Advertisements

ಮತ್ತೆಂದು ಸಿನಿಮಾದಲ್ಲಿ ನಟಿಸೋದಿಲ್ಲ ಎಂದು ಹೇಳಿ ನಟಿ ದೀಪ ಈಗ ಮಾಡುತ್ತಿರುವ ಕೆಲಸ ಏನು ಗೊತ್ತಾ? ಇವರ ಮನೆ ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಧ್ರುವತಾರೆ ಸೇರಿ ಹಲಾವರು ಕನ್ನಡ ಚಿತ್ರಗಳಲ್ಲಿ ನಟಸಿದ ಪ್ರತಿಭಾನ್ವಿತ ಹಾಗೂ ಸುಂದರ ನಟಿ ದೀಪಾ ಅವರು ಸೌಂದರ್ಯದ ವಿಷಯದಲ್ಲಿ ಈ ನಟಿಗೆ ನಟಿಯೇ ಸಾಟಿ.. ರೊಮ್ಯಾಂಟಿಕ್ ಚಿತ್ರಗಳಲ್ಲಿ ಹೆಚ್ಚು ನಟಿಸುತ್ತಿದ್ದ ದೀಪಾ ಅವರು ಈಗ ಎಲ್ಲಿದ್ದಾರೆ, ಯಾವ ಕೆಲಸ ಮಾಡುತ್ತಿದ್ದಾರೆ ಹಾಗೂ ಅವರ ಮನೆ ಹೇಗಿದೆ ಅಂತ ನೊಡೋಣ.. ಕೇರಳದಲ್ಲಿ ಹುಟ್ಟಿದ ನಟಿ ದೀಪ.. ಅಲ್ಲಿ ಹುನ್ನಿ ಮೇರಿ ಹೆಸರಿನಲ್ಲಿ ಗುರುತಿಸಿಕೊಂಡರು. ನೂರಾರು ಚಿತ್ರಗಳಲ್ಲಿ ನಟಿಸಿದ ನಟಿ ದೀಪಾ ವಿಜಯ್ ವಿಕ್ರಂ, ಇಬ್ಬನಿ ಕರಗಿತು, ನಾನಿರುವುದೇ ನಿನಗಾಗಿ, ಧ್ರುವತಾರೆ. ಹೀಗೆ ಹಲಾವರು ಕನ್ನಡ ಚಿತ್ರಗಳಲ್ಲಿ ನಟಿಸಿದ ಈ ನಟಿ 1982 ರಲ್ಲಿ ಕಾಲೇಜು ಉಪನ್ಯಾಸಕರಾದ ರಜೋಯ್ ಅವರನ್ನ ಮದುವೆಯಾದರು..

Advertisements

ಈ ದಂಪತಿಗೆ ಒಬ್ಬ ಮಗ ಇದ್ದು ಮದುವೆ ಕೂಡ ಆಗಿದ್ದಾರೆ. 1992 ರಲ್ಲಿ ಚಿತ್ರರಂಗಕ್ಕೆ ಗುಡ್ ಬಾಯ್ ಹೇಳಿದ ದೀಪ ಅವರು ಮತ್ತೆಂದು ಸಿನಿಮಾದಲ್ಲಿ ನಟಿಸೋದಿಲ್ಲ ಎಂದು ಹೇಳಿ ಹೊಸ ಜೀವನದ ಹಾದಿ ಇಡಿದರು.‌. ಜೀವನದಲ್ಲಿ ಬೇರೆಯವರಿಗೆ ಉಪಯೋಗ ವಾಗುವ ಏನಾದರೂ ಒಂದಿಷ್ಟು ಕೆಲಸ ಮಾಡೋಣ ಅಂತ ಭಾವಿಸಿದ ನಟಿ ದೀಪ.. ಹಳ್ಳಿ ಹಾಗೂ ಬುಡಕಟ್ಟಿನ ಜನಾಂಗ ಜನರ ಜೊತೆ ಬೆರೆತು ಹೋಗಿದ್ದು ಅವರ ಕಷ್ಟಗಳನ್ನು ಆಲಿಸುತ್ತಾ.. ಅವರಿಗೆ ಮೆಡಿಕಲ್ ಕ್ಯಾಂಪ್ ಗಳನ್ನು ಏರ್ಪಡಿಸುತ್ತಾ ಶಾಲೆಯಿಂದ ದೂರ ಉಳಿದಿರುವ ಮಕ್ಕಳನ್ನ ಶಾಲೆಗೆ ಕರೆತರುವ ಕೆಲಸದಲ್ಲಿ ತೊಡಗಿದ್ದು..

ಸುತ್ತಮುತ್ತಲಿನ ಹಿಂದುಳಿದ ಹಳ್ಳಿಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಎರ್ನಾಕುಲಂ ನ ಸುಂದರ ಪರಿಸರ ಸ್ಥಳದಲ್ಲಿ ತಮ್ಮ ಅಭಿರುಚಿಗೆ ತಕ್ಕಂತೆ ಒಂದು ಮನೆಯನ್ನು ಕಟ್ಟಿಕೊಂಡಿರುವ ನಟಿ ದೀಪ ಅವರು ಮನೆಯ ಸುತ್ತಾ ಸುಂದರ ಗಾರ್ಡನ್ ನಿರ್ಮಿಸಿಕೊಂಡಿದ್ದು ಪ್ರೀತಿಯ ಕುಟುಂಬವನ್ನು ಕಟ್ಟಿಕೊಂಡಿದ್ದಾರೆ.. ಹಾಗೆ ನೊಂದ ಬಡ ಕುಟುಂಬಗಳಲ್ಲಿ ನೆಮ್ಮದಿಯನ್ನು ನಿಲ್ಲಿಸುವ ಕಾರ್ಯಗಳಲ್ಲಿ ತೊಡಗಿದ್ದಾರೆ. ಬೇರೆಯವರಿಗೆ ಸಹಾಯ ಮಾಡಿದಾಗ ಅದರಿಂದ ಸಿಗುವ ಸಂತೋಷಾನೆ ಬೇರೆ.. ಬುಡಕಟ್ಟು ಜನರ ಆರೋಗ್ಯ ಮತ್ತು ಶಿಕ್ಷಣ ಸುಧಾರಾಣೆಗೆ ಪಣ ತೊಟ್ಟಿರುವ ನಟಿ ದೀಪಾ ಅವರಿಗೆ ಏನು ಹೇಳಲು ಇಷ್ಟಪಡುತ್ತೀರಾ ಎಂಬುದನ್ನು ತಿಳಿಸಿ.