Advertisements

ರಾತ್ರಿ ವೇಳೆ ಹೈವೇಯಲ್ಲಿ ಇಡ್ಲಿ ಮಾರಿ ಬೆಳಗ್ಗೆ ಸಿನಿಮಾ ಶೂಟಿಂಗ್ ಗೆ ಬರುವ ಬೇಡಿಕೆಯ ನಟಿ.. ಆ ನಟಿ ಯಾರು ಗೊತ್ತಾ?

Cinema

ಸಿನಿಮಾ ರಂಗ ಎಂಬುದು ವರ್ಣರಂಜಿತ ಜಗತ್ತು ಎನ್ನುವುದೇನೋ ನಿಜ.. ಆದರೆ ಸಿನಿಮಾಗಳಲ್ಲಿ ನಟಿಸುವ ನಟ ನಟಿಯರ ವೈಯಕ್ತಿಕ ಬದುಕು ಕೂಡ ಅಷ್ಟೇ ವರ್ಣ ರಂಜಿತವಾಗಿರುತ್ತದೆ ಎಂಬುದು ಮಾತ್ರ ಸುಳ್ಳು. ಕೆಲವು ಸಿನಿಮಾ ನಟ ನಟಿಯರಿಗೂ ನಮ್ಮಂತೆಯೇ ಎಲ್ಲಾ ರೀತಿಯ ಸಮಸ್ಯೆಗಳು ಇರುತ್ತವೆ.. ಆರ್ಥಿಕ ಸಂಕಷ್ಟಗಳು ಕೂಡ ತುಂಬಾನೆ ಇರುತ್ತವೆ. ಇಂತಹ ಕಷ್ಟಗಳಿಂದ ಅದೆಷ್ಟೋ ನಟ ನಟಿಯರು ಮಾ’ನಸಿಕವಾಗಿ ಕು’ಗ್ಗಿ ಹೋಗಿರುತ್ತಾರೆ.. ಆದರೆ ಈ ನಟಿ ತನಗೆ ಬಂದ ಆರ್ಥಿಕ ಸಂ’ಕಷ್ಟದಿಂದ ಪಾರಾಗಿ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ.. ಯಾವುದೇ ಅಡ್ಡ ದಾರಿಗಳನ್ನು ಇಣಕಿ ನೋಡದೇ ಛಲದಿಂದ ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ. ಮಲಯಾಳಂ ನ ಖ್ಯಾತ ನಟಿ ಕವಿತಾ ಲಕ್ಷ್ಮಿ.. ಮಮ್ಮುಟ್ಟಿ ಮೋಹನ್ ಲಾಲ್ ಅವರಂತಹ ಮೇರು ನಟರ ಜೊತೆ ನಟಿಸಿದ್ದಾರೆ. ಮಲಯಾಳಂನ ಸೀರಿಯಲ್ ಗಳಲ್ಲಿ ನಟಿಸುತ್ತಾರೆ..

[widget id=”custom_html-3″]

Advertisements

15 ವರ್ಷಗಳ ಹಿಂದೆಯೆ ತನ್ನ ಪತಿಗೆ ವಿ’ಚ್ಚೇದನ ನೀಡಿದ ಕವಿತಾ ಲಕ್ಷ್ಮಿ ತಮ್ಮ ಇಬ್ಬರು ಮಕ್ಕಳನ್ನು ಸಾಕುವ ಸಂಪೂರ್ಣ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡರು. ತನ್ನ ಮಕ್ಕಳನ್ನು ತುಂಬಾ ಚೆನ್ನಾಗಿ ಓದಿಸಿ ವಿದ್ಯಾವಂತರನ್ನಾಗಿ, ಬುದ್ದಿವಂತರನ್ನಾಗಿ ಮಾಡಬೇಕು.. ಸಮಾಜದಲ್ಲಿ ನಾಲ್ಕು ಜನ ತಮ್ಮ ಮಕ್ಕಳನ್ನು ಕಂಡು ಬೇಷ್ ಎನ್ನಬೇಕೆಂದು ಹಲವಾರು ಕನಸುಗಳನ್ನು ಕಂಡರು. ಸಿನಿಮಾಗಳಲ್ಲಿ, ಸೀರಿಯಲ್ ಗಳಲ್ಲಿ ನಟಿಸುತ್ತಿದ್ದ ಕವಿತಾ ಲಕ್ಷ್ಮಿ ತುಂಬಾ ಬೇಡಿಕೆ ನಟಿಯಾಗಿದ್ದರು.. ಆದರೆ ಕಾಲ ಕ್ರಮೇಣ ಈ ನಟಿಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆ ಆದವು. ತನ್ನ ಒಬ್ಬ ಮಗನನ್ನು ವಿದೇಶದಲ್ಲಿ ಓದಿಸುತ್ತಿದ್ದರು.. ಈ ವೇಳೆಯಲ್ಲಿ ಈ ನಟಿಗೆ ತೀ’ವ್ರ ಆರ್ಥಿಕ ಸಂ’ಕಷ್ಟ ಎದುರಾಯಿತು..

[widget id=”custom_html-3″]

ಮಕ್ಕಳ ಶಿಕ್ಷಣಕ್ಕೆ ತುಂಬಾ ಹಣ ಖರ್ಚಾಗುತ್ತಿತ್ತು. ಜೀವನ ನಿರ್ವಹಣೆ ಹಾಗು ಮಕ್ಕಳ ಶಿಕ್ಷಣ ಈ ಎರಡನ್ನು ಏನಾದ್ರು ಮಾಡಿ ಅಚ್ಚುಕಟ್ಟಾಗಿ ನಿಭಾಯಿಸಬೇಕು ಎಂದು ಕವಿತಾ ಲಕ್ಷ್ಮಿ.. ತಿರುವನಂತಪುರಂ ಮ ಹೈವೇಯಲ್ಲಿ ರಸ್ತೆಯ ಬದಿಯಲ್ಲಿ  ಕ್ಯಾಂಟಿನ್ ತೆರೆದರು. ರುಚಿ ರುಚಿಯಾಗಿ ದೋಸೆ ಇಡ್ಲಿ ಇನ್ನೂ ಮುಂತಾದ ತಿಂಡಿಗಳನ್ನು ರಾತ್ರಿ ವೇಳೆಯಲ್ಲಿ ಮಾರಿ ಒಳ್ಳೆಯ ಬ್ಯುಸಿನೆಸ್ ಮಾಡಿದರು. ತಮ್ಮ ಹಣದ ಸಮಸ್ಯೆಯನ್ನು ಸುಧಾರಿಸಿಕೊಂಡರು.‌. ಹಗಲಿನಲ್ಲಿ ಸಿನಿಮಾ ಹಾಗು ಸೀರಿಯಲ್ ಗಳಲ್ಲಿ ನಟಿಸುವ ಕವಿತಾ ಲಕ್ಷ್ಮಿ ರಾತ್ರಿ ವೇಳೆಯಲ್ಲಿ ಕ್ಯಾಂಟಿನ್ ನಡೆಸುತ್ತಿದ್ದಾರೆ. ಹಗಲು ರಾತ್ರಿ ಕಷ್ಟಪಟ್ಟು ದುಡಿದು ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ರಿದ್ದಾರೆ.. ಇಂತಹ ಛಲ ಸ್ವಾಭಿಮಾನ ಇರುವ ನಟಿ ಕವಿತಾ ಲಕ್ಷ್ಮಿ ಅವರ ಬಗ್ಗೆ ನಿವೇನ್ ಹೇಳ್ತಿರಾ..