Advertisements

ರಜನಿಕಾಂತ್ ಮಗಳನ್ನು ನಟ ಧನುಷ್ ಪ್ರೀತಿಯಲ್ಲಿ ಬೀಳಿಸಿದ್ದು ಹೇಗೆ ಗೊತ್ತಾ? ಇವರಿಬ್ಬರ ಮದುವೆಗೆ ರಜನಿಕಾಂತ್ ಒಪ್ಪಿರಲಿಲ್ಲಾ..

Cinema

ನಮಸ್ತೇ ಸ್ನೇಹಿತರೆ, ಕೆಲವು ನಟ ನಟಿಯರ ಲವ್ ಸ್ಟೋರಿ ಎಲ್ಲರಿಗೂ ಗೊತ್ತಿರುತ್ತದೆ ಆದರೆ ಇನ್ನೂ ಕೆಲವರ ಲವ್ ಸ್ಟೋರಿ ಯಾರಿಗೂ ಗೊತ್ತಾಗೋದೇ ಇಲ್ಲಾ.. ಹಾಗೆ ಯಾರಿಗೂ ಗೊತ್ತಾಗದಂತೆ ಲವ್ ಮಾಡಿ ಶಾ’ಕ್ ಕೊಟ್ಟ ಜೋಡಿ ನಟ ಧನುಷ್ ಹಾಗು ರಜಿನಿ ಮಗಳು ಐಶ್ವರ್ಯ. ಇವರಿಬ್ಬರು ಮದುವೆ ಆಗಲಿದ್ದಾರೆ ಎಂದಾಗ ಅದೇಗೆ ರಜಿನಿ ಮಗಳನ್ನ ಧನುಷ್ ಪ್ರೀತಿಯಲ್ಲಿ ಬೀಳಿಸಿದ್ರು ಅನ್ನುವ ಪ್ರಶ್ನೆ ತುಂಬಾ ಜನರಲ್ಲಿ ಕಾಡಿತ್ತು.. ಅಸಲಿಗೆ ಇವರ ಲವ್ ಸ್ಟೋರಿ ಪ್ರಾರಂಭ ಆಗಿದ್ದು ಹೇಗೆ ಅಂಥ ನೋಡೋಣ. ಧನುಷ್ ಅವರ ಗ್ರೇಟ್ ಡೈರೆಕ್ಟರ್ ಕಸ್ತೂರಿ ರಾಜ್ ಅವರ ಮಗ..

[widget id=”custom_html-3″]

Advertisements

ರಜನಿಕಾಂತ್ ಅವರ ಪತ್ನಿ ನಡೆಸುತ್ತಿರುವ ಆಶ್ರಮದ ಶಾಲೆಯಲ್ಲೇ ರಜಿನಿ ಮಗಳಯ ಐಶ್ವರ್ಯ ಓದುತ್ತಿದ್ದು ಅದೇ ಶಾಲೆಯಲ್ಲಿ ಧನುಷ್ ಹಾಗು ಆತನ ತಂಗಿ ಓದುತ್ತಿದ್ದರು. ಶಾಲೆಯಲ್ಲಿ ಓದುವಾಗ ಇವರು ಮೂವರು ತುಂಬಾ ಕ್ಲೋಸ್ ಫ್ರೆಂಡ್ಸ್ ಓದುತ್ತಿರುವಾಗಲೇ ಧನುಷ್ ಸಿನಿಮಾದಲ್ಲಿ ನಟಿಸಲು ಶುರುಮಾಡಿದ್ರು.. ಸಿನಿಮಾದಲ್ಲಿ ನಟಿಸುತ್ತಿದ್ದ ಧನುಷ್ ತುಂಬಾ ಬ್ಯುಸಿ ಆದ್ರು. ಆಗ ಐಶ್ವರ್ಯ ಮತ್ತು ಧನುಷ್ ಮಧ್ಯೆ ಗ್ಯಾಪ್ ಆಯ್ತು.. ಕೆಲವು ವರ್ಷಗಳ ನಂತರ ಧನುಷ್ ಸಿನಿಮಾ ನೋಡಿದ ಐಶ್ವರ್ಯ ಪೋನ್ ಮಾಡಿ ಧನುಷ್ ಗೆ ವಿಶ್ ಮಾಡಿದ್ರು. ಆಗ ಮತ್ತೆ ಇವರ ಮಧ್ಯೆ ಸ್ನೇಹ ಮುಂದುವರೆಯಿತು..

[widget id=”custom_html-3″]

ನಂತರದ ದಿನಗಳಲ್ಲಿ ಧನುಷ್ ಮನೆಗೆ ಹೋಗ್ತಿದ್ದ ಐಶ್ವರ್ಯ ಧನುಷ್ ತಂಗಿಯ ಜೊತೆ ಹರಟೆ ಹೊಡೆಯುತ್ತಿದ್ದರು. ಆಗ ಧನುಷ್ ಮತ್ತು ಐಶ್ವರ್ಯ ಸ್ನೇಹ ತುಂಬಾ ಗಟ್ಟಿಯಾಗಿ ನಂತರ ಪ್ರೇಮಕ್ಕೆ ತಿರುಗಿತು.. ಧನುಷ್ ಮೊದಲು ಪ್ರಪೋಸ್ ಮಾಡದ್ರಂತೆ ಇವರಿಬ್ಬರ ಮದುವೆಗೆ ಮೊದಲು ಒಪ್ಪಿರಲಿಲ್ಲವಂತೆ.. ನಂತರ ಧನುಷ್ ಅವರ ತಂದೆ ರಜಿನಿ ಬಳಿ ಹೋಗಿ ರಿಕ್ವೆಷ್ಟ್ ಮಾಡಿಕೊಂಡಾಗ ರಜಿನಿ ಒಪ್ಪಿಕೊಂಡ್ರು. ಈಗೆ ಇವರ ಪ್ರೀತಿ ಸಾಗ್ತಿದ್ದು ಈಗ ಇಬ್ಬರು ಮುದ್ದಾದ ಮಕ್ಕಳಿದ್ದಾರೆ..