ಬಂಧುಗಳೇ ನಮಸ್ಕಾರ.. ಕನ್ನಡದ ನಟಿ ಕಾವೇರಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಅವರ ಮುದ್ದು ಮುಖ, ಸೆಳೆಯುವ ಕಣ್ಣೋಟ.. ಮುಗುಳು ನಗು, ಅವರ ಅಭಿನಯ ಎಲ್ಲರನ್ನು ತಕ್ಷಣ ಸೆಳೆಯುತ್ತೆ.. ಅವರ ಮುಖದಲ್ಲಿ ಮುಗ್ಧತೆ ಎದ್ದು ಕಾಣುತ್ತದೆ.. ಇವರು ಕನ್ನಡದಲ್ಲಿ ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿದ್ರು, ಎಲ್ಲರ ಗಮನ ಸೆಳೆದ ನಟಿ ಕಾವೇರಿ.. ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರೋ ನಟಿ ಕಾವೇರಿ.. ಇವರು ಹಲವೂ ಭಾಷೆಗಳಲ್ಲಿ ಅಭಿನಯಿಸಿದ್ದಾರೆ.. ಈಗ ಸಿನೆಮಾ ನಿರ್ದೇಶನ ಮಾಡುವುದರ ಜೊತೆ ಪೋಷಕ ಪಾತ್ರಗಳಲ್ಲೂ ಕಾಣಿಸಿಕೊಳ್ಳುತಿದ್ದಾರೆ.. ಕಾವೇರಿ ಸಿನೆಮಾ ರಂಗದಲ್ಲಿ ಎತ್ತರೆತ್ತರಕ್ಕೆ ಎರಿದ್ದು ಬಿಟ್ರೆ ಅವರು ಯಾವತ್ತು ಕುಗ್ಗಿ ನೆಲಕ್ಕಪ್ಪಳಿಸಿಲ್ಲ.. ಹಾಗಂತ ನಿಜ ಜೀವನ ಸಿನೆಮಾ ಅಲ್ವಲ್ಲ .. ಆಡುವವರ ಬಾಯಿಗೆ ಆಹಾರವಾಗಿತ್ತು ಕಾವೇರಿ ಬದುಕು.. ಹಲವೂ ವರ್ಷಗಳಿಂದ ಕಾವೇರಿ ವಯಕ್ತಿಕ ಜೀವನದ ಬಗ್ಗೆ ಬಿ’ಸಿ ಬಿ’ಸಿ ಚರ್ಚೆ ನಡೆಯುತ್ತಲೇ ಇತ್ತು..

ಕಾವೇರಿ ಹುಟ್ಟಿದ್ದು ಕೇರಳದ ತಿರುವಲ್ಲ ಎಂಬಲ್ಲಿ.. ಇವರ ಮೂಲ ಹೆಸರು ಕಲ್ಯಾಣಿ.. ಆರಂಭದಲ್ಲಿ ಚೈಲ್ಡ್ ಆರ್ಟಿಸ್ಟ ಆಗಿ ಮಲಯಾಳಂ ಚಿತ್ರಗಳಲ್ಲಿ ತಮ್ಮ ಸಿನಿ ಜೀವನ ಆರಂಭಿಸುತ್ತಾರೆ.. 1986 ರಲ್ಲಿ ಅನಂ ಕಿಲಿ ಎಂಬ ಸಿನೆಮಾದಲ್ಲಿ ನಟಿಸುತ್ತಾರೆ.. ನಂತರ ತೆಲಗು ಮತ್ತೆ ತಮಿಳು ಭಾಷೆಯಲ್ಲು ನಟಿಸುತ್ತಾ ಅವರಿಗೆ ಸಾಕಷ್ಟೂ ಹೆಸರುಗಳ ಜೊತೆ ಅವಾರ್ಡ್ ಗಳನ್ನು ಸಹ ಕಾವೇರಿ ಪಡೆದಿದ್ದಾರೆ.. ಕನ್ನಡದಲ್ಲಿ ಸಂಭ್ರಮ ಮತ್ತು ಚೈತ್ರದ ಚಿಗುರು.. ಮತ್ತೆ ರವಿಚಂದ್ರನ್ ಜೊಡಿಯಾಗಿ ನಟಿಸುತ್ತಾರೆ.. ಈಗಿನ ಪೋಷಕ ನಟನೆಗಳಲ್ಲಿ ನಟಿಸುತ್ತಾರೆ. ತೆಲಗು ಭಾಷೆಯಲ್ಲಿ ಸಾಕಷ್ಟೂ ಹಿಟ್ ಚಿತ್ರಗಳನ್ನು ನೀಡಿದ ನಟಿ.. ನಿರ್ದೇಶಕ ಸೂರ್ಯಕಿರಣ. ಪರಿಚಯವಾಗುತ್ತಾರೆ.. ಸೂರ್ಯಕಿರಣ ಮತ್ತು ಕಲ್ಯಾಣಿ ಪರಿಚಯವಾಗುತ್ತೆ, ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯ ತಿರುವು ಪಡೆದು ಮದುವೆ ಹಂತಕ್ಕೆ ಬರುತ್ತದೆ..
ಸೂರ್ಯಕಿರಣ್ ಮತ್ತು ಕಲ್ಯಾಣಿ ಕಾವೇರಿ 2010 ರಲ್ಲಿ ಮದುವೆಯಾಗ್ತಾರೆ.. ಆರಂಭದಲ್ಲಿ ಯಾವುದೇ ಸಮಸ್ಯೆ ಇಲ್ಲದ ಸಂಭಂದ ಆ ನಂತರ ಕಾವೇರಿಗೆ ಸೂರ್ಯಕಿರಣ್ ಒತ್ತಾಯವಾಗಿ ಸಿನೆಮಾ ಹೂಡಿಕೆಗೆ ಮಾಡಲು ಒತ್ತಾಯ ಮಾಡ್ತಾರೆ.. ಆದರೆ ಆ ಚಿತ್ರಗಳು ಅಂದುಕೊಂಡ ಹಿಟ್ ಸಿಗಲಿಲ್ಲ.. ಕಾವೇರಿ ಇದ್ದ ಬದ್ದ ಹಣ ಹೂಡಿಕೆ ಮಾಡಿದಾಗ ಸಿನೆಮಾ ಸೋಲು ಕಾಣುತ್ತವೆ.. ಆ ಮೇಲೆ ಕಾವೇರಿ ಸೂರ್ಯಕಿರಣ್ ನಿಂದ ದೂ’ರ ಉಳಿದು ಬಿಡ್ತಾರೆ.. ದುಡಿಮೆ ಮಾಡಿದ ಹಣ ಕಳೆದುಕೊಳ್ಳುತ್ತಾರೆ.. ಬಿಗ್ ಬಾಸ್ ನಲ್ಲಿ ಸೂರ್ಯಕಿರಣ್ ಸ್ಪರ್ದಿಯಾಗಿ ಬಂದಾಗ.. ಇವರ ನಡುವೇ ಯಾವುದೆ ಸಂಭಂದ ಇಲ್ಲ.. ಮತ್ತು ವಿ’ಚ್ಛೇ’ದನ ಸಹ ನೀಡಿದ್ದೆವೆ ಎಂದು ಹೇಳ್ತಾರೆ. ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಕಾವೇರಿ ಮತ್ತೆ ನನ್ನ ಲೈಫ್ ನಲ್ಲಿ ರೀ ಎಂಟ್ರೀ ಕೊಡು ಅಂತ ಬೇಡ್ಕೊಳ್ತಾರೆ.. ಇದ್ಕೆ ಕಾವೇರಿಯಿಂದ ಯಾವುದೇ ರಿಯಾಕ್ಷನ್ ಬಂದಿಲ್ಲ.. ಆದರೆ ಇಬ್ಬರು ಸಹ ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ..