Advertisements

ಲಾಕ್ ಡೌನ್ ಎಫೆಕ್ಟ್.. ಸಿನಿಮಾಗಳಿಲ್ಲದೇ ತಳ್ಳುವ ಗಾಡಿಯಲ್ಲಿ ಹಣ್ಣುಗಳನ್ನು ಮಾರಿ ಜೀವನ ನಡೆಸುತ್ತಿರುವ ನಟ ಯಾರು ಗೊತ್ತಾ?

Cinema

ಸಿನಿಮಾ ರಂಗದಲ್ಲಿ ಕೇವಲ ಹೊಟ್ಟೆ ಪಾಡಿಗಾಗಿ ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸಿ ಅದೃಷ್ಟ ಇದ್ದರೆ ಮುಂದೆ ಸ್ಟಾರ್ ಆಗಬಹುದು.. ಈಗ ಸಧ್ಯಕ್ಕೆ ಜೀವನ ನಡೆದರೆ ಸಾಕು ಎಂದು ಬದುಕು ದೂಡುವ ಅದೆಷ್ಟೋ ನಟ ನಟಿಯರಿದ್ದಾರೆ. ಈ ಕ’ರೋ’ನ ಲಾ’ಕ್ ಡೌನ್ ನಿಂದಾಗಿ ಎಲ್ಲರಂತೆ ಅವರಿಗೂ ಆರ್ಥಿಕವಾಗಿ ತೊಂದರೆಯಾಗಿದೆ.. ಸಿನಿಮಾ, ಧಾರವಾಹಿಗಳ ಶೂ’ಟಿಂ’ಗ್ ಕೂಡ ನಿಂತು ಹೋಗಿತ್ತು.. ಇಡೀ ಭಾರತೀಯ ಚಿತ್ರರಂಗ ಸ್ತಬ್ಧವಾಗಿತ್ತು. ಕ್ಯಾಮೆರಾಗಳು ಎಲ್ಲವೂ ಕೂಡ ಆಫ್ ಆಗಿವೆ.. ಯಾವುದೇ ರೀತಿಯ ಚಿತ್ರೀಕರಣ ನಡೆಯುತ್ತಿಲ್ಲ. ಇನ್ನೂ ಈ ವೇಳೆ ಸರ್ಕಾರ ಘೋಷಿಸಿರುವ ಸಹಾಯ ಮತ್ತು ಸಹಾಯಧನ ಸಂಬಂಧ ಪಟ್ಟವರಿಗೆ ಸರಿಯಾಗಿ ದೊರೆತಿಲ್ಲಾ.. ಅಕಸ್ಮಾತ್ ದೊರೆತಿದ್ದರು.. ಬಕಾಸ್ಪುರನ ಹೊಟ್ಟೆಗೆ ಅರಕಾಸಿನ ಮಜ್ಜಿಗೆ ಎನ್ನುವಂತೆ.

Advertisements

ಇನ್ನೂ ಕೆಲವು ದಾನಿಗಳು ಜನರಿಗೆ ತಮ್ಮ ಕೈಲಾದಷ್ಟು ಆಹಾರ ಹಾಗು ಅಗತ್ಯ ವಸ್ತುಗಳನ್ನು ನೀಡುತ್ತಾ ತಮ್ಮ ಉದಾರತೆಯನ್ನು ಮೆರೆದಿದ್ದಾರೆ. ಸಿನಿಮಾ ರಂಗದಲ್ಲಿ ತುಂಬಾ ದುಡ್ಡಿರುವ ದೊಡ್ಡೋರಿಗೆ ಯಾವುದೇ ತೊಂದರೆಯಿಲ್ಲಾ.. ಆದರೆ ಸಣ್ಣ ಸಣ್ಣ ಪೋಷಕ ಪಾತ್ರಗಳಲ್ಲಿ ನಟಿಸುವ ನಟ ನಟಿಯರು ಹೀಗೆ ಆದರೆ ನಮ್ಮಂತವರ ಕತೆ ಹೇಳಿ ಸ್ವಾಮಿ ಎಂದಿದ್ದರು. ಆದರೆ ಈ ಪೋಷಕ ನಟ ಮಾತ್ರ ಯಾರನ್ನು ದೂರದೇ ದೂಷಿಸದೇ ಏನು ಇಂಥಾ ಕಾಲ ಬಂದು ಬಿಡ್ತು ಎಂದು ಪರಿಸ್ಥಿತಿಗೆ ಇಡೀ ಶಾಪ ಹಾಕದೇ ಹೊಟ್ಟೇ ಪಾಡಿಗಾಗಿ ಸ್ವಾಭಿಮಾನದಿಂದ ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ.. ಸೋನವಲ್ ಅವರು ಬಾಲಿವುಡ್ ಸಿನಿಮಾದಲ್ಲಿ ಪೋಷಕ ನಟನಾಗಿ ನಟಿಸುತ್ತಿರುವ ನಟ..

[widget id=”custom_html-3″]

[widget id=”custom_html-3″]

ಡ್ರೀಮ್ ಗರ್ಲ್ ಬಾಲಿವುಡ್ ಚಿತ್ರದಲ್ಲಿ ಅಮೋಘವಾಗಿ ನಟಿಸಿದ್ದರು.. ಎಲ್ಲರಂತೆ ಇವರಿಗೂ ಲಾಕ್ಡೌನ್ ನಿಂದಾಗಿ ಆರ್ಥಿಕವಾಗಿ ತುಂಬಾ ತೊಂ’ದರೆಯಾಯಿತು. ಆದರೆ ಈ ನಟ ಇಂತಹ ಸಮಯದಲ್ಲಿ ಎದೆ ಗುಂದಲಿಲ್ಲ.. ತಮಗೆ ಮೊದಲೇ ಗೊತ್ತಿದ್ದ ಹಣ್ಣಿನ ವ್ಯಾಪಾರವನ್ನು ಮತ್ತೆ ಆರಂಭಿಸಿದರು. ತಳ್ಳುವ ಗಾಡಿಯಲ್ಲಿ ಹಣ್ಣುಗಳನ್ನು ವ್ಯಾಪಾರ ಮಾಡುತ್ತಾ ಬದುಕು ನೂಕುತ್ತಿದ್ದರು.. ಸಿನಿಮಾಗೆ ಬರುವ ಮುಂಚೆಯೂ ಈ ನಟ ತಳ್ಳುವ ಗಾಡಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಸಧ್ಯಕ್ಕೆ ಸಿನಿಮಾ ಅವಕಾಶಗಳು ಕಡಿಮೆ.. ಈ ರಗಳೆ ಎಲ್ಲಾ ಮುಗಿದ ಮೇಲೆ ಸಿನಿಮಾ ಕಡೆ ನೋಡೊಣ.. ಈಗ ಮೊದಲು ಬದುಕು ನಡೆಯಲಿ ಎಂದು ಜೀವನ ನಡೆಸುತ್ತಿದ್ದಾರೆ. ಪರಿಸ್ಥಿತಿಗೆ ಹೊಂದಿಕೊಂಡು ಬದುಕುವ ಈ ನಟನ ಬಗ್ಗೆ ನಿವೇನ್ ಹೇಳ್ತಿರಾ..