Advertisements

ಮನೆಯವರಿಗೆ ಗೊತ್ತಿಲ್ಲದೇ ಜ್ಯೋತಿಕಾ ಅವರಿಗೆ ರಹಸ್ಯವಾಗಿ ತಾಳಿ ಕಟ್ಟಿದ ನಟ ಸೂರ್ಯ! ಕಾರಣ ಏನು ಗೊತ್ತಾ? ಎರಡು ಬಾರಿ ಮದುವೆ ಆದ ನಟ ಸೂರ್ಯ..

Cinema

ನಮಸ್ತೆ ಸ್ನೇಹಿತರೆ, ತಮಿಳಿನ ಟಾಪ್ ಹೀರೋಯಿನ್ ಸೂರ್ಯ ಖ್ಯಾತ ನಟರಾದ ಶಿವಕುಮಾರ್ ಅವರ ಮಗ. ಶಿವಕುಮಾರ್ ಅವರು ಸುಮಾರು 200 ಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.. ಆದರೆ ಯಾವಾಗಲೂ ಅವರ ಕೈಯಲ್ಲಿ ದುಡ್ಡು ಇರುತ್ತಿರಲಿಲ್ಲ. ಮಿಡ್ ಕ್ಲಾಸ್ ಪ್ಯಾಮಿಲಿ.. ಅದಕ್ಕೆ ಕಾರಣ ಶಿವಕುಮಾರ್ ಅವರಿಗೆ ಇರುವ ಅತಿಯಾದ ಒಳ್ಳೆಯತನ. ನಿರ್ಮಾಪಕರಿಗೆ ಹಿಂಸೆ ಕೊಡದೇ ಅವರು ಕೊಟ್ಟಷ್ಟು ಹಣ ತೆಗೆದುಕೊಳ್ಳುತ್ತಿದ್ದರು.. ಯಾರನ್ನೂ ಗಟ್ಟಿಯಾಗಿ ಸಂಭಾವನೆ ಕೇಳುತ್ತಿರಲಿಲ್ಲ ಶಿವಕುಮಾರ್.. ನಿರ್ಮಾಪಕರು ಕಷ್ಟದಲ್ಲಿ ಇದ್ದರೆ ಪ್ರೀಯಾಗಿ ಸಿನಿಮಾ ಮಾಡುತ್ತಿದ್ದರು. ಈಕಡೆ ಸೂರ್ಯ ಅವರಿಗೆ ಆ್ಯಕ್ಟಿಂಗ್ ಅಂದರೆ ಬಿಲ್ಕುಲ್ ಇಷ್ಟ ಇರಲಿಲ್ಲಾ. ತಂದೆಗೆ ಮಾತ್ರ ಮಗನನ್ನು ಹೀರೋ ಮಾಡಬೇಕು ಅನ್ನೋ ದೊಡ್ಡ ಆಸೆ..

[widget id=”custom_html-3″]

Advertisements

ನಾನು ಬ್ಯುಸಿನೆಸ್ ಮಾಡುತ್ತೇನೆ ಎಂದು ಇಂಪೋರ್ಟೆಕ್ಸ್ ಪೋರ್ಟ್ ಕಂಪನಿ ಶುರುಮಾಡಿದ ಸೂರ್ಯ ದಿನಕ್ಕೆಇ 200 ಕಿಲೋಮೀಟರ್ ಸುತ್ತಾಡಿ 18 ಗಂಟೆಗಳ ಕಾಲ ಕೆಲಸ ಮಾಡಿ ತನ್ನ ಕಂಪನಿಯನ್ನು ಡೆವಲಪ್ ಮಾಡಲು ತುಂಬಾ ಪ್ರಯತ್ನ ಪಟ್ಟರು.. ಆದರೆ ಅದರಲ್ಲಿ ಸಕ್ಸಸ್ ಸಿಗಲಿಲ್ಲಾ. ಅದೇ ರೀತಿ ಕೈಗೆ ಹಣ ಕೂಡ ಬರಲಿಲ್ಲಾ. ಆಗ ಮನೆಯವರ ಒತ್ತಾಯದ ಮೇರೆಗೆ ಸಿನಿಮಾ ಮಾಡಲು ಮುಂದಾದರು ಸೂರ್ಯ ಅವರು. ಕುಟುಂಬ ಪೋಷಣೆಗಾಗಿ ನಟನೆ ಮಾಡಲು ಶುರುಮಾಡಿದ ಸೂರ್ಯ ಮೊದಲ ಚಿತ್ರಕ್ಕೆ 50 ಸಾವಿರ ಸಂಭಾವನೆ ಪಡೆದು ನಟಿಸಿದರು.. ನಂತರ ನಟಿ ಜ್ಯೋತಿಕಾ ಜೊತೆ ಸತತವಾಗಿ ಮೂರು ಚಿತ್ರಗಳನ್ನು ಮಾಡಿದರು. ಆಗ ಗಾಸಿಪ್ ಗಳು ಶುರುವಾಯಿತು..

[widget id=”custom_html-3″]

ಜ್ಯೋತಿಕಾ ಜೊತೆ ಸೂರ್ಯ ಅವರಿಗೆ ಅ’ಪೇರ್ ಇದೆ ಎಂದು ನ್ಯೂಸ್ ಕ್ರಿಯೇಟ್ ಮಾಡಿದರು ಮೀಡಿಯಾದವರು. ನಟನೆ ಹೊರತು ಪಡಿಸಿ ಪರ್ಸನಲ್ ಆಗಿ ಅಲ್ಲಿಯವರೆಗೂ ಜ್ಯೋತಿಕಾ ಅವರನ್ನು ಮಾತನಾಡದ ಸೂರ್ಯ ಗಾ’ಸಿಪ್ ಗಳ ಬಗ್ಗೆ ಜ್ಯೋತಿಕಾ ಜೊತೆ ಮಾತನಾಡಲು ಶುರುಮಾಡಿದರು.. ನಂತರದ ದಿನಗಳಲ್ಲಿ ಇಬ್ಬರ ಮಧ್ಯೆ ಲೌವ್ ಸ್ಟಾರ್ಟ್ ಆಯಿತು. ಮನೆಯಲ್ಲಿ ತಂದೆ ತುಂಬಾ ಸ್ಟಿರ್ಟ್ ಇದ್ದ ಕಾರಣ ತನ್ನ ಲೌವ್ ವಿಷಯ ಹೇಳಲು ಭಯ ಪಟ್ಟರು ಸೂರ್ಯ.. ಕೊನೆಗೆ ಒಂದು ದಿನ ದೈರ್ಯ ಮಾಡಿ ತನ್ನ ಲೌವ್ ವಿಷಯವನ್ನು ಹೇಳಿದಾಗ ಸುತಾರಾಮ್ ಒಪ್ಪಲಿಲ್ಲಾ. ಸೂರ್ಯ ಅವರ ತಂದೆಗೆ ಈ ಮದುವೆ ಇಷ್ಟ ಇರಲಿಲ್ಲಾ..

[widget id=”custom_html-3″]

ಆಗ ಜ್ಯೋತಿಕಾಗೆ ಕೊಟ್ಟ ಮಾತಿಗಾಗಿ ತಂದೆಯನ್ನು ಎದುರಿಸಿ ರಹ’ಸ್ಯವಾಗಿ ಜ್ಯೋತಿಕಾಗೆ ತಾಳಿ ಕಟ್ಟಿದರು ಸೂರ್ಯ.. ಆಗ ವಿಧಿಯಿಲ್ಲದೆ ಅಧಿಕೃತವಾಗಿ ಮತ್ತೆ ಇಬ್ಬರಿಗೂ ಮದುವೆ ಮಾಡಿದರು ಸೂರ್ಯ ಮನೆಯವರು.. ಈಗೆ ಎರಡು ಬಾರಿ ಜ್ಯೋತಿಕಾ ಅವರನ್ನು ಎರಡು ಬಾರಿ ಮದುವೆ ಆದರು ಸೂರ್ಯ ಎಂದು ಆಗಿನ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.. ಅದು ಎಷ್ಟು ಮಾತ್ರ ನಿಜಾನೋ ಗೊತ್ತಿಲ್ಲ. ಆದರೆ ಜೋತಿಕಾ ಅವರಿಗೆ ಕೊಟ್ಟ ಮಾತಿಗಾಗಿ ಸೂರ್ಯ ಏನು ಮಾಡೊದಕ್ಕು ಸಿದ್ದರಿದ್ದರು ಎನ್ನುವುದು ಮಾತ್ರ ಸತ್ಯ.. ಇಂತಹ ಗಂಡನನ್ನು ಪಡೆಯುವುದಕ್ಕೆ ಜ್ಯೋತಿಕಾ ಅದೃಷ್ಟ ಮಾಡಿರಬೇಕು ಅಲ್ಲವೇ..