Advertisements

ರಾಮ್ ಕುಮಾರ್ ಮನೆ ಹೇಗಿದೆ! ಸುಮಾರು ವರ್ಷಗಳ ನಂತರ ಮತ್ತೆ ನಟನೆಗೆ ಇಳಿದ ರಾಮ್ ಕುಮಾರ್.. ಯಾವ ಸಿನಿಮಾ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗ ಕಂಡ ಸುಂದರ ಹಾಗು ಪ್ರತಿಭಾನ್ವಿತ ನಟರಲ್ಲಿ ರಾಮ್ ಕುಮಾರ್ ಅವರು ಕೂಡ ಒಬ್ಬರು.. ರಾಮ್ ಕುಮಾರ್ ಅಂದ ತಕ್ಷಣ ಅವರ ಅರಳಿದ ಮುಖ ಎಂಥವರನ್ನು ಸೆಳೆಯುವ ನಗು ಕಣ್ಣ್ಮುಂದೆ ಬರುತ್ತದೆ. ಇವರು ಬರೀ ನಟ ಮಾತ್ರ ಆಗಿರಲಿಲ್ಲಾ ಅದೆಷ್ಟೋ ಹುಡುಗಿಯರ ಡ್ರೀಮ್ ಬಾಯ್ ಆಗಿದ್ದರು.. 90 ರ ದಶಕದಲ್ಲಿ ರಾಮ್ ಕುಮಾರ್ ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲಾ. ಚಿಕ್ಕಂದಿನಿಂದಲೂ ಚಿತ್ರರಂಗದ ಆಸಕ್ತಿ ಬೆಳಸಿಕೊಂಡು ಆವೇಶ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.. ನಂತರ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ರಾಮ್ ಕುಮಾರ್ 90 ರ ದಶಕದಲ್ಲಿ ಟಾಪ್ ನಟನಾಗಿ ಬೆಳೆದರು. ಆ ಸಮಯದಲ್ಲೇ ಡಾಕ್ಟರ್ ರಾಜ್ ಕುಮಾರ್ ಅವರ ಮಗಳು ಪೂರ್ಣಿಮಾ ಅವರನ್ನ ಮದುವೆ ಆದ್ರೂ..

[widget id=”custom_html-3″]

Advertisements

ಆಗಾದ್ರೆ ರಾಮ್ ಕುಮಾರ್ ಅವರ ಸುಂದರ ಮನೆ ಹೇಗಿದೆ ಗೊತ್ತಾ? ತಮ್ಮ ಇಚ್ಛೆಗೆ ತಕ್ಕಂತೆ ಸುಂದರವಾದ ಮನೆಯನ್ನ ಕಟ್ಟಿಕೊಂಡಿದ್ದಾರೆ ರಾಮ್ ಕುಮಾರ್ ಹಾಗು ಪೂರ್ಣಿಮಾ ಅವರು. ರಾಮ್ ಕುಮಾರ್ ಮನೆಯ ಪ್ರವೇಶ ದ್ವಾರ.. ಮನೆಯ ಸುಂದರವಾದ ವಿಭಿನ್ನ ಹಾಲ್, ಆಕರ್ಷಕ ಹೊಳಾಂಗಣ, ಮನೆ ಸೆಳೆಯುವ ಹೊಸ ಡಿಸೈನ್ ಮೆಟ್ಟಿಲು, ರಾಮ್ ಕುಮಾರ್ ಮನೆಯ ಶೋ ಕೇಸ್ ನಲ್ಲಿರುವ ಪದಕಗಳು, ಜಿಮ್ ಏರಿಯಾ, ರಾಮ್ ಕುಮಾರ್ ಮನೆಯಲ್ಲಿ ಕಂಗೊಳಿಸುತ್ತಿರುವ ಅಣ್ಣಾವ್ರು..

[widget id=”custom_html-3″]

ಹಸಿರು ಹಾಗು ತಂಪಾದ ರಾಮ್ ಕುಮಾರ್ ಮನೆಯ ಮೆಲ್ಬಾಗ.. ಈಗೆ ತಮ್ಮ ಅಭಿರುಚಿಗೆ ತಕ್ಕಂತೆ ಮನೆಯನ್ನು ಕಟ್ಟಿಸಿಕೊಂಡಿದ್ದಾರೆ ರಾಮ್ ಕುಮಾರ್ ಅವರು.. ಇನ್ನೂ ನಟ ರಾಮ್ ಕುಮಾರ್ ಅಭಿಮಾನಿಗಳಿಗೆ ಸಂತಸ ತರುವ ವಿಷಯ ಏನಪ್ಪ ಅಂದರೆ ಸುಮಾರು ವರ್ಷಗಳ ನಂತರ ರಾಮ್ ಕುಮಾರ್ ಮತ್ತೆ ತೆರೆಯ ಮೇಲೆ ಬರ್ತಿದ್ದಾರೆ.. ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಅನ್ನೋ ಸಿನಿಮಾ ಮೂಲಕ ಮತ್ತೆ ಬೆಳ್ಳಿ ತೆರೆಯ ಮೇಲೆ ರಾರಾಜಿಸಲು ಬರ್ತಿದ್ದಾರೆ ರಾಮ್ ಕುಮಾರ್..