Advertisements

ಒಂದು ಕಾಲದ ಟಾಪ್ ನಟ ಅವಕಾಶಗಳಿಲ್ಲದೆ ಹು’ಚ್ಚನಾಗಿ ಹು’ಚ್ಚಾಸ್ಪತ್ರೆ ಸೇರಿದ್ದಾರೆ.. ಆ ನಟ ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಸಿನಿಮಾ ರಂಗದಲ್ಲಿ ಸ್ವಲ್ಪ ಟೈಮ್ ಸರಿ ಇಲ್ಲಾ ಎಂದರೂ ಸಂಕ’ಷ್ಟಕ್ಕೆ ಸಿಲುಕುವುದು ಕಂಡಿತ. ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿದ್ದಂತಹ ಅದೆಷ್ಟೋ ನಟ ನಟಿಯರು ಸಮಯ ಕೆ’ಟ್ಟಾಗ ಅವಕಾಶಗಳು ಇಲ್ಲದೇ ಕಂಗೆಟ್ಟು ಸಂಕ’ಷ್ಟಕ್ಕೆ ಸಿಲುಕಿದ ಅದೆಷ್ಟೋ ಉದಾಹರಣೆಗಳು ನಮಗೆ ಸಿಗುತ್ತವೆ.. ಇನ್ನೂ ಕೆಲವು ನಟ ನಟಿಯರಂತೂ ಮಾನಸಿಕ ಖಿ’ನ್ನತೆಗೆ ಹೊಳಗಾಗಿ ಆ’ತ್ಮಹ’ತ್ಯೆಯಂತಹ ಕೆ’ಟ್ಟ ನಿರ್ಧಾರಗಳನ್ನು ಸಹ ತೆಗೆದುಕೊಂಡಿದ್ದಾರೆ. ಈ ನಟ ಸಹ ಅವಕಾಶಗಳಿಲ್ಲದೇ ತಮ್ಮ ಜೀವನವನ್ನು ಸಂಕ’ಷ್ಟಕ್ಕೆ ದೂಡಿಕೊಂಡರು.. ಬಾಲಿವುಡ್ ನಲ್ಲಿ 36ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ನಂತರ ಅವಕಾಶಗಳು ಇಲ್ಲದೇ ಸಿನಿಮಾ ರಂಗದಿಂದ ಕಾಣೆಯಾಗಿ ಹೋದರು..

Advertisements

ಯಾರಿಗೂ ಈ ನಟನ ಸುಳಿವೇ ದೊರೆಯಲಿಲ್ಲ. ಆ ನಟ ಬೇರೆ ಯಾರು ಅಲ್ಲಾ‌.. ಒಂದು ಕಾಲದಲ್ಲಿ ಮಿಂಚಿದ ನಟ ರಾಜ್ ಕಿರಣ್. ರಿಷಿ ಕಪೂರ್ ಅವರ ಕಜ್ ಎಂಬ ಸಿನಿಮಾದಿಂದ ತುಂಬಾ ಪೇಮಸ್ ಆದರು ನಟ ರಾಜ್ ಕಿರಣ್. ಬಾಲಿವುಡ್ ನಲ್ಲಿ ತುಂಬಾ ಬೇಡಿಕೆ ಇರುವಾಗಲೇ ರೂಪಾ ಮೆಹತಾನಿ ಎಂಬುವವರನ್ನು ಮದುವೆಯಾದರು.. ಈ ದಂಪತಿಗೆ ಮುದ್ದಾದ ಹೆಣ್ಣು ಮಗುವೊಂದು ಜನಿಸಿತು. ಜೀವನ ಸರಿ ದಾರಿಯಲ್ಲಿ ಸಾಗುತ್ತಿರುವಾಗಲೇ ರಾಜ್ ಕಿರಣ್ ಗೆ ಕೆಲವು ಅನಾರೋ’ಗ್ಯ ಸಮ’ಸ್ಯೆಗಳಿಗೆ ತು’ತ್ತಾದರು.. ಸಿನಿಮಾಗಳಲ್ಲಿ ಅವಕಾಶಗಳು ಸಹ ಕಡಿಮೆ ಆದವು. ಆರ್ಥಿಕ ಸ’ಮಸ್ಯೆ ತಲೆದೂರಿತು.. ಇದೇ ವೇಳೆ ಪತ್ನಿ ಸಹ ರಾಜ್ ಕಿರಣ್ ಅವರಿಂದ ದೂರವಾದರು. ಇದೆಲ್ಲದರಿಂದ ರಾಜ್ ಕಿರಣ್ ಖಿ’ನ್ನ’ತೆಗೆ ಹೊಳಗಾದರು..

ನಂತರ ರಾಜ್ ಕಿರಣ್ ಚಿತ್ರರಂಗದಲ್ಲಿ ಕಾಣಿಸಲೇ ಇಲ್ಲಾ. ರಾಜ್‌ಕಿರಣ್ ಅಮೇರಿಕಾಗೆ ಹೋದರು ಎಂಬ ಸುದ್ದಿ ಬಾಲಿವುಡ್ ನಲ್ಲಿ ಹರಿದಾಡಿತ್ತು.. ರಾಜ್ ಕಿರಣ್ ಅವರ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಮಾತಾಡಿ ಕೊಂಡರು. ಇನ್ನೂ ಇತ್ತೀಚಿನ ಕೆಲವು ವರ್ಷಗಳ ಹಿಂದೆ ಬಾಲಿವುಡ್ ನ ಖ್ಯಾತ ನಟ ರಿಷಿ ಕಪೂರ್ ಅವರು ಅಮೇರಿಕಾದ ಅಟ್ಲಾಂಟಾದ ಹು’ಚ್ಚು ಆಸ್ಪತ್ರೆ ಒಂದರಲ್ಲಿ ರಾಜ್ ಕಿರಣ್ ಅವರನ್ನು ನೋಡಿರುವುದಾಗಿ ಹೇಳಿಕೊಂಡಿದ್ದರು.. ಪಾಪ ಹು’ಚ್ಚು ಆಸ್ಪತ್ರೆಯಲ್ಲಿ ರಾಜ್ ಕಿರಣ್ ಅವರ ಸ್ಥಿತಿಯನ್ನು ನೋಡಿ ನನಗೆ ನಂಬಲಾಗಲಿಲ್ಲ ಎಂದು ತಮ್ಮ ಆಪ್ತರ ಬಳಿ ರಾಜ್ ಕಿರಣ್ ಅವರ ಬಗ್ಗೆ ರಿಷಿ ಕಪೂರ್ ಅನುಕಂಪ ವ್ಯಕ್ತಪಡಿಸಿದ್ದರು. ಜೀವನವನ್ನು ತುಂಬಾ ಸೀ’ರಿಯಸ್ ಆಗಿ ತೆಗೆದುಕೊಳ್ಳದೇ ಬಂದದ್ದನ್ನು ಬಂದ ಹಾಗೆ ಸ್ವೀಕರಿಸಿ ತಲೆ ಕೆಡಸಿ ಕೊಳ್ಳದಿದ್ದರೆ ಈ ದಿನ ನಟನಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ.. ಇದರ ಬಗ್ಗೆ ನೀವೇನಂತೀರಾ..