Advertisements

ಮುಂದಿನ ದಿನಗಳಲ್ಲಿ ಡಿಬಾಸ್ ರವರನ್ನೇ ಮೀರಿಸಬಲ್ಲ ಅವರ ಸ್ಥಾನ ತುಂಬಬಲ್ಲ ನಟ ಅಂದ್ರೆ ಇವ್ರೇ ನೋಡಿ!

Cinema

ಇಂದು ಡಿ ಬಾಸ್ ಎಂಬ ಬ್ರ್ಯಾಂಡ್ ಕನ್ನಡ ಚಿತ್ರರಂಗದಲ್ಲಿ ಸೃಷ್ಟಿಯಾಗಿದೆ ಎಂದರೆ ಅವರು ಈ ಎತ್ತರಕ್ಕೆ ಬೆಳೆಯಲು ಆರಂಭದಲ್ಲಿ ಮಾಡಿದ ಕೆಲಸ ಒಂದೊಂದಲ್ಲ. ಹೌದು ಹಾಲು ಮಾರುತ್ತ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತ ಫ್ಯಾಷನ್ ಶೋಗಳಲ್ಲಿ ಭಾಗವಹಿಸುತ್ತಾ ತಮ್ಮ ಹೊಟ್ಟೆಯನ್ನು ತುಂಬಿಸಿಕೊಂಡು ಗುರಿಯನ್ನು ಮುಟ್ಟಿದ್ದಾರೆ. ಇನ್ನು ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನಾ ಎಂದರೆ ಅದು ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್ ಅವರು. ಹೌದು ಚಿತ್ರರಂಗದಲ್ಲಿ ಅವರಿಗೆ ತಮ್ಮದೇ ಆದ ಒಂದು ಸ್ಥಾನ ಘನತೆ ಗೌರವವಿದ್ದು ಇದರ ಜೊತೆಗೆ ಅಸಂಖ್ಯಾತ ಅಭಿಮಾನಿಗಳ ಪ್ರೀತಿಯೂ ಕೂಡ ಅವರ ಮೇಲಿದೆ. ಹೌದು ಇದರಿಂದಲೇ ಅವರು ಕನ್ನಡ ಚಿತ್ರರಂಗದ ಬ್ರ್ಯಾಂಡ್ ಆಗಿಬಿಟ್ಟಿದ್ದು ಚಿತ್ರರಂಗದಲ್ಲಿ ಬರೀ ಸ್ಟಾರ್ ಆಗಿ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಾ ಸುಮ್ಮನೆ ಕೂರದ ಡಿ ಬಾಸ್ ಚಿತ್ರರಂಗದಲ್ಲಿರುವ ಹಿರಿಯ ಕಲಾವಿದರಿಗೆ ಧನ ಸಹಾಯ ಮಾಡುತ್ತಾ ಅವರ ಕಷ್ಟಕ್ಕೆ ಸ್ಪಂಧಿಸುತ್ತಾ ಜೊತೆಗೆ ಅನೇಕ ಸಾರ್ವಜನಿಕರಿಗೆ ಅವರು ಮಾಡುವ ಸೇವಾ ಕಾರ್ಯಗಳಿಂದಲೂ ಕೂಡ ಅಪಾರ ಜನಮನ್ನಣೆಯನ್ನು ಪಡೆದುಕೊಂಡಿದ್ದಾರೆ.

Advertisements

ಹೌದು ಇದರ ಜೊತೆಗೆ ತನ್ನ ತಂದೆ ಕನ್ನಡ ಚಿತ್ರರಂಗದ ಹೆಮ್ಮೆಯ ಖಳನಾಯಕ ತೂಗುದೀಪ ಶ್ರೀನಿವಾಸ್ ರವರ ಹೆಸರನ್ನು ಹೆಮ್ಮೆಯಿಂದ ತೂಗುತ್ತಲೇ ಇದ್ದಾರೆ. ತನ್ನ ತಂದೆ ಖ್ಯಾತ ಖಳ ನಾಯಕನಾಗಿದ್ದರೂ ಇವರ ಸಿನಿ ಜೀವನ ಸುಗಮವಾಗಿರಲಿಲ್ಲ. ಹೌದು ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಕಂಡು ಹಾಲು ಮಾರುತ್ತಾ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಾ ಇದೀಗ ಬ್ರ್ಯಾಂಡ್ ಆಗಿ ನಿಂತಿರುವ ಈ ಕಲಾವಿದನ ಜೀವನವೂ ಯುವ ನಾಯಕರಿಗೆ ಮಾದರಿ ಎಂದರೆ ತಪ್ಪಾಗಲಾರದು. ಅಲ್ಲದೇ ಯುವ ನಾಯಕರಿಗೆ ದರ್ಶನ್ ರವರು ನೀಡುವ ಬೆಂಬಲ ಅಷ್ಟಿಷ್ಟಲ್ಲ. ಸದ್ಯ ಇದೀಗ ಕೆಲ ಸಿನಿಮಾ ತಜ್ಞರು ಡಿಬಾಸ್ ಸ್ಥಾನ ಮೀರಿಸ ಬಲ್ಲ ಅಥವಾ ಅವರ ಸರಿಸಮನಾಗಿ ನಿಲ್ಲುವ ಹುಟ್ಟಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಹೌದು ಅಷ್ಟಕ್ಕೂ ಆ ನಟ ಯಾರು? ನಿಜವಾಗಿಯೂ ಡಿ ಬಾಸ್ ರವರನ್ನು ಮೀರಿಸ ಬಲ್ಲರೇ ಮುಂದೇ ಓದಿ.ಹೌದು ಡಿ ಬಾಸ್ ಸ್ಥಾನ ತುಂಬುವುದು ಎಂದರೆ ಅದು ಸಾಮನ್ಯವಾದವಾದ ಮಾತಲ್ಲ ಬಿಡಿ.

ಯಾಕೆಂದರೆ ಇದೀಗ ಡಿ ಬಾಸ್ ಆಲದ ಮರವಾಗಿ ಬೆಳೆದು ನಿಂತಿದ್ದು ಚಿತ್ರರಂಗದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಡಿ ಬಾಸ್ ಚಿತ್ರರಂಗದ ಅಜಾತಶತ್ರು ಕೂಡ ಹೌದು. ಸದ್ಯ ಇದೀಗ ಓರ್ವ ನಟ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಒಂದು ದಶಕವಾಗಿದ್ದು ಅಭಿನಯಿಸಿರುವುದು ನಾಲ್ಕು ಸಿನಿಮಾವಾದರು ಸಹ ಡಿ ಬಾಸ್ ನಂತರ ಹವಾ ಅಭಿಮಾನಿ ಹಾಗೂ ತೂಕ ಹೊಂದಿರುವ ನಟರಾಗಿ ಚಿತ್ರರಂಗದ ಭವಿಷ್ಯದ ಬ್ಯಾಂಡ್ ಆಗುವ ಸೂಚನೆ ನೀಡಿದ್ದಾರೆ. ಆ ನಟ ಯಾರು ಬೇರೆ ಯಾರು ಅಲ್ಲ ಅಭಿಮಾನಿಗಳ ಲೋಕಲ್ ಲೀಡಿರ್ ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ರವರು. ಹೌದು ಎಪಿ ಅರ್ಜುನ್ ರವರ ಅದ್ದೂರಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಧೃವ ಸರ್ಜಾ 10 ವರುಷದಲ್ಲಿ ಅಭಿನಯಿಸಿರುವುದು ಕೇವಲ ಮೂರು ಮತ್ತೊಂದು ಸಿನಿಮಾ. ಹೌದು ಆದರೂ ಕೂಡ ಚಿತ್ರರಂಗದಲ್ಲಿ ನಾಲ್ಕು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಭೇಡಿಕೆಯ ನಟರಾಗಿದ್ದಾರೆ ಮತ್ತು ಡಿ ಬಾಸ್ ನಂತರ ಸ್ಥಾನದಲ್ಲಿತ್ತು ಅಭಿಮಾನಿಗ ಬಳಗ ಹೊಂದಿರುವ ಸ್ಥಾನದಲ್ಲಿ ಡಿ ಬಾಸ್ ಗೆ ಸರಿ ಸಮಾನತಾಗಿದ್ದಾರೆ. ಈ ಕಾರಣದಿ ಡಿಬಾಸ್ ರವರನ್ನೇ ಮೀರಿಸಬಲ್ಲ ನಟ ಎಂದರೆ ಅದು ಕೇವಲ ಧೃವ ಸರ್ಜಾ ಎನ್ನುತ್ತಿದ್ದಾರೆ ಸಿನಿ ಪಂಡಿತರು.