Advertisements

ನಿಜ ಜೀವನದಲ್ಲಿ ಡಾಕ್ಟರ್ ಆಗಿರುವ ಖ್ಯಾತ ನಟ ನಟಿಯರು ಯಾರು ಗೊತ್ತಾ? ಇವರೇ ನೋಡಿ..

Cinema

ಡಾಕ್ಟರ್ ಅಂದರೆ ಸಮಾಜದಲ್ಲಿ ಒಂದು ರೀತಿಯ ಗೌರವ ಇದೆ.. ಯಾಕಂದ್ರೆ ನಮ್ಮ ಪ್ರಾ’ಣ ಕಾಪಾಡಬಲ್ಲ ಶ’ಕ್ತಿ ಅವರಿಗಿರ್ತದೆ. ಹಾಗೇಯೇ ಎಂಬಿಬಿಎಸ್ ಓದುವುದು ಅಂದರೆ ಅಷ್ಟು ಸುಲಭದ ಮಾತಂತು ಅಲ್ಲವೇ ಅಲ್ಲ.. ಈಗೆ ತಮ್ಮ ಜೀವನದಲ್ಲಿ ಚೆನ್ನಾಗಿ ಓದಿ ಡಾಕ್ಟರ್ ಆಗಿ ನಂತರ ನಟನೆಗೆ ಇಳಿದು ಖ್ಯಾತಿ ಪಡೆದಿರುವ ನಟ ನಟಿಯರು ಯಾರು ಗೊತ್ತಾ.. ಡಾ.ರಾಜ್ ಶೇಖರ್ ದಕ್ಷಿಣ ಭಾರತದಲ್ಲಿ ಹಲವು ಹಿಟ್ ಚಿತ್ರಗಳನ್ನು ಕೊಟ್ಟು ಸ್ಟಾರ್ ನಟರಾಗಿ ರಾಜ್ ಶೇಖರ್ ಅವರು ನಟನೆಗೂ ಬರುವ ಮುನ್ನ ಎಂಬಿಬಿಎಸ್ ಪದವಿ ಮುಗಿಸಿ ಡಾಕ್ಟರ್ ಆಗಿ ಚೆನ್ನೈನಲ್ಲಿ ಕೆಲಸ ಮಾಡ್ತಿದ್ರು. ನಂತರ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಸಕ್ಸಸ್ ಕಂಡರು.. ನಟ ಭರತ್. ಕನ್ನಡದ ಭೀಮತೀರಾದಲ್ಲಿ ನಟಿಸಿರುವ ಭರತ್, ದಕ್ಷಿಣ ಭಾರತದ ಇತರ ಬಾಷೆಗಳಲ್ಲಿ ಹೀರೋ ಆಗಿ ಸಹನಟನಾಗಿ, ಖ್ಯಾತಿ ಪಡೆದಿದ್ದಾರೆ.

[widget id=”custom_html-3″]

Advertisements

ನಿಜ ಜೀವನದಲ್ಲಿ ಡಾಕ್ಟರ್ ಆಗಿರುವ ಇವರು ಈಗಲೂ ಅಪೋಲೊ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.. ನಟಿ ರೂಪ ಕೊಡವಯ್ಯೂರ್. ಎಂಬಿಬಿಎಸ್ ಓದಿ ಡಾಕ್ಟರ್ ಆಗಿರುವ ನಟಿ ರೂಪ ಅವರು ಈಗ ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಉದಯೋನ್ಮುಖ ನಟಿಯಾಗಿ ಗುರತಿಸಿಕೊಂಡಿರುವ ಇವರು ಜೊತೆ ತಮ್ಮ ವೃತ್ತಿಯನ್ನ ಮುಂದುವರೆಸುತ್ತಿದ್ದಾರೆ.. ಅಜ್ಮಲ್ ಅಮೀರ್. ತಮ್ಮ ವಿಭಿನ್ನ ನಟನೆಯ ಮೂಲಕ ಖ್ಯಾತಿಯನ್ನ ಪಡೆದುಕೊಂಡಿರುವ ನಟ ಅಜ್ಮಲ್ ಹತ್ತಾರು ಚಿತ್ರಗಳಲ್ಲಿ ತಮ್ಮ ಅಮೋಘ ನಟನೆಯ ಮೂಲಕ ಒಳ್ಳೆಯ ಹೆಸರು ಗಳಿಸಿದ್ದಾರೆ.. ಎಂಬಿಬಿಎಸ್ ಓದಿರುವ ಇವರು ನಿಜ ಜೀವನದಲ್ಲಿ ಡಾಕ್ಟರ್ ಕೆಲಸ ಮಾಡ್ತಾರೆ.

[widget id=”custom_html-3″]

ನಟಿ ದಿವ್ಯಾ.. ಮಲಯಾಳಂ ಹಾಗೂ ಇತರ ಚಿತ್ರಗಳಲ್ಲಿ ನಟಿಸುತ್ತಿರುವ ದಿವ್ಯಾ ಅವರು ಕೂಡ ಡಾಕ್ಟರ್. ಸಾಯಿ ಪಲ್ಲವಿ.. ತಮ್ಮ ನಟನೆ ನೃತ್ಯದ ಮೂಲಕ ದಕ್ಷಿಣ ಭಾರತದ ಟಾಪ್ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಸಾಯಿ ಪಲ್ಲವಿ ನಟನೆಯ ಜೊತೆ ಎಂಬಿಬಿಎಸ್ ಅನ್ನು ಮುಗಿಸಿದ್ದು ಈಗ ಅಧಿಕೃತವಾಗಿ ಡಾಕ್ಟರ್ ಆಗಿದ್ದಾರೆ.. ನಟನೆಯ ಹೊರತಾಗಿ ಡಾಕ್ಟರ್ ಆಗೋದು ಇವರ ಆಸೆಯಾಗಿದೆ. ಸ್ಟಾರ್ ಗಿರಿ ಅನ್ನೋದು ಶಾಶ್ವತವಲ್ಲ.. ಅವಕಾಶ ಇರೋವರೆಗೂ ನಟನೆ ಮಾಡಿ ನಂತರ ತಮ್ಮ ವೃತ್ತಿಯಲ್ಲಿ ಮುಂದುವರೆದರೆ ಆರ್ಥಿಕವಾಗಿ ನಟನೆಯನ್ನ ಹೊರತಾಗಿ ಒಳ್ಳೆಯ ಜೀವನವನ್ನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಅಲ್ಲವೇ..