Advertisements

ಆ್ಯಂಬುಲೆನ್ಸ್ ನಲ್ಲಿಓಡಿ ಹೋಗಿ ನಟ ಪ್ರೇಮ್ ಮದುವೆಯಾಗಿದ್ದು ಯಾಕೆ.. ಪ್ರೀತಿಸಿದವಳ ಪಡೆಯಲು ಪ್ರೇಮ್ ಎಂಥ ಕೆಲಸ ಮಾಡಿದ್ರು ಗೊತ್ತಾ?

Cinema

ನಮಸ್ಕಾರ ಬಂಧುಗಳೇ..‌ ಸಿನೆಮಾ ನಟನೆ, ಫೈ’ಟ್, ಸ್ಟಂ’ಟ್ ಗಳನ್ನು ಕಂಡಾಗ ಮೈ ರೋ’ಮಾಂಚನ ಆಗುತ್ತದೆ.. ತೆರೆ‌ ಮೇಲಿನ ನಟರ ನಿಜ ಬದುಕು ಹೇಗಿತ್ತು ಅಷ್ಟೇ ಕಲರ್ ಫುಲ್ ಆಗಿರುತ್ತಾರೆ ಅನಿಸುವುದು ಸಹಜ.. ಕನ್ನಡ ಚಲನ ಚಿತ್ರರಂಗದ ನಟನ ಪರಿಶುದ್ಧ ಪ್ರೇಮ್ ಕ’ಹಾ’ನಿ ಹೇಳ್ತಿವಿ.. ಇತ್ತೀಚಿನ ದಿನಗಳಲ್ಲಿ ಸಂಭಂದಕ್ಕೆ ಬೆಲೆ ಇಲ್ಲದಂತಾಗಿದೆ, ಇನ್ನು ಪ್ರೀತಿ ಪ್ರೇಮದ ವಿಚಾರವಾಗಿ ಬೆಸೆಯಬೇಕಿದ್ದ ಸಂಭಂದದ ಕೊಂಡಿಗಳು ಹಂಗ್ ಹಂಗೆ ಕಳಚಿ ಬಿ’ಳ್ತಿ’ದ್ದಾವೆ, ಆದರೆ ಆ ನೆಚ್ಚಿನ ನಟನ ಪರಿಶುದ್ಧ ಪ್ರೇಮವನ್ನು ಎಲ್ಲರೂ ಮೆಚ್ಚಿದ್ದಾರೆ ಅಷ್ಟಕ್ಕೂ ಯಾರು ಅಂತೀರಾ? ನಾವ್ ನಿಮ್ಗೆ ಹೇಳ್ತಿವಿ ಕೇಳಿ.. ನಟ ಪ್ರೇಮ್ ಅವರ ಪ್ರೇಮ್ ಕಥೆ ಎಲ್ಲರಿಗೂ ಮಾದರಿಯಾಗ್ತಿದೆ. ನಟ ನಟಿಯರ ಪ್ರೀತಿ ವಿವಾಹದ ಹಂತಕ್ಕೂ ಹೋದರು ಕೊನೆಯ ತನಕ ಆ ಪ್ರೀತಿ ಉಳಿಯುವುದಿಲ್ಲ‌..

Advertisements

ನಟ ಪ್ರೇಮ್ 1976 ರಲ್ಲಿ‌ನೇಕಾರ ಕುಟುಂಬದಲ್ಲಿ ನಟ ಪ್ರೇಮ್ ಜನಿಸುತ್ತಾರೆ..‌ ತೀರ ಬಡತನದ ಕುಟುಂಬ ಇವರದಾಗಿರುತ್ತೆ. ಹತ್ತನೇ ತರಗತಿ ಓದಿದ ನಟ ಮುಂದೆ ಓದುವ ಮನಸು ಮಾಡಲಿಲ್ಲ.. ತಂದೆಯ ಜೊತೆ ನೇಕಾರಿಕೆ ಕೆಲ್ಸ ಮಾಡ ತೊಡಗುತ್ತಾರೆ. ನಟನೆಯ ಬಗ್ಗೆ ಆಸಕ್ತಿ ಹೊಂದಿದ ನಟ ಪ್ರೇಮ್ ನಾಟಕ ಸಿನೆಮಾ ನೋಡಲು ಶುರುಮಾತ್ತಾರೆ.. ಮತ್ತೆ ಆ್ಯಕ್ಟಿಂಗ್ ಕ್ಲಾಸ್ ಗೂ ಸಹ ಹೋಗುತ್ತಾರೆ..‌ ಇದೆ ಸಂದರ್ಭದಲ್ಲಿ ಪ್ರೇಮ್ ಅವರಿಗೆ ಟಿ ಎನ್ ಸಿತಾರಾನ್ ಅವರ ಪರಿಚಯವಾಗುತ್ತದೆ.. ಮೊದ ಮೊದಲು ಟಿ ಎನ್ ಸೀತಾರಾಮ್ ಅವರ ಕಾರ್ ಡ್ರೈವರ್ ಆಗಿ ಕೆಲ್ಸ ಮಾಡ್ತಾರೆ. ನಂತರ ಮನ್ವಂತರ ಧಾರಾವಾಹಿಯಲ್ಲಿ ಒಂದು ರೋಲ್ ಮಾಡಲು ಪ್ರೇಮ್ ಗೆ ಅವಕಾಶ ಸಿಗುತ್ತದೆ.

ಪ್ರಾ’ಣ ಎಂಬ ಸಿನೆಮಾಗೆ ಆಡಿಶನ್ ನಡೆದಿರುತ್ತದೆ. ಇದ್ಕೆ ನಟ ಪ್ರೇಮ್ ಆಡಿಶನ್ ಅ’ಟೆಂ’ಡ್ ಮಾಡಿದ ಸಂಧರ್ಬದಲ್ಲಿ ನಟ ಪ್ರೇಮ್ ಈ ಸಿನೆಮಾಗೆ ಆಯ್ಕೆಯಾಗುತ್ತಾರೆ.. ಪ್ರಾ’ಣ ಎಂಬ ಹೊಸಬರ ತಂಡ ಜನರ ಮುಂದೆ ಬಂದಾಗ ಅಷ್ಟಾಗಿ ಜನರನ್ನು ತಲುಪಲಿಲ್ಲ.. ಅದಾದ್ರು ಅವರ ಪ್ರಯತ್ನ ಅಲ್ಲಿಗೆ ನಿಲ್ಲಲಿಲ್ಲ.. ಬಸ್ ಗಳಲ್ಲಿ ಓಡಾಡುತ್ತ ಕೆಲ್ಸ ಮಾಡ್ತಿದ್ರು. ತೆಲಗು ಸಿನೆಮಾ ಆಡಿಶನ್ ಗೆ ಆಯ್ಕೆ ಆಗ್ತಾರೆ ಆದರೆ, ಅವರಿಗೆ ಹೊಸ ಪ್ರೊಡಕ್ಷನ್ ಆದ ಕಾರಣ ಸಂಭಾವನೆ ಇಲ್ಲ ಅಂತ ಹೇಳಿದಾಗ ಇದನ್ನು ನಿರಾಕರಿಸಿ ಪ್ರೇಮ್ ಮತ್ತೆ ತಾಯ್ನಾಡಿಗೆ ಬರ್ತಾರೆ.. ಕನ್ನಡಲ್ಲಿ ನೆನಪಿರಲಿ ಸಿನೆಮಾಗೆ ಆಯ್ಕೆ ಆಗ್ತಾರೆ.. ನೆನಪಿರಲಿ ಸಿನೆಮಾ ಪ್ರೇಮ್ ಗೆ ಒಂದು ಸ್ಟ್ಯಾಂ’ಡಿಂಗ್ ಸಿಗುತ್ತೆ.. ನಟ ಪ್ರೇಮ್ ಸಾಕಷ್ಟು ಏಳು ಬೀ’ಳಿ’ನ ಜೊತೆಗೆ ಎ’ದ್ದು ನಿಲ್ತಾರೆ‌.

ಇನ್ನು ವಯಕ್ತಿಕ ವಿಚಾರ ನೋಡುವುದಾದ್ರೆ ಬಸ್ ಸ್ಟಾಪ್ ಒಂದರಲ್ಲಿ, ಜ್ಯೋತಿ ಎನ್ನುವ ಹುಡುಗಿ ಪರಿಚಯವಾಗ್ತಾರೆ.. 1998 ಸಂದರ್ಭದಲ್ಲಿ ಇವರ ಪ್ರೀತಿ ವಿಚಾರ ಮನೆಯವರಿಗೆ ಗೊತ್ತಾಗುತ್ತದೆ. ಜ್ಯೋತಿ ಅವರಿಗೆ ಬೇರೆ ಹುಡುಗನ್ನು ಹುಡುಕಲು ಮನೆಯಲ್ಲಿ ಮಾತಾಡುತ್ತಾರೆ.. ಪ್ರೇಮ್ ಕಷ್ಟ ಸುಖಗಳಲ್ಲಿ ಸಹಕಾರ ನೀಡಿದ್ದು ಜ್ಯೋತಿ ಅವರು. ಆದರೆ ಪ್ರೇಮ್ ಮತ್ತು ಜ್ಯೋತಿ ಮದುವೆ ಆಗಲು ದಿನಾಂಕ ನಿ’ಗ’ದಿ ಮಾಡುತ್ತಾರೆ.. ಏಕಾಏಕಿ ಮದುವೆಯಾಗು ಅಂತ ಜ್ಯೋತಿ ಪ್ರೇಮ್ ಮನೆಗೆ ಹೋಗ್ತಾರೆ.. ಅದು ರಾಜ್ ಕುಮಾರ್ ಕಿ’ಡ್ನ್ಯಾ’ಪ್ ಆದ ಸಂಧರ್ಬದಲ್ಲಿ. ಆ್ಯಂಬುಲೆನ್ಸ್ ಒಂದರಲ್ಲಿ ದೇವಸ್ಥಾನ ತಲುಪಿ ಪ್ರೀತಿಸಿದ ಹುಡುಗಿಯನ್ನು ಪ್ರೇಮ್ ಮದುವೆಯಾಗ್ತಾರೆ.. ಪ್ರೇಮ್ ಈಗಲೂ ಹೇಳ್ತಾರೆ ಪ್ರೀತಿಸಿದವನ್ನು ಮದುವೆಯಾದ ನಂತರ ನನ್ನ ಅದೃಷ್ಟ ಬದಲಾಯ್ತು ಎಂದು ತರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲು ಪ್ರೇಮ್ ಹೀರೋ ಆಗಿದ್ದಾರೆ..