Advertisements

ಬಿಗ್ ಬಾಸ್ ಕಂಟೆಸ್ಟೆಂಟ್ ದಿವ್ಯಾ ಅವರ ನಿಜ ಜೀವನ ಹೇಗಿದೆ ನೋಡಿ..

Cinema Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ದಿವ್ಯಾ ಉರುಡುಗ ಅವರಿಗೆ ಈಗ 29 ವರ್ಷ.. ಇವರು ಮೂಲತಃ ಶಿವಮೊಗ್ಗದವರು. ಹಲಾವರು ಸಿನಿಮಾಗಳಲ್ಲಿ ಹೆಜ್ಜೆ ಹಾಕಿ ಪ್ರೇಕ್ಷಕರ ಮನೆ ಗೆದ್ದಿದ್ದಾರೆ. ಆದರೆ ದಿವ್ಯಾ ಉರುಡುಗ ಅವರಿಗೆ ಯಾವುದೇ ರೀತಿ ದೊಡ್ಡ ಅವಕಾಶ ಸಿಕ್ಕಿಲ್ಲ. ದಿವ್ಯಾ ಅವರು ತಂದೆ ತಾಯಿಗೆ ಮುದ್ದಿನ ಮಗಳು.. ಇವರ ಸುಂದರ ಕುಟುಂಬ ಈ ಪೊಟೊದಲ್ಲಿ ನೋಡಿ. ದಿವ್ಯಾ ಅವರಿಗೆ ಒಬ್ಬ ತಮ್ಮ ಕೂಡ ಇದ್ದಾನೆ.. ಇನ್ನೂ ಬಿಗ್ ಬಾಸ್ ನಲ್ಲಿ ಇರುವ ದಿವ್ಯಾ ಅವರ ಬಗ್ಗೆ ಹೇಳಬೇಕೆಂದರೆ ತುಂಬಾ ಮಾತನಾಡುತ್ತಾರೆ.

Advertisements

ದಿವ್ಯಾ ಅವರು ಬಿಗ್ ಬಾಸ್ ಗೆ ಬರಲು ಮುಖ್ಯ ಕಾರಣ ಇಷ್ಟು ವರ್ಷ ಆದರು ದಿವ್ಯಾ ಅವರಿಗೆ ಯಾವುದೇ ಒಂದು ಸಿನಿಮಾಗಳಲ್ಲಿ ಅಥವಾ ಸೀರಿಯಲ್ ಗಳಿಗೆ ದೊಡ್ಡ ಆಫರ್ ಅಥವಾ ದೊಡ್ಡ ಅವಕಾಶ ಸಿಕ್ಕಿಲ್ಲ. ಆದ್ದರಿಂದ ಬಿಗ್ ಬಾಸ್ ಗೆ ಹೋಗಿ ಬಂದ ನಂತರವಾದ್ರು ಅವಕಾಶ ಸಿಗಬಹುದು ಎಂದು ದಿವ್ಯಾ ಅವರ ಆಸೆ.. ಇನ್ನೂ ಬಿಗ್ ಬಾಸ್ ನಲ್ಲಿ ಕ್ಯೂಟೆಸ್ಟ್ ಜೋಡಿಗಳಲ್ಲಿ ದಿವ್ಯಾ ಉ’ರುಡುಗ ಮತ್ತು ಕೆಪಿ ಅರವಿಂದ್ ಅವರು. ಬಿಗ್ ಬಾಸ್ ನಲ್ಲಿ ಈ ಜೋಡಿ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುವುದಿಲ್ಲ..

ಇನ್ನೂ ಕೆಲವು ದಿನಗಳ ಹಿಂದೆಯಷ್ಟೇ ದಿವ್ಯಾ ಹುರುಡುಗ ಅವರು ತಂದೆ ಕೊಟ್ಟಿದ್ದ ಉಂಗುರುವನ್ನು ಅರವಿಂದ್ ಅವರಿಗೆ ಹಾಕಿ ನನ್ನ ಜೀವನ ಪೂರ್ತಿ ನೀನು ಜೊತೆ ಇರಬೇಕು ಎಂದು ಹೇಳಿದ್ದಾರೆ.. ಇದನ್ನೆಲ್ಲಾ ನೋಡಿದರೆ ಬಿಗ್ ಬಾಸ್ ಗೆ ಬಂದ ಮತ್ತೊಂದು ಜೋಡಿ ಮುಂದೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರಾ ಎಂಬುದು ಕಾಲವೇ ಉತ್ತರ ಕೊಡುತ್ತದೆ‌. ಒಟ್ಟಿನಲ್ಲಿ ಈ ಜೋಡಿ ಪ್ರೇಕ್ಷಕರಿಗೆ ತುಂಬಾನೆ ಇಷ್ಟವಾಗಿದ್ದು, ಇವರು ಯಾವಾಗಲೂ ಈಗೆ ಇರಲಿ, ಮುಂದೆ ಮದುವೆ ಕೂಡ ಆಗಲಿ ಎಂದು ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾರೆ.