Advertisements

ಖ್ಯಾತ ನಟಿ ಕಾಜೊಲ್ ಬರ್ತಡೆಗೆ ಕೇಕ್ ತಂದ ಪ್ಯಾನ್ಸ್.. ಆದರೆ ಈ ನಟಿಯ ವರ್ತನೆ ನೋಡಿ ಒಂದು ಕ್ಷಣ ಶಾಕ್ ಆದ ಅಭಿಮಾನಿಗಳು.. ಈಕೆ ಮಾಡಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನಟಿಯ ಬರ್ತಡೇ ದಿನದ ವೀಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈ’ರಲ್ ಆಗಿದೆ. ಅಂದಹಾಗೆ ಒಳ್ಳೆಯ ಕಾರಣಕ್ಕಾಗಿ ನಟಿಯ ವೀಡಿಯೋ ವೈ’ರಲ್ ಆಗಿದ್ದಲ್ಲ.. ಈ ನಟಿಯನ್ನ ತುಂಬಾ ಅಭಿಮಾನಿಸುವ ಪ್ಯಾನ್ಸ್ ನಟಿಯ ಮನೆಯ ಮುಂದೆ ಕೇಕ್ ಜೊತೆ ಬಂದಿದ್ದರು. ನಟಿಗೆ ವಿಶ್ ಮಾಡಿ ಕೇಕ್ ಕತ್ತರಿಸಲೆಂದೇ ಮನೆಯ ಮುಂದೆ ನಿಂತರು.. ಹೊರಬಂದ ನಟಿಯ ವರ್ತನೆ ನೋಡಿ ಅಲ್ಲಿನ ಫ್ಯಾನ್ಸ್ ಶಾ’ಕ್ ಆದ್ರು‌.. ಬಾಲಿವುಡ್ ನಟಿ ಕಾಜಲ್ ಗುರುವಾರ ಸರಳವಾಗಿ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. 47 ನೇ ವಸಂತಕ್ಕೆ ಕಾಲಿಟ್ಟ ಕಾಜೊಲ್‌ಗೆ ವಿಶ್ ಮಾಡಲು ಅಭಿಮಾನಿಯೊಬ್ಬರು ಕೇಕ್ ತಂದಿದ್ದರು..

Advertisements

ಆದರೆ ಅಲ್ಲಿ ಆದ ಘ’ಟನೆಯಿಂದ ನಟಿ ಕಾಜೋಲ್ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾಜೋಲ್ ಮನೆ ಮುದೆ ಕೇಕ್ ಹಿಡಿದು ಅಭಿಮಾನಿಗಳು ಕಾಯುತ್ತಿದ್ದರು.. ಈ ವೇಳೆ ಕಾಜೋಲ್ ತಮ್ಮ ಬಾಡಿಗಾರ್ಡ್ ಜೊತೆ ಹೊರಗಡೆ ಬಂದು ಕೇಕ್ ಕತ್ತರಿಸುತ್ತಾರೆ.. ಕೇಕ್ ಕ’ತ್ತ’ರಿಸಿದ ತಕ್ಷಣ ಮನೆ ಹೊಳಗೆ ಹೋಗ್ ಬಿಡ್ತಾರೆ. ಅಷ್ಟೇ ಅಲ್ಲದೇ ಅಭಿಮಾನಿಗಳಲ್ಲೊಬ್ಬರು ಒಂದು ಪೀಸ್ ಕೇಕ್ ನೀಡ್ತಾರೆ.. ಆದರೆ ಕಾಜೋಲ್ ಅದನ್ನ ಸ್ವೀಕರಿಸದೇ ಬೇಡ ಅಂಥ ನಿರಾಕರಿಸುತ್ತಾರೆ. ಕಾಜೊಲ್ ಅವರ ಈ ವರ್ತನೆ ಕಂಡು ನೆಟ್ಟಿಗರು ಆ’ಕ್ರೋ’ಶ ವ್ಯಕ್ತಪಡಿಸಿದ್ದಾರೆ..

[widget id=”custom_html-3″]

[widget id=”custom_html-3″]

ಈ ನಟಿ ಕೇಕ್ ತಿಂದರು ಪರವಾಗಿಲ್ಲ ಅಭಿಮಾನಿಗಳು ಪ್ರೀತಿಯಿಂದ ಕೊಟ್ಟಾಗ ಅಟ್ಲಿಸ್ಟ್ ತೆಗೆದುಕೊಂಡು ಅವರ ಅಭಿಮಾನವನ್ನ ಗೌರವಿಸಬಹುದಾಗಿತ್ತು ಅಂಥ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಈ ನಟಿಗೆ ದುರಾಂಕಾರ ಜ್ಯಾಸ್ತಿ ಆಗಿದೆ ನಿಮ್ಮ ಸಮಯ ಹಣ ಮತ್ತು ಶ್ರಮವನ್ನ ಯಾಕೆ ವ್ಯರ್ಥ ಮಾಡಿಕೊಳ್ತೀರಾ.. ಇಬರ ಬದಲಾಗಿ ಅನಾಥ ಮಕ್ಕಳ ಹುಟ್ಟುಹಬ್ಬವನ್ನ ಆಚರಿಸೋದು ಉತ್ತಮ ಎಂದು ಕಮೆಂಟ್ ಮಾಡುತ್ತಿದ್ದಾರೆ. ನಟಿ ಕಾಜೋಲ್ ಅವರ ವರ್ತನೆ ಬಗ್ಗೆ ನಿವೇನ್ ಹೇಳ್ತಿರಾ.