Advertisements

ನೆನಪಿದ್ದಾನಾ ಈ ನಟ.. ಉತ್ತುಂಗದಲ್ಲಿದ್ದ ಈ ನಟನ ಬಾಳಲ್ಲಿ ಆಗಿದ್ದಾದ್ರು ಏನು ಗೊತ್ತಾ?

Cinema

ತೆಲುಗಿನ ಹ್ಯಾಟ್ರಿಕ್ ಹಿರೋ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ನಟ ಉದಯ್ ಕಿರಣ್ ಸಾ’ವಿ’ಗೆ ಅಸಲಿ ಕಾರಣವೇನು? ತನ್ನ ನೋಟದ ಮೂಲಕವೇ ನೋಡುಗರನ್ನು ಸೊರೆಗೊಳಿಸ್ತಿದ್ದ ಯುವ ನಾಯಕ ಆ’ತ್ಮಹ’ತ್ಯೆಗೆ ಶರಣಾಗಲು ಕಾರಣವೇನು.. ಉದಯಕಿರಣ್ ಅತ್ಯಂತ ಚಾರ್ಮ ಇದ್ದಂತಹ ಸುಂದರ ಹುಡುಗ. ಡ್ಯಾನ್ಸ್, ಅಭಿನಯ ಎಲ್ಲವುದರಲ್ಲೂ ಸೈ ಎನಿಸಿಕೊಂಡಿದ್ದ ಪರ್ಫೆಕ್ಟ್ ಹಿರೋ ಮೆಟಿರಿಯಲ್. ಮೂಲತಃ ಹೈದರಾಬಾದ್‌ ನವರಾದ ಉದಯ್ ಬ್ಯಾಹ್ಮಣ ಕುಟುಂಬದ ಹುಡುಗ. ಇವರು ತೆಲುಗಿನಲ್ಲಿ ಸೂಪರ್‌ಹಿಟ್ ಆಗಿದ್ರು ಸಹ ಮೊದಲು ಬಣ್ಣ ಹಚ್ಚಿದ್ದು ಹಿಂದಿ ಮೂಲ್ ಇಂಗ್ಲೀಷ್ ಸಿನಿಮಾವೊಂದರಲ್ಲಿ. ಬಳಿಕ ತೆಲುಗಿನಲ್ಲಿ ಚಿತ್ರಂ ಸಿನಿಮಾದ ಮುಖೇನ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಾರೆ. ತೆಲುಗಿನಲ್ಲಿ ಭರ್ಜರಿ ಹೆಸರು ಮಾಡ್ತಾರೆ, ನಂತರ ನುವ್ವೆನೇನು ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸ್ತಾರೆ.

[widget id=”custom_html-3″]

Advertisements

ಸೂಪರ್‌ಹಿಟ್ ಆಗ್ತಾರೆ. ತೆಲುಗಿನಲ್ಲಿ ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲದೇ ಬಂದು ಮೊದ ಮೊದಲು ಬಣ್ಣ ಹಚ್ಚಿದ ನಾಲ್ಕು ಸಿನಿಮಾಗಳು ಸಖತ್ ಹಿಟ್ ಆಗಿ ಉದಯ್‌ಕಿರಣ್ ಹೊಸ ಇತಿಹಾಸ ಬರೆಯುತ್ತಾರೆ. ಬಳಿಕ ಫೀಲ್ಮ್ಫೇರ್, ಅತ್ಯುತ್ತಮನಟ ಪ್ರಶಶ್ತಿಗೂ ಸಹ ಭಾಜನರಾಗ್ತಾರೆ. ಹೀಗೆ ಮೆಘಾಸ್ಟಾರ್ ಚಿರಂಜೀವಿ ಅವರ ಕುಟುಂಬಕ್ಕೆ ಕ್ಲೋಸ್ ಆಗ್ತಾರೆ, ಸಿನಿ ಕರಿಯರ್‌ನಲ್ಲಿ ಉತ್ತುಂಗದಲ್ಲಿರುವಾಗಲೇ ಮೆಘಾಸ್ಟಾರ್ ಮಗಳ ಜೊತೆ ಎಂಗೇಜ್‌ಮೆಂಟ್ ಮಾಡಿಕೊಳ್ತಾರೆ, ಬಳಿಕ ಕೆಲ ತಿಂಗಳುಗಳ ಬಳಿಕ ಅವರ ಎಂಗೇಜ್‌ಮೆಂಟ್ ಮುರಿದು ಬೀಳುತ್ತೆ, ಈ ಬಗ್ಗೆ ಚಿರಂಜೀವಿ ಕುಟುಂಬವಾಗಲೀ ಉದಯ್ ಕಿರಣ್ ಆಗಲಿ ಯಾರು ಸಹ ತುಟಿ ಬಿಚ್ಚುವುದಿಲ್ಲ, ಆದರೆ ಇಲ್ಲಿಂದ ಉದಯ್ ಬದುಕಲ್ಲಿ ಅಪಶುಕನ ಮುನ್ನುಡಿಯಲಾರಂಭಿಸುತ್ತೆ, ನಂತರ ಉದಯ್ ಅಭಿನಯಿಸಿದ ಯಾವೊಂದು ಸಿನಿಮಾ ಕೂಡ ಅಷ್ಟೊಂದು ಹಿಟ್ ಆಗಲೇಯಿಲ್ಲ, ಅಲ್ಲೊಂದು ಇಲ್ಲೊಂದು ಸಿನಿಮಾ ಹಿಟ್ ಆಗುತ್ತಿತ್ತಷ್ಟೆ.

[widget id=”custom_html-3″]

ಈ ಮಧ್ಯೆಯೇ ತಮಿಳಿನಲ್ಲಿ ತನ್ನ ಲಕ್ ಪರೀಕ್ಷೆ ಮಾಡಲು ಉದಯ್ ಹೊರಟರೂ ಸಹ ಅಲ್ಲಿಯೂ ಒಂದು ಸಿನಿಮಾ ಹಿಟ್ ಆಗಲಿಲ್ಲ.  ಒಂದು ಕಾಲದ ಸೂಪರ್‌ಹಿಟ್ ನಟ ಸದ್ಯ ಪ್ಲಾಪ್‌ನಟನಾಗಿ ಗುರುತಿಸಿಕೊಳ್ಳುತ್ತಾರೆ, ಈ ಮಧ್ಯೆಯೇ ವೈವಾಹಿಕ ಜೀವನಕ್ಕೆ ಕಾಲಿಡ್ತಾರೆ, ಅದಾದ ಬಳಿಕ ತನ್ನ ಸಿನಿ ಕರಿಯರ್‌ಗೆ ಬ್ರೇಕ್ ಕೊಟ್ಟಂತಹ ಶ್ರೀರಾಮ್ ಸಿನಿಮಾದ ಪಾರ್ಟ್ ಟೂ ಎಂಬಂತೆ ಜೈ ಶ್ರೀರಾಮ್ ಸಿನಿಮಾವನ್ನು ಅತ್ಯಂತ ಆಸಕ್ತಿಯಿಂದ ತಾವೇ ನಿರ್ಮಾಣ ಮಾಡುತ್ತಾರೆ, ಆದ್ರೆ ಈ ಸಿನಿಮಾ ಅಂದುಕೊಂಡಷ್ಟು ಹಿಟ್ ಆಗಲೇಯಿಲ್ಲ, ಬಳಿಕ ಇದರಿಂದ ಖಿ’ನ್ನತೆಗೆ ಜಾರಿ ಉದಯ್ ಆ’ತ್ಮಹ’ತ್ಯೆ ಮಾಡಿಕೊಂಡ್ರು ಎಂಬ ಚರ್ಚೆ ಟಾಲಿವುಡ್ ಅಂಗಳದಲ್ಲಿದೆ, ಆದ್ರೆ ಖಿ’ನ್ನ’ತೆಯಿಂದ ಉದಯ್ ಸ’ತ್ತಿ’ದ್ದು ನಿಜ, ಆದರೆ ಹಣ ಖಾಲಿಯಾಗಿ ದಿವಾಳಿಯದ್ರು ಎಂಬ ಕಾರಣಕ್ಕಲ್ಲ, ಅವರ ಖಾತೆಯಲ್ಲಿ ಇನ್ನು ಸಹ ಅಗತ್ಯ ಹಣವಿದೆ..

[widget id=”custom_html-3″]

ಟಾಲಿವುಡ್ ನೆ’ಪೋಟಿಸಂಗೆ ಕುಗ್ಗಿ ಉದಯ್ ಸಾ’ವ’ನ್ನಪ್ಪಿದ್ದಾರೆ ಎಂಬ ಆ’ರೋ’ಪವೂ ಇದೆ. ಇದಕ್ಕೆ ಪುಷ್ಟಿ ಕೊಡುವಂತೆ ಪ್ರಖ್ಯಾತ ನಿರ್ದೆಶಕ ರತ್ನಂ ಅವರು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಒಂದು ಮಾತನ್ನಾಡಿದ್ರು. ನಾನು ಹಾಗೂ ಉದಯ್ ಸೇರಿ ಬಹುದೊಡ್ಡ ಮೊತ್ತದ ಸಿನಿಮಾ ಮಾಡಬೇಕು ಎಂಬ ಪ್ಲಾನ್ ಮಾಡಿದ್ವಿ, ಆದರೆ ನನಗೆ ಸಾಕಷ್ಟು ಬೆ’ದ’ರಿಕೆಯ ಕಾಲ್ಸ್ಗಳು ಬಂದಿದ್ವು. ಉದಯ್ ಜೊತೆ ಸಿನಿಮಾ ಮಾಡಬೇಡಿ ಅಂತ ಧ’ಮ್ಕಿ ಹಾಕಿದ್ರು ಎಂದು ರತ್ನಂ ಅವರೇ ಹೇಳಿಕೊಂಡಿರುವುದು ಟಾಲಿವುಡ್ ಅಂಗಳದಲ್ಲಿರುವ ನೆ’ಪೋ’ಟಿಸಂಗೆ ಒಂದು ಸಾಕ್ಷಿ, ಬಾಲಿವುಡ್‌ನ ಸುಶಾಂತ್‌ಸಿಂಗ್ ರಜಪೂತ್ ಸಹ ಇದೇ ರೀತಿಯಾಗಿ ಸಾ’ವ’ನ್ನಪ್ಪಿದ್ದು, ಇಂತಹ ನೆ’ಪೋ’ಟಿಸಂಗೆ ಅದ್ಯಾವಾಗ ಬ್ರೇ’ಕ್ ಬೀಳುತ್ತೆ ಅನ್ನೋ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗ್ತಿವೆ.