Advertisements

ಬ್ರೇಕಿಂಗ್ ನ್ಯೂಸ್. ಕೊನೆಗೂ ನಟಿ ರಾಗಿಣಿ ಅರೆಸ್ಟ್. ಮನೆಯಲ್ಲಿ ಸಿಕ್ಕ ರಾಶಿ ರಾಶಿ ಡ್ರ’ಗ್ ಪಾಕೆಟ್ ಜೊತೆಗೆ ಮತ್ತೊಂದು ವಸ್ತು ನೋಡಿದ ಪೋಲಿಸರಿಗೆ ಬಿಕ್ ಶಾಕ್.

Cinema

ನಮಸ್ತೆ ಸ್ನೇಹಿತರೆ ನಟಿ ರಾಗಿಣಿಯವರು ಇಷ್ಟು ದಿನದಿಂದ ತಪ್ಪಿಸಿಕೊಳ್ಳೊದಿಕ್ಕೆ ಈ ನಾಟಕ ಆಡ್ತಿದ್ರು ಅನಿಸುತ್ತೆ ಆದರೆ ಎಲ್ಲಾ ನಾಟಕಕ್ಕೂ ಈಗ ಪುಲ್ ಸ್ಟಾಪ್. ಹೌದು ಸ್ನೇಹಿತರೆ ಕೊನೆಗೂ ನಟಿ ರಾಗಿಣಿಯನ್ನು ಪೋಲಿಸರು ಸತತವಾಗಿ ಬೆಳಗ್ಗೆಯಿಂದ ಹಿಡಿದು ಇದುವರೆಗೂ ತನಿಖೆ ಮಾಡಿದ ನಂತರ ಅರೆಸ್ಟ್ ಮಾಡಿದ್ದಾರೆ. ಸಾಮಾಜಿಕ ಜವಾಬ್ದಾರಿ ಕಾನೂನು ಬಾಹಿರವಾಗಿ ನಾನು ತಪ್ಪು ಮಾಡುವುದಿಲ್ಲ ಎಂದು ಕಟ್ಟು ಕಥೆಗಳನ್ನು ಕಟ್ಟಿದ್ದ ರಾಗಿಣಿ ಈಗ ಪೋಲಿಸರ ಬೋನಿಗೆ ಬಿದ್ದಿದ್ದಾಳೆ.

Advertisements

ಮೂರು ದಿನಗಳಿಂದ ಒಂದಲ್ಲ ಒಂದು ರೀತಿ ತಪ್ಪಿಸಿಕೊಳ್ಳುತ್ತಿದ್ದ ರಾಗಿಣಿಯವರ ಮನೆಗೆ ಪೋಲಿಸರು ರೇ’ಡ್ ಮಾಡಿದ ನಂತರ ಮನೆಯಲ್ಲಿ ಡ್ರ’ಗ್ ಸ್ಟಾಕ್ ಇರುವುದು ಪತ್ತೆಯಾಗಿದೆ. ಮೊಬೈಲ್ಸ್, ಲ್ಯಾಪ್ ಟಾಪ್ ಗಳು ಸೇರಿದಂತೆ ಡ್ರ’ಗ್ ಅನ್ನು ಕೂಡ ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ. ನೆನ್ನೇಯೇ ಪೋಲಿಸ್ ತನಿಖೆಗೆ ಹಾಜರಾಗಲು ತಿಳಿಸಿದ್ದರು ಆದರೆ ನಟಿ ವಿಚಾರಣೆಗೆ ಬರದ ಕಾರಣ ಇವತ್ತು ನೇರವಾಗಿ ರಾಗಿಣಿ ಮನೆಗೆ ಹೋಗಿ ಪೋಲಿಸರೇ ಸ್ವತಃ ಕರೆದುಕೊಂಡು ಬಂದು ಸತತ 7 ಗಂಟೆಗಳ ಕಾಲ ವಿಚಾರಣೆ ಸಮಯದಲ್ಲಿ ಕೆಲವು ವಾಟ್ಸಪ್ ಚಾಟ್ ಗಳ ಮುಖಾಂತರ ಡ್ರ’ಗ್ ಬಳಕೆ ಮಾಡುತ್ತಿದ್ದಾರೆ ಎನ್ನುವುದು ಪತ್ತೆಯಾಗಿದೆ.

ಇನ್ನೂ ಅಷ್ಟೇ ಅಲ್ಲದೇ ಈ ವಿಚಾರಣೆಯಲ್ಲಿ ಪೋಲಿಸರು ನೀವು ಮಾತ್ರ ಡ್ರ’ಗ್ ಸೇವನೆ ಮಾಡುತ್ತೀರೊ ಅಥವಾ ಬೇರೆಯವರಿಗೂ ಸಪ್ಲೈ ಮಾಡುತ್ತಿರೋ ಎಂದು ರಾಗಿಣಿಗೆ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಇದು ಈಗ ನಿಜವಾಗಿದೆ. ಹೌದು ರಾಗಿಣಿ ತಾವು ಸೇವನೆ ಮಾಡುವುದಲ್ಲದೆ ಬೇರೆಯವರಿಗೂ ಸಹ ಕಳುಹಿಸಿಕೊಡುತ್ತಿದ್ದಾರೆ ಎನ್ನುವುದು  ಸಾಕ್ಷಿ ಸಮೇತವಾಗಿ ಸಿಕ್ಕಿಬಿದ್ದಿದ್ದಾರೆ.

ಇನ್ನೂ ಇಷ್ಟಕ್ಕೆ ಮುಗಿಯಿತು ಎಂದು ಅಂದುಕೊಳ್ಳಬೇಡಿ ರಾಗಿಣಿ ಮನೆಯಲ್ಲಿ ಮತ್ತೋಂದು ಮಾದ’ಕ ವಸ್ತು ಪತ್ತೆಯಾಗಿದೆ ಹೌದು ಸ್ನೇಹಿತರೆ ಒಂದೊಂದೆ ಮಾಹಿತಿಗಳು ಸಿಕ್ಕ ನಂತರ ಈಗ ರಾಗಿಣಿ ಮನೆಯಲ್ಲಿ ಡ್ರ’ಗ್ ಮಾತ್ರವಲ್ಲ ಇದರ ಜೊತೆಗೆ ಗಾಂ’ಜಾ ತುಂಬಿದ ಸಿಗ’ರೇಟ್ ಗಳು ಸಹ ಪತ್ತೆಯಾಗಿದೆ. ಇದು ಪತ್ತೆಯಾದ ನಂತರ ನಟಿ ರಾಗಿಣಿಯವರಿಗೆ ಈ ಸಿಗರೇ’ಟ್ ಗೆ ಅಡಿಕ್ಟ್ ಆಗಿದ್ದರು ಎಂದು ತಿಳಿದುಬಂದಿದೆ. ಈ ಸಂದರ್ಭವನ್ನು ನೋಡಿದರೆ ನಟಿ ರಾಗಿಣಿ ಈಗ ತುಪ್ಪದ ಬೆಡಗಿ ಅಲ್ಲ ನಶೆ’ಯ ಮತ್ತಿ’ನಲ್ಲಿ ತೇಲಾಡುತ್ತಿರುವ ನಟಿ ಎಂಬಂತಾಗಿದೆ.

ಇನ್ನೂ ತನಿಖೆಗಳು ಈಷ್ಟಕ್ಕೆ ಮುಗಿಯುವುದಿಲ್ಲ. ರಾಗಿಣಿ ಯವರು ಬಹಿರಂಗ ಮಾಡಿರುವ ಪ್ರಕಾರ ಇನ್ನೂ ಹಲವು ನಟ ನಟಿಯರ ಬಂಡವಾಳ ಬಯಲಾಗುವ ಸಾಧ್ಯತೆ ಇದೆ‌.  ನಾಳೆಯಿಂದ ಇನ್ನೂ ಇದರಲ್ಲಿ ಯಾರ್ಯಾರ ಕೈವಾಡವಿದೆಯೊ ಅವರಿಗೆಲ್ಲ ಪೋಲಿಸರು ಬಲೆ ಬೀಸಲಿದ್ದಾರೆ‌. ಒಟ್ಟಿನಲ್ಲಿ ಇದು ಕನ್ನಡ ಚಿತ್ರರಂಗಕ್ಕೆ ಕಳಂಕ ತಂದಿದೆ.