Advertisements

ದರ್ಶನ್ ಅವರು ಸಂಪಾದನೆ ಮಾಡಿದ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ? ಅದರಲ್ಲಿ ಎಷ್ಟು ದಾನ ಮಾಡ್ತಾರೆ ಅಂಥ ಯಾರಿಗೂ ತಿಳಿದಿಲ್ಲಾ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಬಾಕ್ಸ್ ಆಫಿಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರಿನಲ್ಲಿ 25 ಕೋಟಿ ವಂಚನೆಗೆ ಯತ್ನಿಸಿರುವ ಪ್ರ’ಕ’ರಣ ಬೆಳಕಿಗೆ ಬಂದಿದೆ.. ಆ ಹಿನ್ನಲೆಯಲ್ಲಿ ಮೈಸೂರು ಪೋಲಿಸರು ನಕಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನ ವ’ಶಕ್ಕೆ ಪಡೆದುಕೊಂಡಿದ್ದಾರೆ. ಒಬ್ಬ ಎಮ್ ಎಲ್ ಎ, ಎಂಪಿಯಾಗಿರುವ ರಾಜಕಾರಣಿಗಳು ಸುಮಾರು ನೂರಾರು ಕೋಟಿಯ ಆಸ್ತಿಯನ್ನು ಹೊಂದಿರುತ್ತಾರೆ.. ಆಗಾದ್ರೆ ಸ್ಯಾಂಡಲ್ವುಡ್ ನಂಬರ್ ಒನ್ ನಟ ದರ್ಶನ್ ಅವರು ಇಲ್ಲಿಯವರೆಗೂ ಸಂಪಾದನೆ ಮಾಡಿರುವ ಆಸ್ತಿ ಎಷ್ಟು ಅಂಥ ಗೊತ್ತಾ.. ನಟ ದರ್ಶನ್ ಅವರು ಬೆಂಗಳೂರಿನ. ರಾಜರಾಜೇಶ್ವರಿ ನಗರದಲ್ಲಿ ಐಷರಾಮಿ ಮನೆಯನ್ನ ಹೊಂದಿದ್ದಾರೆ..

[widget id=”custom_html-3″]

Advertisements

ಹಾಗು ಮೈಸೂರಿನ ಬಳಿ ಪಾರ್ಮ್ ಹೌಸ್ ಒಂದನ್ನ ಹೊಂದಿದ್ದಾರೆ. ಇನ್ನೂ ಕನ್ನಡ ಚಿತ್ರರಂಗದಲ್ಲಿ ಯಾವ ಸ್ಟಾರ್ ಗಳ ಬಳಿಯೂ ಇದರಂತಹ ಬಹು ಕೋಟಿ ಬೆಲೆ ಬಾಳುವ ಐಷರಾಮಿ ಕಾರುಗಳನ್ನು ಕೂಡ ಹೊಂದಿದ್ದಾರೆ.. ದರ್ಶನ್ ಅವರಿಗೆ ಕಾರು ಮತ್ತು ಪ್ರಾಣಿ ಪಕ್ಷಿಗಳ ಮೇಲೆ ಸಿಕ್ಕಾಪಟ್ಟೆ ಕ್ರೇಜ್.. ಈ ಕಾರಣಕ್ಕಾಗಿಯೇ ತಮ್ಮ ಪಾರ್ಮ್ ಹೌಸ್ ನಲ್ಲಿ ಹಲವಾರು ಜಾತಿಯ ಪ್ರಾಣಿ ಪಕ್ಷಿಗಳನ್ನ ಸಾಕಿದ್ದಾರೆ. ಹಾಗು ಸುಮಾರು 10 ರಿಂದ 12 ಕಾರುಗಳನ್ನ ಖರೀದಿ ಮಾಡಿದ್ದಾರೆ..

[widget id=”custom_html-3″]

ಇದೆಲ್ಲದರ ಜೊತೆ ಹಲವಾರು ಉದ್ಯಮ ಮತ್ತು ರಿಯಲ್ ಎಸ್ಟೇಟ್ ನಲ್ಲೂ ಕೂಡ ಹಣವನ್ನು ಹೂಡಿಕೆ ಮಾಡಿದ್ದಾರೆ ಅಂಥ ಹೇಳಲಾಗ್ತಿದೆ. ಇನ್ನೂ ದರ್ಶನ್ ಅವರು ಒಂದು ಸಿನಿಮಾದಲ್ಲಿ ನಟಿಸಲು 10 ರಿಂದ 12 ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ.. ಒಂದು ಮೂಲದ ಪ್ರಕಾರ ದರ್ಶನ್ ಅವರು ಸುಮಾರು 150 ರಿಂದ 200 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು ಹೇಳಲಾಗ್ತಿದೆ. ಆದ್ರು ಕೂಡ ದರ್ಶನ್ ಅವರು ಬಹಳ ಸರಳ ಜೀವನ ನಡೆಸುತ್ತಿದ್ದು ಪ್ರತೀ ವರ್ಷ 2 ರಿಂದ 3 ಕೋಟಿಯವರೆಗೆ ಅನಾಥ ಆಶ್ರಮ ವೃದ್ಧಾಶ್ರಮಗಳಿಗೆ ಹಾಗು ಬಡ ಮಕ್ಕಳಿಗೆ ದಾನ ಮಾಡ್ತಿದ್ದಾರೆ..