Advertisements

ಮೈಸೂರಿನಲ್ಲಿ ನಡೆದಂತ ಘ’ಟ’ನೆ ಬಗ್ಗೆ ನಟಿ ರಮ್ಯ ಹೇಳಿದ್ದೇನು ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ಮೈಸೂರಿನಲ್ಲಿ ನಡೆದ ಬಗ್ಗೆ ನಟಿ ರಮ್ಯ ಅವರು ತಮ್ಮ ಮಾತುಗಳನ್ನ ಹೊರ ಹಾಕಿದ್ದಾರೆ.. ನಟಿ ರಮ್ಯ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ರೀತಿ ಬರೆದುಕೊಂಡಿದ್ದು.. ಮಹಿಳೆಯ ಮೇಲೆ ಪುರುಷ ನಡೆಸುವ ಎಲ್ಲಾ ಕೆಲಸಗಳಿಗೆ ಮಹಿಳೆಯನ್ನೇ ಹೊಣೆ ಮಾಡಲಾಗುತ್ತದೆ.. ಒಬ್ಬ ಮಹಿಳೆಯ ಮುಂದೆ ನೀನು ಆ ರೀತಿ ಹೇಳಬಾರದಿತ್ತು, ನೀನು ಆಗೆ ಮಾಡಬಾರದಿತ್ತು. ನೀನು ಆ ಬಟ್ಟೆ ಆಕಬಾರದಿತ್ತು, ತಡರಾತ್ರಿ ನೀನು ಹೊರಗೆ ಹೋಗಬಾರದಿತ್ತು,

ಆದರೆ ಇನ್ನು ಮುಂದೆ ಈ ರೀತಿ ಇರುವುದಿಲ್ಲಾಅಂಥ ಮೈಸೂರು ಘ’ಟ’ನೆಯ ಬಗ್ಗೆ ಖಂ’ಡಿ’ಸಿದ್ದಾರೆ. ಸಂ’ತ್ರ’ಸ್ತೆಯೇ ಆ ಹೊತ್ತಿನಲ್ಲಿ ಅಲ್ಲಿಗೆ ಹೋಗಬಾರದಿತ್ತು ಎಂದು ಸಚೀವರೊಬ್ಬರು ಹೇಳಿಕೆ ಕೊಟ್ಟಿದ್ದರು.. ಇದರ ಬಗ್ಗೆ ಸಾಕಷ್ಟು ಟೀ’ಕೆ’ಗಳಿಗೆ ಗು’ರಿ’ಯಾಯ್ತು. ಇದೀಗ ಈ ಹೇಳಿಕೆಗೆ ರಮ್ಯ ಅವರು ತಿ’ರು’ಗೇಟು ನೀಡಿದ್ದಾರೆ..