Advertisements

ತನ್ನನ್ನು ನೋಡಲು ಬಂದ ಅಭಿಮಾನಿಯನ್ನೇ ಮದುವೆಯಾದ ಸ್ಟಾರ್ ನಟ! ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕೆಲವೊಬ್ಬರ ಮದುವೆಗಳು ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿರುತ್ತವೆ. ಈ ಖ್ಯಾತ ನಟ ಕೂಡ ಎಲ್ಲರೂ ಆಶ್ಚರ್ಯ ಪಡುವ ರೀತಿಯಲ್ಲಿ ತಮ್ಮ ಅಭಿಮಾನಿಯನ್ನೇ ಮದುವೆಯಾಗಿದ್ದಾರೆ.. ನಮ್ಮ ಹಿರಿಯರು ಹೇಳಿದಂತೆ ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬುದಕ್ಕೆ ‌ಈ ನಟನ ವಿವಾಹವೇ ಸಾಕ್ಷಿ ಎನ್ನಬಹುದು. ತನ್ನ ಅಭಿಮಾನಿಯನ್ನೇ ಮದುವೆಯಾದ ಆ ಪ್ರಸಿದ್ಧ ನಟ ಯಾರು ಹಾಗೂ ತನ್ನ ಅಭಿಮಾನಿಯನ್ನೇ ಮದುವೆಯಾಗಿದ್ದು ಹೇಗೆ ಎಂಬುದನ್ನು ನೊಡೋಣ ಸ್ನೇಹಿತರೆ.. ಅವರು ಯಾರು ಅಲ್ಲಾ ತಮಿಳಿನ ಖ್ಯಾತ ನಟ ವಿಜಯ್ ದಳಪತಿ.

Advertisements

1996 ಸಂದರ್ಬದಲ್ಲಿ ವಿಜಯ್ ತಮಿಳಿನ ಬಹಳ ಬೇಡಿಕೆ ನಟರಾಗಿದ್ದರು.. ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತೆ ಆಗ ನಟ ವಿಜಯ್ ನಟಿಸುತ್ತಿದ್ದ ಸಿನಿಮಾಗಳೆಲ್ಲವೂ ಕೂಡ ಹಿಟ್ ಮೇಲೆ ಹಿಟ್ ಆದವು. ಇದೇ ಸಮಯದಲ್ಲಿ ವಿಜಯ್ ಅವರನ್ನು ನೋಡಲು ದೂರದ ಲಂಡನ್ ನಲ್ಲಿ ನೆಲೆಸಿದ್ದ ಸಂಗೀತ ಎಂಬ ಯುವತಿ ಬರುತ್ತಾರೆ.. ತನ್ನ ನೆಚ್ಚಿನ ಸ್ಟಾರ್ ನಟನನ್ನು ನೋಡಿದ ಸಂಗೀತ ಅವರು ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ ಇದು ಕನಸೋ ಅಥವಾ ನನಸೋ ಎಂದು ತಿಳಿಯುತ್ತಿಲ್ಲ ನಿಮ್ಮನ್ನು ನೊಡಿ ತಡೆಯಲಾರದಷ್ಟು ಖುಷಿಯಾಗುತ್ತಿದೆ ಎಂದು ತುಂಬಾ ಎ’ಕ್ಸೈಟ್ ಆಗುತ್ತಾರೆ.

ನಟ ವಿಜಯ್ ಅವರು ಕೂಡ ತಮ್ಮ ಅಭಿಮಾನಿಯನ್ನು ಪ್ರಿತಿಯಿಂದಲೇ ಮಾತನಾಡಿಸುತ್ತಾರೆ.. ಅಷ್ಟು ದೂರದಿಂದ ನನ್ನನ್ನು ನೋಡಲು ಬಂದಿದ್ದೀರಾ ಎಂದು ವಿಜಯ್ ಅಭಿಮಾನಿಯನ್ನು ತುಂಬಾ ಆತ್ಮೀಯತೆಯಿಂದ ಕಾಣುತ್ತಾರೆ. ವಿಜಯ್ ಅವರನ್ನು ನೋಡಲು ಸಂಗೀತ ಮತ್ತೆ ನಾಲ್ಕು ತಿಂಗಳ ನಂತರ ಬರುತ್ತಾರೆ.. ಅದೇ ಸಮಯದಲ್ಲಿ ಇಬ್ಬರು ಸ್ನೇಹಿತರಾಗುತ್ತಾರೆ. ವಿಜಯ್ ತಮಗೆ ಗೊತ್ತಿಲ್ಲದಂತೆಯೇ ಸಂಗೀತ ಅವರನ್ನು ತುಂಬಾ ಇಷ್ಟ ಪಡಲು ಪ್ರಾರಂಭ ಮಾಡುತ್ತಾರೆ.

ಒಂದು ದಿನ ವಿಜಯ್ ತಮ್ಮ ಪ್ರೀತಿಯನ್ನು ಸಂಗೀತ ಅವರ ಬಳಿ ಹೇಳಿಕೊಳ್ಳುತ್ತಾರೆ.. ಆಗ ಸಂಗೀತ ಅವರು ಕೂಡ ವಿಜಯ್ ಅವರ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೆ. ಇನ್ನೂ ತಂದೆ ತಾಯಿಗಳು ಕೂಡ ಇಬ್ಬರ ಪ್ರೀತಿಯನ್ನು ಒಪ್ಪಿಕೊಂಡು.. ವಿಜಯ್ ಸಂಗೀತ ಅವರಿಗೆ 1999 ರಲ್ಲಿ ಮದುವೆ ಮಾಡುತ್ತಾರೆ. ಸ್ನೇಹಿತರೆ ಒಬ್ಬ ಸಿನಿಮಾ ನಾಯಕನ ಲೌವ್ ಸ್ಟೋರಿ ಸಿನಿಮಾ ಕಥೆಯಂತೆ ಇದೆ ಅಲ್ಲವೇ ನೀವೆನಂತಿರಾ.. ನಿಮ್ಮ ಅನಿಸಿಕೆ ತಿಳಿಸಿ.