Advertisements

ಅಂಗಡಿಯಲ್ಲಿ ಚಿನ್ನದ ನಕ್ಲೀಸ್ ಕದ್ದು ತನ ಮಾನ ಮರ್ಯಾದೆಯನ್ನ ಬೀದಿಯಲ್ಲಿ ಮೂರು ಕಾಸಿಗೆ ಹರಾಜು ಹಾಕಿಕೊಂಡ ಸ್ಟಾರ್ ನಟಿ! ಬೇಜಾನ್ ಆಸ್ತಿ ಇದ್ರು ಇದು ಬೇಕಿತ್ತಾ.

Cinema

ಸಾರ್ವಜನಿಕ ಜೀವನದಲ್ಲಿ ಸೆಲೆಬ್ರಿಟಿಗಳು ಜನ ಸಾಮಾನ್ಯರಿಗೆ ಮಾದರಿಯಾಗುವ ರೀತಿ ಇರ್ಬೇಕು.. ಅವರ ಪ್ರತಿಯೊಂದು ನಡೆ ನುಡಿಯನ್ನು ಜನರು ನೋಡುತ್ತಾರೆ, ಮತ್ತು ಅದನ್ನು ಅನುಸರಿಸುತ್ತಾರೆ. ಸಾರ್ವಜನಿಕ ಜೀವನದಲ್ಲಿರುವ ನಟ ನಟಿಯರು ತುಂಬಾ ನೈತಿಕತೆಯಿಂದ ಜೀವನ ನಡೆಸಬೇಕಾಗುತ್ತದೆ.. ಆದರೆ ಈ ನಟಿ ಮಾಡಿದ ಕೆಲಸದಿಂದ ತನಗೆ ಇರುವ ಗೌರವವನ್ನು ತಾನೆ ಮೂರು ಕಾಸಿಗೆ ಬೀದಿಯಲ್ಲಿ ಕಳೆದುಕೊಂಡಿದ್ದಾಳೆ.. ನಟಿಯಾಗಿ ಇಂತಹ ಕೆಲಸ ಮಾಡುವುದೇ ಎಂದು ಜನರಿಂದ ಚೀತು ಎಂದು ಎನಿಸಿಕೊಂಡಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸುತ್ತಿರುವಾ ಸ್ವಸ್ತಿಕಾ ಮುಖರ್ಜಿ.. ಬೆಂಗಾಳಿ ಸಿನಿಮಾಗಳಲ್ಲಿ ಈಕೆ ಸ್ಟಾರ್ ಹೀರೋಯಿನ್. ಈಕೆಯ ಬಳಿ ಹಣ, ಆಸ್ತಿ ಎಲ್ಲವೂ ಕೂಡ ಸಾಕಷ್ಟಿದೆ..

[widget id=”custom_html-3″]

Advertisements

ಆದರೆ ಈಕೆಯ ಸಣ್ಣ ದುರಾಸೆಯಿಂದ  ಒಮ್ಮೆ ಮಾಡಬಾರದ ಕೆಲಸಕ್ಕೆ ಕೈ ಹಾಕಿದ್ದು ಸಿಕ್ಕಿ ಹಾಕಿಕೊಂಡಿದ್ದಾರೆ. ಹೌದು ಸಿಂಗಾಪುರ್ ನಲ್ಲಿ ಬೆಂಗಾಳಿ ಸಿನಿಮಾ ಪೆಸ್ಟಿವಲ್ ಅನ್ನು ಆಯೋಜಿಸಲಾಗಿತ್ತು.. ಈ ಫೆಸ್ಟಿವಲ್ ನಲ್ಲಿ ಸ್ವಸ್ತಿಕಾ ಕೂಡ ಭಾಗವಹಿಸುತ್ತಿದ್ದರು. ಈ ಫಿಲಂ ಪೆಸ್ಟಿವಲ್ ನಲ್ಲಿ ಈಕೆ ಕೂಡ ಪ್ರಮುಖ ಆಕರ್ಷಕಣೆಯಾಗಿದ್ದರು.. ಫಿಲಂ ಫೆಸ್ಟಿವಲ್ ನಲ್ಲಿ ಕಾರ್ಯಕ್ರಮಗಳು ಮುಗಿದ ನಂತರ ಸಿಂಗಪುರ್ ನಲ್ಲಿ ಪ್ರತಿಷ್ಠಿತ ಗೋಲ್ಡ್ ಶಾಪ್ ಒಂದಕ್ಕೆ ಶಾಪಿಂಗ್ ಮಾಡಲು ಹೋದರು. ಗೋಲ್ಡ್ ಶಾಪ್ ನಲ್ಲಿ ಶಾಪಿಂಗ್ ಮಾಡುತ್ತಿದ್ದ ಈ ನಟಿ ಸುತ್ತಾ ಮುತ್ತಾ ನೋಡಿ ಎರಡು ಕಿವಿ ಓಲೆ ಮತ್ತು  ಒಂದು ನಕ್ಲೀಸ್ ಅನ್ನು ತನ್ನ ಬ್ಯಾಗಿನಲ್ಲಿ ಹಾಕಿಕೊಂಡಳು..  ನಂತರ ಇನ್ನೂ ಕೆಲವು ಒಡವೆಗಳನ್ನು ಖರೀದಿ ಮಾಡಿದ ಈಕೆ ಅವುಗಳಿಗೆ ಮಾತ್ರ ಹಣ ಕಟ್ಟಿ ಮಳ್ಳಿಯಂತೆ ಶಾಪ್ ನಿಂದ ಆಚೆ ಬಂದಳು.

[widget id=”custom_html-3″]

ಈಕೆ ಆಚೆ ಬಂದ ಕೆಲವೇ ಸೆಕೆಂಡ್ ಗಳಲ್ಲಿ ಆಕೆ ಒಡವೆ ಕ’ದ್ದಿರುವ ಸೀಸಿ ಟೀವಿ ದೃಶ್ಯಗಳನ್ನು ಗೋಲ್ಡ್ ಶಾಪ್ ಸಿಬ್ಬಂದಿ ನೋಡುತ್ತಾರೆ.. ನಂತರ ತಕ್ಷಣವೇ ಶಾಪ್ ಪಕ್ಕದಲ್ಲೇ ಇದ್ದ ನಟಿ ಸ್ವಸ್ತಿಕಾ ಅವರನ್ನು   ಹಿಡಿದ ಸೆಕ್ಯೂರಿಟಿ ಬ್ಯಾಗ್ ಪರಿಶೀಲನೆ ಮಾಡಿದ ನಂತರ ಬಿಲ್ ತೋರಿಸುವಂತೆ ಹೇಳಿದರು. ಬಿಲ್ ಪರಿಶೀಲನೆ ಮಾಡಿದ ಸಿಬ್ಬಂದಿ ಓಲೆ ಮತ್ತು ನಕ್ಲೀಸ್ ನ ಬಿಲ್ ಎಲ್ಲಿ ಎಂದು ಕೇಳುತ್ತಾರೆ.. ನನಗೇನು ಗೊತ್ತಿಲ್ಲ ಇದು ನನ್ನ ಬ್ಯಾಗ್ ನಲ್ಲಿ ಹೇಗೆ ಬಂತು ಎಂಬುದೇ ನನಗೆ ತಿಳಿಯುತ್ತಿಲ್ಲಾ ಎಂದು ತನಗೇನು ಗೊತ್ತಿಲ್ಲದಂತೆ ಈ ನಟಿ  ಹೇಳುತ್ತಾರೆ. ನಂತರ ಸೀಸಿ ಟೀವಿ ದೃಶ್ಯಗಳನ್ನು ಈ ನಟಿಗೆ ತೋರಿಸಿದ ಶಾಪ್ ಓನರ್ ಸ್ವಸ್ತಿಕಾಗೆ ಸಖತ್ ಕ್ಲಾಸ್ ತೆಗೆದುಕೊಂಡರು..

[widget id=”custom_html-3″]

ನಂತರ ಪೆಸ್ಟಿವಲ್ ನ ಆಯೋಜಕರು ಶಾಪ್ ಓನರ್ ಗೆ ಸಮಾಧಾನ ಮಾಡಿ ಕ’ದ್ದ ವಸ್ತುಗಳನ್ನು ವಾಪಸ್ ಕೊಡಿಸಿದರು. ಈಕೆಯ ದೊಡ್ಡ ಪುಣ್ಯ ಏನು ಅಂದ್ರೆ ಆ ಗೋಲ್ಡ್ ಶಾಪ್ ಓನರ್ ಈಕೆಯ ಮೇಲೆ ಪೋಲಿಸ್ ಕಂ’ಪ್ಲೇಂ’ಟ್ ಕೊಡಲಿಲ್ಲ.. ಅಕಸ್ಮಾತ್ ಈಕೆಯ ಮೇಲೆ ಕಂಪ್ಲೇಂಟ್ ಕೊಟ್ಟಿದ್ದರೆ ಸಿಂಗಾಪುರ್ ಕಾನೂನಿನ ಪ್ರಕಾರ 10 ವರ್ಷ ಜೈ’ಲಿನಲ್ಲಿ ಬೇಜಾರಾದಾಗಲೆಲ್ಲಾ 1.2.3 ಎಂದು ಕಂಬಿ ಎಣಿಸಬೇಕಾಗಿತ್ತು.. ಒಟ್ಟಿನಲ್ಲಿ ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ವಾಪಸ್ ಬರುವುದಿಲ್ಲ ಎಂಬಂತೆ ಮಾಡಿಕೊಂಡಳು ಈ ನಟಿ..