Advertisements

ಸಿನಿಮಾಗಳಲ್ಲಿ ಕೋಟಿ ಕೋಟಿ ದುಡಿಯುತ್ತಿರುವ ಸ್ಟಾರ್ ನಟನ ತಂದೆ ತಾಯಿಗೆ ಕಾರು ಅಂದರೆ ಆಗಲ್ಲಾ.. ಓಡಾಡೋದಕ್ಕೆ ಬಸ್ಸೇ ಬೇಕು. ಇವರು ಯಾರು ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ತನ್ನ ಮಗ ದೊಡ್ಡ ಸಾಧಕನಾಗಿ ಜೀವನದಲ್ಲಿ ಹಣ, ಕೀರ್ತಿ ಅಂತಸ್ತು ಗಳಿಸಿದರೆ ಎಂತಹ ತಂದೆ ತಾಯಿಯಾದರು ತಮ್ಮ ನಡವಳಿಕೆ ಜೀವನ ಶೈಲಿಯನ್ನು ಖಂಡಿತ ಬದಲಿಸಿಕೊಳ್ಳುತ್ತಾರೆ.. ಆದರೆ ತೆಲುಗಿನ ಈ ಸ್ಟಾರ್ ನಟನ ತಂದೆ ತಾಯಿ ಮಾತ್ರ ತನ್ನ ಮಗ‌ ಸಿನಿಮಾದಲ್ಲಿ ದೊಡ್ಡ ಸ್ಟಾರ್ ನಟನಾಗಿ ಬೆಳೆದಿದ್ದರು, ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಿದ್ದರು.. ಲಕ್ಷಾಂತರ ಅಭಿಮಾನಿಗಳು ಗಳಿಸಿದ್ದರು ಈ ಸ್ಟಾರ್ ನಟನ ತಂದೆ ತಾಯಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕುತ್ತಿದ್ದಾರೆ. ನಾನಿ ತೆಲುಗಿನ ದೊಡ್ಡ ಸ್ಟಾರ್ ನಟ.. ತೆಲುಗಿನಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ತೆಲುಗು ಚಿತ್ರರಂಗಕ್ಕೆ ಸಾಮಾನ್ಯ ವ್ಯಕ್ತಿಯಂತೆ ಬಂದ ಈ ನಟ ನಂತರ ನಟನೆಯ ಮೇಲೆ ತಮ್ಮ ಗಮನವನ್ನು ಇಟ್ಟರು.. ನೋಡಲು ಸುಂದರವಾಗಿದ್ದ ನಾನಿ ತೆಲುಗಿನಲ್ಲಿ ನಾನಿ ಎಂದರೆ ನಾನೇ ಎನ್ನುವಷ್ಟು ಪೇಮಸ್ ಆದರು..

[widget id=”custom_html-3″]

Advertisements

2012 ರಲ್ಲಿ ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಈಗ ಸಿನಿಮಾದಲ್ಲಿ ಸುದೀಪ್ ಜೊತೆಯಲ್ಲಿ ನಟಿಸಿದರು. ಈಗ ಸಿನಿಮಾ ಆಗ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಯಿತು.. 2008 ರಲ್ಲಿ ಸಂಪೂರ್ಣ ನಾಯಕನಾಗಿ ತೆಲುಗಿನ ಅನೇಕ ಯಶಸ್ಸು ಸಿನಿಮಾಗಳಲ್ಲಿ ನಟಿಸಿ ದೊಡ್ಡ ಸ್ಟಾರ್ ನಟರಾಗಿರುವ ನಾನಿಯ ಅವರ ತಂದೆ ತಾಯಿ ಮಾತ್ರ ಅವರ ಮಗನ ಬರೀ ಎರಡೇ ಅಕ್ಷರದಷ್ಟೇ ಸಿಂಪಲ್. ಒಬ್ಬ ಸ್ಟಾರ್ ನಟನ ತಂದೆ ತಾಯಿ ಎಂಬ ಯಾವುದೇ ಗರ್ವವಿಲ್ಲ ದಿಮಾಕಿಲ್ಲಾ.. ಇಂತಹ ಪ್ರತಿಭಾವಂತ ತನ್ನ ಮಗ ಎಂಬ ದೊಡ್ಡ ಹೆಮ್ಮೆ ಇದೆ. ನಾನಿ ಅವರ ತಾಯಿ ಇಂದಿಗೂ ಸಿಂಪಲ್ ಅಂದರೆ ಸಿಂಪಲ್ ಕೇಂದ್ರ ಸರ್ಕಾರ ಉದ್ಯೋಗಿ ಆಗಿರುವ ನಾನಿ ಜನಸಾಮಾನ್ಯರಂತೆ ದಿನ ಸರ್ಕರಿ ಬಸ್ ಗಳಲ್ಲಿ ಆಪಿಸ್ ಗೆ ಹೋಗಿ ಬರುತ್ತಾರೆ..

[widget id=”custom_html-3″]

ಯಾವುದೇ ಕಾರಣಕ್ಕೂ ಕಾರ್ ಬಳಸುವುದಿಲ್ಲಾ. ಸಣ್ಣ ಪುಟ್ಟ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಅಪ್ಪಟ ಮಧ್ಯಮ ವರ್ಗದ ಮಹಿಳೆಯಂತೆ ಬದುಕುತ್ತಿದ್ದಾರೆ.. ನಾನಿ ಅವರ ತಂದೆ ಕೂಡ ಸೇಮ್ ಟು ಸೇಮ್ ಅವರ ಪತ್ನಿಯಂತೆ ತುಂಬಾ ಸರಳ ವ್ಯಕ್ತಿ. ತಮಗಿಷ್ಟವಾದ ಒಂದು ಸಣ್ಣ ಕೆಲಸ ಮಾಡುತ್ತಿರುವ ನಾನಿಯ ತಂದೆ ಆ ಕೆಲಸದಲ್ಲಿ ತುಂಬಾ ಖುಷಿ ಕಾಣುತ್ತಿದ್ದಾರೆ.. ಅಮ್ಮ ಪ್ಲೀಸ್ ಆಫಿಸ್ ಗೆ ಕಾರು ತೆಗೆದುಕೊಂಡು ಹೋಗು.. ಬಸ್ ನಲ್ಲಿ ಹೋಗಬೇಡ ತುಂಬಾ ಕಷ್ಟ ಆಗುತ್ತೆ ಎಂದು ನಾನಿ ಹೇಳಿದರು ಅವರ ತಾಯಿ ನಾನಿಯ ಅವರ ಮಾತು ಕೇಳುವುದಿಲ್ಲಾ. ನಾನಿ ತಂದೆ ಅವರು ಕೂಡ ಇದೇ ರೀತಿ ಮಾಡುತ್ತಾರೆ.. ಈ ಎಲ್ಲಾ ವಿಷಯಗಳನ್ನ ನಾನಿ ತೆಲುಗಿನ ಮಾಧ್ಯಮ ಒಂದರಲ್ಲಿ ಹೇಳಿಕೊಂಡಿದ್ದಾರೆ.