ಕಷ್ಟಪಟ್ಟು ಹಂತ ಹಂತವಾಗಿ ಬೆಳೆದು ಕೊನೆಗೆ ಹೀರೋ ಆಗಿ ಈಗ ಬೇಡಿಕೆಯ ನಟನಾಗಿ ಮಿಂಚುತ್ತಿರುವ ನಟ ಶರಣ್ ಅವರು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ.. ದೂರದರ್ಶನದಲ್ಲಿ ನಟಿಸುತ್ತಿದ್ದ ನಟ ಶರಣ್. ಪ್ರೇಮ ಪ್ರೇಮ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ನಂತರ ಬಾರಿ ಬೇಡಿಕೆ ಹಾಗು ಅತಿಹೆಚ್ಚು ಸಂಭಾವನೆ ಪಡೆಯುವ ಶರಣ್ ಕಾಮಿಡಿ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಮೆರೆದರು.. ನಿಮ್ಮನ್ನ ಹೀರೋ ಆಗಿ ನೋಡಬೇಕು ಎನ್ನುವ ಮಗನ ಆಸೆಗಾಗಿ ರ್ಯಾಂಬೊ ಚಿತ್ರದ ಮೂಲಕ ನಾಯಕ ನಟನಾದ ಶರಣ್ ರ್ಯಾಂಬೊ ಚಿತ್ರವನ್ನ ತಾವೇ ನಿರ್ಮಾಣ ಮಾಡಿದ್ರು.
[widget id=”custom_html-3″]

ತಮ್ಮ ಮನೆಯ ಪತ್ರಗಳನ್ನ ಇಟ್ಟು ಹಣ ಒದಗಿಸಿ ಚಿತ್ರ ನಿರ್ಮಿಸಿದ ಶರಣ್ ಪರಿಶ್ರಮಕ್ಕೆ ಕೊನೆಗೂ ರ್ಯಾಂಬೊ ಚಿತ್ರ ದೊಡ್ಡ ಸಕ್ಸಸ್ ಆಯ್ತು. ಜೀವನದಲ್ಲಿ ಸಿಕ್ಕಾಪಟ್ಟೆ ಕಷ್ಟಗಳನ್ನು ನೋಡಿರುವ ನಟ ಶರಣ್ ಕೊನೆಗೂ ತಮ್ಮ ಕನಸಿನ ಹಾಗು ಇಷ್ಟದ ಮನೆಯನ್ನ ಬೆಂಗಳೂರಿನ ನಾಗರಭಾವಿಯಲ್ಲಿ ಕಟ್ಟಿಸಿದ್ದಾರೆ.. ನಟ ಶರಣ್ ಅವರ ಮನೆಯ ಕಿಚನ್, ಮನೆಯ ಪ್ರವೇಶಿಸಿದಾಗ ಕಾಣುವ ಆಕರ್ಷಕ ನೋಟವನ್ನು ಹೊಂದಿದೆ.. ಅದೇ ರೀತಿ ಕಲರ್ ಪುಲ್ ರೂಮ್ ಗಳು.
[widget id=”custom_html-3″]

ಕುಟುಂಬಕ್ಕೆ ಸರಿ ಹೊಂದುವ ಹೋಮ್ ಥಿಯೇಟರ್ ಕೂಡ ಇದೆ.. ವ್ಯಾಯಾಮ ಮಾಡಲು ಪ್ರಶಾಂಥವಾಗಿರುವ ರೂಮ್. ಇನ್ನೂ ಹಚ್ಚ ಹಸಿರಿನಿಂದ ಕೂಡಿದ ನಟ ಶರಣ್ ಅವರ ಮನೆಯ ಹೋರಾಂಗಣ.. ಚಿಕ್ಕಪುಟ್ಟ ಪಾತ್ರಗಳಿಂದ ಹಿಡಿದು ಈ ದಿನ ಯಶಸ್ವಿ ಹೀರೋ ಆಗಿ ಬೆಳೆದು ನಿಂತಿರುವ ನಟ ಶರಣ್ ಅವರಿಗೆ 45 ವರ್ಷ ಆದ್ರು ಈಗಲೂ ಯುವಕನಂತೆ ಕಾಣ್ತಾರೆ. ಅದ್ಬುತವಾಗಿ ಡ್ಯಾನ್ಸ್ ಮಾಡುವ ನಟ ಶರಣ್ ಅವರ ನಟನೆ ಅವರ ಮನೆ ಹೇಗಿದೆ ಎಂದು ತಿಳಿಸಿ..