Advertisements

ಬೆಳಗ್ಗೆ ಬೆಳಗ್ಗೆಯೇ ನಟಿ ರಾಗಿಣಿ ಮನೆಗೆ ಪೋಲೀಸರ ರೈ’ಡ್. ಸಿಕ್ಕಿದ್ದೇನು ಗೊತ್ತಾ?

Cinema

ಯಾರ ಕೈಯಿಂದ ತಪ್ಪಿಸಿಕೊಂಡರೂ ಪೊಲಿಸರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಪೋಲಿಸರು ಬೀಸುವ ಬಲೆಗೆ ಎಂತವರು ಸಹ ಬಲೆಯಲ್ಲಿ ಸಿಕ್ಕಿ ಆಕಿಕೊಳ್ಳಲೆ ಬೇಕು. ಯಾಕೆ ಈಗ ಈ ಮಾತನ್ನ ಹೇಳ್ತಿದೀವಿ ಅಂತೀರ. ಸ್ನೇಹಿತರೆ ಮೊನ್ನೆ ತಾನೆ ಅಷ್ಟೇ ನಟಿ ರಾಗಿಣಿಯವರಿಗೆ ವಿಚಾರಣೆಗೆ ನೋಟಿಸ್ ನೀಡಿದ್ದರು ಆದರೆ ರಾಗಿಣಿಯವರು ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ ಆದರೆ ಇಂದು ಪೋಲಿಸರೇ ನಟಿ ರಾಗಿಣಿಗೆ ಬೆಳಂಬೆಳಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Advertisements

ಹೌದು ಸ್ನೇಹಿತರೆ ನಟಿ ರಾಗಿಣಿಯವರು ನಾನು ವಿಚಾರಣೆಗೆ ಸೋಮವಾರ ಬರ್ತೀನಿ ನಾನು ಸದ್ಯಕ್ಕೆ ಬರಲು ಆಗುವುದಿಲ್ಲ ಎಂದು ಪೋಲಿಸರಿಗೆ ತಿಳಿಸಿದ್ದರು. ಆದರೆ ರಾಗಿಣಿ ಮೇಡಂ ಅವರಿಗೆ ಈ ದಿನ ಬೆಳಗ್ಗೆಯೇ ಈ ರೀತಿ ಆಗುತ್ತೆ ಅಂದುಕೊಂಡಿರಲಿಲ್ಲವೇನೋ ಅನಿಸುತ್ತೆ. ರಾಗಿಣಿಯವರಿಗೆ ಪೋಲಿಸರು ಈ ಶುಕ್ರವಾರದಂದು ಶಾ’ಕ್ ನೀಡಿದ್ದಾರೆ. ಹೌದು ತುಪ್ಪದ ಬೆಡಗಿ ರಾಗಿಣಿ ಮನೆಗೆ ಪೋಲಿಸರು ಬಂದಿದ್ದಾರೆ‌. ಪೋಲಿಸರು ಕೋರ್ಟಿನಿಂದ ಸರ್ಚ್ ಮಾಡುವ ಅನುಮತಿಯನ್ನು ಪಡೆದು ಯಲಹಂಕದಲ್ಲಿರುವ ನಟಿ ರಾಗಿಣಿ ಅವರ ಅಪಾರ್ಟ್ಮೆಂಟ್ ಮೇಲೆ ಸಿಸಿಬಿ ಅಧಿಕಾರಿಗಳ ಸಮೇತ ಪೋಲಿಸರು ರಾಗಿಣಿ ಮನೆಗ ಬಂದಿದ್ದಾರೆ.

ಈಗಾಗಲೇ ರವಿಶಂಕರ್ ಅವರನ್ನು ಬಂದಿ’ಸಿ ವಿಚಾರಣೆ ಮಾಡಿದ್ದು ಈತ ನೀಡಿರುವ ಮಾಹಿತಿ ಮೇರೆಗೆ ರಾಗಿಣಿ ಮನೆಯ ಮೇಲೆ ಪೋಲಿಸರು ರೈ’ಡ್ ಮಾಡಿದ್ದಾರೆ‌. ಇನ್ನೂ ರವಿಶಂಕರ್ ಅವರು ಪತ್ನಿಗೆ ಡೈ’ವರ್ಸ್ ನಿಡಿದ್ದಾರೆ ಎಂದು ತಿಳಿದುಬಂದಿದ್ದು ಈಗ ರಾಗಿಣಿಯವರ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇರುವುದು ದೃಡಪಟ್ಟಿದೆ. ಇನ್ನೂ ವಿಚಾರಣೆಯಲ್ಲಿ ನಾನು ರಾಗಿಣಿಗೆ ದಿನಕ್ಕೆ ಒಂದು ಲಕ್ಷದವರೆಗೂ ಖರ್ಚು ಮಾಡುತ್ತೇನೆ ಎಂದು ರವಿಶಂಕರ್ ಹೇಳಿದ್ದಾನೆ‌.

ಈ ಕಾರಣಕ್ಕೆ ವಿಚಾರಣೆ ಮಾಡಲು ಗುರುವಾರ ನೀವು ಬರಬೇಕೆಂದು ರಾಗಿಣಿಗೆ ಸಿಸಿಬಿ ನೋಟಿಸ್ ನೀಡಿದ್ದರು. ಆದರೆ ನಟಿ ರಾಗಿಣಿ ಕೋ’ವಿಡ್ ರೋ’ಗಿಗಳಿಗೆ ನಾನು ಸಹಾಯ ಮಾಡುತ್ತಿದ್ದು, ಪ್ಲಾ’ಸ್ಮ ಥೆರಪಿಯ ಬಗ್ಗೆ ನಾನು ಜಾಗೃತಿ ನೀಡುತಿದ್ದೇನೆ‌. ಈ ಕಾರ್ಯಕ್ರಮ ಮೊದಲೇ ಆರಂಭವಾದ ಕಾರಣ. ಈಗ ಇದ್ದಕಿದ್ದಂತೆ ಬಿಟ್ಟು ಬಂದರೆ ತೊಂದರೆ ಆಗುತ್ತದೆ ನಾನು ಈಗ ಬರಲು ಸಾಧ್ಯವಾಗುವುದಿಲ್ಲ ಸೋಮವಾರ ಬರುತ್ತೇನೆ ಎಂದು ನೆಪಗಳು ಹೇಳುವ ಮೂಲಕ ರಾಗಿಣಿ ತಪ್ಪಿಸಿಕೊಂಡಿದ್ದರು. ಆದರೆ ರಾಗಿಣಿ ಮೇಡಂ ಈಗ ಬರಲು ಕಷ್ಡ ಆಗುತ್ತೆ ಅಂತ ಖುದ್ದಾಗಿ ಪೋಲಿಸರೇ ಎಂಟ್ರಿಕೊಟ್ಡಿದ್ದಾರೆ.