Advertisements

ತನ್ನ ಮನೆಯಲ್ಲಿ 17 ವರ್ಷದಿಂದ ಕೆಲಸ ಮಾಡುತ್ತಿರುವ ಮಹಿಳೆಗೆ ಈ ಖ್ಯಾತ ನಟಿ ಮಾಡಿದ್ದೇನು ಗೊತ್ತಾ? ಆ ಮಹಿಳಿಗೆ ನಿಜಕ್ಕೂ ಶಾಕ್..

Inspire Kannada Mahiti

ನಮಸ್ತೆ ಸ್ನೇಹಿತರೆ, ಕಷ್ಟವನ್ನು ಅನುಭವಿಸು ಪ್ರೀತಿಯನ್ನು ಹಂಚು ಎಂದು ಹೇಳುತ್ತಾರೆ. ಯಾಕೆಂದರೆ ಈ ಪ್ರಪಂಚದಲ್ಲಿ ಯಾರು ಶಾಶ್ವತ ಅಲ್ಲಾ ಇವತ್ತು ನಮ್ಮ ಹತ್ತಿರ ಇರುವುದು ನಾಳೆ ಬೇರಯವರದಾಗುತ್ತದೆ.. ಅಸಲಿಗೆ ನಾವೇ ಶಾಶ್ವತ ಅಲ್ಲ, ಬೇರೊಬ್ಬರಿಗೆ ಸಹಾಯ ಮಾಡಿದಾಗ ಅವರ ಸಂತೋಷ ನೋಡಿ ನಮಗು ಎಲ್ಲೂ ಸಿಗದ ಸಂತೋಷ ಸಿಗುತ್ತದೆ.. ಇದೇ ಅಲ್ಲವೇ ಜೀವನ ಅಂದರೆ. ತನ್ನ ಮನೆಯಲ್ಲಿ ಇದ್ದು ತಮಗೆ ಒಳ್ಳೆಯ ಆಹಾರ ಮಾಡಿ ತಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಕೆಲಸದ ಆಕೆಯನ್ನು ಸಂತೋಷವಾಗಿ ಇರಿಸಲು ಈ ಖ್ಯಾತ ನಟಿ ಮಾಡಿದ್ದೇನು ಗೊತ್ತಾ? ನೋಡೋಣ ಬನ್ನಿ..

Advertisements

ಈ ನಟಿಯ ಹೆಸರು ರೋಮನ. ಪಿನಿಪಿನ್ಸ್ ದೇಶದ ರೋಮನ ಮನೆಯಲ್ಲಿ ವಿಲ್ಮಾ ಎಂಬ ಮಹಿಳೆ ಸುಮಾರು 17 ವರ್ಷದಿಂದ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ನಟಿಯನ್ನು ಮತ್ತು ನಟಿಯ ಕುಟುಂಬವನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಮನೆಯಲ್ಲಿ ಕೆಲಸ ಮಾಡುವ ವಿಲ್ಮಾಗೆ ಮನೆಯಿಲ್ಲ.. ಮನೆಯನ್ನು ಕೊಂಡುಕೊಳ್ಳುವಷ್ಟು ಆರ್ಥಿಕ ಸ್ಥಿತಿವಂತರಲ್ಲ ಎಂದು ಹೇಳಿದ ನಟಿ ರೋಮನ ತನ್ನ ಗಂಡನ ಜೊತೆ ಕೂತು ವಿಲ್ಮಾಗೆ ಒಂದು ಮನೆ ಖರೀದಿ ಮಾಡಿಕೊಡೋಣ ಎಂದು ನಿರ್ದಾರ ಮಾಡಿ. ಅದರಂತೆ ಎರಡು ಅಂತಸ್ತಿನ ಮನೆಯನ್ನು ವಿಲ್ಮಾಗಾಗಿ ಖರೀದಿ ಮಾಡುತ್ತಾರೆ ಈ ನಟಿ..

ಒಂದು ವಿಲ್ಮಾ ಅವರಿಗೆ ಪೋನ್ ಮಾಡಿದ ನಟಿ ರೋಮನ ಹೊಸ ಮನೆಯನ್ನು ನಮಗಾಗಿ ಖರೀದಿ ಮಾಡಿದ್ದೇವೆ ನೀನು ಒಂದು ಬಾರಿ ಬಂದು ಹೇಗಿದೆ ನೋಡು.. ಮನೆಯ ಹೊಳಗೆ ಏನಾದರೂ ಡಿಸೈನ್ ಚೇಂಜ್ ಮಾಡಬೇಕು ಅಂತ ಇದ್ದರೆ ಸಲಹೆ ಕೊಡು ಎಂದು ಕರೆಯುತ್ತಾರೆ.. ಆಗ ಮನೆಯ ಬಳಿಗೆ ಮನೆಗೆಲಸದ ವಿಲ್ಮಾ ಮನೆಯ ಹೊಳಗೆ ನೋಡಿ ಅದು ಚೇಂಜ್ ಮಾಡಿದರೆ, ಇದು ಚೇಂಜ್ ಮಾಡಿದರೆ ಚೆನ್ನಾಗಿರುತ್ತದೆ ಎಂದು ಸಲಹೆ ಕೊಡುತ್ತಾರೆ.. ನಂತರ ಕೊನೆಯದಾಗಿ ಮೊದಲನೆ ಅಂತಸ್ತಿನ ಬೆಡ್ ರೂಮಿಗೆ ಹೋದ ವಿಲ್ಮಾಗೆ ಶಾ’ಕ್ ಆಗಿ ಕಣ್ಣೀರು ಆಕಿದಳು.

ಕಾರಣ ಆ ರೂಮಿನಲ್ಲಿ ಈ ಮನೆ ನಿನಗಾಗಿ ವಿಲ್ಮಾ ಎಂದು ಹೇಳಲಾಗಿತ್ತು.. ಈ ಸಂತೋಷವನ್ನು ಬರಿಸಲಾಗದ ಕೆಲಸದ ವಿಲ್ಮಾ ನಂಬಲಾಗದೆ ನಟಿಗೆ ಕೈಯೆತ್ತಿ ಮುಗಿದು ಕಣ್ಣೀರು ಆಕಿದಳು. ವಿಲ್ಮಾ ಅವರ ಸಂತೋಷವನ್ನು ನೋಡಿ ನಟಿ ರೋಮನ ಕಣ್ಣಲ್ಲಿ ನೀರು ಬರುತ್ತದೆ.. ಆ ಕ್ಷಣ ಜೀವನದ ಅಪರೂಪದ ಕ್ಷಣವಾಗಿ ಇವರ ಜೀವನ ಪೂರ್ತಿ ಹೃದಯದಲ್ಲಿ ನಿಲ್ಲುತ್ತದೆ.. ಸ್ನೇಹಿತರೆ ಈ ಘಟನೆಯ ಬಗ್ಗೆ ನೀವು ಏನು ಹೇಳಲು ಇಷ್ಟ ಪಡುತ್ತೀರಾ ಎಂಬುದನ್ನು ತಿಳಿಸಿ.