Advertisements

ಅಮೇರಿಕಾದಲ್ಲಿ ಮನೆಕೆಸಲದವಳಾಗಿ ಬದಲಾದ 150 ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ನಟಿ..

Cinema

ನಮಸ್ತೆ ಸ್ನೇಹಿತರೆ, ಅದೃಷ್ಟ ಅನ್ನೋದು ಖರಾಭಾಗಿ ಇದ್ದರೆ ಅರಮನೆಯಲ್ಲಿ ಇದ್ದವರು ಬೀದಿಗೆ ಬರುತ್ತಾರೆ ಅನ್ನೊದು ಮಾತ್ರ ನೂರಕ್ಕೆ ನೂರು ಸತ್ಯ. ಬಾರಿ ಬೇಡಿಕೆಯಾಗಿ ಮಿಂಚಿ ಅರಮನೆಯಂತ ಮನೆಯಲ್ಲಿ ಇದ್ದ ಕೃಷ್ಣವೇಣಿ ಅವರಿಗೂ ಆಗಿದ್ದು ಅದೇ.. ಮೊದಲು ಹೀರೋಯಿನ್ ಆಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಈ ನಟಿ ಯೌವನದಲ್ಲಿ ಇದ್ದಾಗಲೇ ಖ್ಯಾತ ನಿರ್ದೇಶಕ ರಾಮಚಂದ್ರ ಜೊತೆ ಪ್ರೀತಿಯ ಬಲೆಗೆ ಬಿದ್ದು ಅವರನ್ನೇ ಮದುವೆಯಾಗುತ್ತಾರೆ ನಟಿ ಕೃಷ್ಣ ವೇಣಿ.. ಗಂಡ ರಾಮಚಂದ್ರ ಜೊತೆ ಅನ್ಯೋನ್ಯ ಜೀವನ ನಡೆಸುತ್ತಿದ್ದ ಕೃಷ್ಣ ವೇಣಿಗೆ ಒಂದು ದಿನ ದೊಡ್ಡ ಶಾ’ಕ್.. ಗಂಡ ರಾಮಚಂದ್ರ ಅವರು ರೋಡ್ ಮೇಲೆ ಶ’ವವಾಗಿ ಬಿದ್ದಿದ್ದರು.

Advertisements

ಇದು ಆಕಸ್ಮಿಕವಾಗಿ ನಡೆದ ಘ’ಟನೆ ಅಂದುಕೊಂಡರು ಪೋಲೀಸರು.. ಆದರೆ ರಾಮಚಂದ್ರ ಅವರ ಸಾ’ವಿಗೆ ಕಾರಣ ಯಾರೆಂದು ಮಾತ್ರ ಗೊತ್ತಾಗೋದಿಲ್ಲ. ಈ ಆ’ಘಾತದಿಂದ ಹೊರಬಂದು ಪೋಷಕ ಪಾತ್ರಗಳು ಮತ್ತು ಕಾಮಿಡಿಯನ್ ಪಾತ್ರಗಳನ್ನು ಮಾಡಿದರು ಕೃಷ್ಣ ವೇಣಿಯವರು.. ಇದ್ದ ಒಬ್ಬ ಮಗಳನ್ನು ಪ್ರೀತಿಯಿಂದ ಸಾಕುತ್ತಿದ್ದ ಈ ನಟಿಗೆ ಒಂದು ಹಂತದಲ್ಲಿ ಸಿನಿಮಾ ಅವಕಾಶಗಳೇ ಇಲ್ಲದಂತೆ ಆಯ್ತು. ಹಾಗ ವಿಧಿಯಿಲ್ಲದೇ ಅಮೇರಿಕಾದ ಒಂದು ಮನೆಯಲ್ಲಿ ಸುಮಾರು ಆರು ವರ್ಷ ಮನೆ ಕೆಲಸದವರಾಗಿ ಕೆಲಸ ಮಾಡಿದರು ನಟಿ ಕೃಷ್ಣವೇಣಿಯವರು..

ಕೃಷ್ಣ ವೇಣಿ ಕೆಲಸ ಮಾಡುತ್ತಿದ್ದ ಮನೆಯ ಯಜಮಾನ ಈ ನಟಿ ನಮ್ಮ ಮನೆಯ ಕೆಲಸದವಳು ಎಂದು ಹೇಳಿಕೊಳ್ಳಲು ಬೇಜಾರಾಗಿ ನಮ್ಮ ಅಜ್ಜಿಯನ್ನು ನೋಡಲು ಖ್ಯಾತ ನಟಿ ಕೃಷ್ಣವೇಣಿ ಬಂದಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದರಂತೆ. 6ವರ್ಷ ಮನೆ ಕೆಲಸ ಮಾಡಿ ಒಂದಷ್ಟು ಹಣ ಸಂಪಾದನೆ ಮಾಡಿದ ಈ ನಟಿ ಹೈದರಾಬಾದ್ ನಲ್ಲಿ ಒಂದು ಮನೆಯನ್ನು ಕಟ್ಟಿಕೊಂಡಿದ್ದಾರೆ..

ಕೃಷ್ಣವೇಣಿಯವರ ತಂಗಿಯರಾದ ರಚಿತಾ ಮತ್ತು ರಾಗಿಣಿ ಈಗಲೂ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 150 ಚಿತ್ರಗಳಲ್ಲಿ ನಟಿಸಿದ ನಟಿ ಕೃಷ್ಣವೇಣಿ ತುಂಬಾ ಕಷ್ಟಗಳನ್ನು ನೋಡಿದ್ದಾರೆ.. ನಾನು ದೊಡ್ಡ ನಟಿ ಅನ್ನುವುದನ್ನು ಪಕ್ಕಕ್ಕೆ ಇಟ್ಟು ಬೇರೆಯವರ ಮನೆಯಲ್ಲಿ ಮನೆಗೆಲಸ ಮಾಡಿದ್ದಾರೆ. ಕಾಯಕವೇ ಕೈಲಾಸ ಅಲ್ಲವೇ.. ಕ’ಳ್ಳತನ ಬಿಟ್ಟು ಯಾವ ಕೆಲಸ ಮಾಡಿದರೇನು ತಪ್ಪು. ಕೃಷ್ಣವೇಣಿಯವರ ದೈರ್ಯ ಮತ್ತು ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.