Advertisements

3 ಮದ್ವೆಯಾಗಿದ್ದ ನಟಿ ಲಕ್ಷ್ಮಿ ಎಂಥ ನರಕ ಅನುಭವಿಸಿದ್ರು ಗೊತ್ತಾ? ಮಗಳ ಮದ್ವೆ ವಯಸ್ಸಲ್ಲಿ ಲಕ್ಷ್ಮಿ 3ನೇ ಮದ್ವೆ ಆಗಿದ್ದಕ್ಕೆ ಮಗಳು ಎಂಥ ಕೆಲಸ ಮಾಡಿದ್ಲು ನೋಡಿ..

Cinema

ನಮಸ್ತೇ ಸ್ನೇಹಿತರೆ, ನಟ ನಟಿಯರ ಬದುಕು ಹಾಗೆ ನೋಡಿ ಸಾಕಷ್ಟು ಏರು ಪೇರು ಯಡವಟ್ಟು ಎಲ್ಲವೂ ಕೂಡ ಆಗ್ತವೆ.. ನಟಿ ಲಕ್ಷ್ಮೀ ಕನ್ನಡ ಮಾತ್ರವಲ್ಲದೇ ಬಹುತೇಕ ಎಲ್ಲಾ ಬಾಷೆಗಳಲ್ಲೂ ಕೂಡ ಅಭಿನಯಿಸಿದಂತಹ ಹೆಮ್ಮೆಯ ನಟಿ.. ಅಪ್ಪ ಅಮ್ಮ ಸಿನಿಮಾ ರಂಗದಲ್ಲಿ ಇದ್ದ ಕಾರಣ ಬಹಳ ಬೇಗ ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಾರೆ. ಕೇವಲ 11 ವರ್ಷಕ್ಕೆ ತಮಿಳು ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟು ನಂತರ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ತಾರೆ.. ಅದೇ ರೀತಿ ಕನ್ನಡ ಸಿನಿಮಾ ರಂಗಕ್ಕು ಎಂಟ್ರಿಕೊಟ್ಟು ವಿಜೃಂಭಿಸುತ್ತಾರೆ. ಬಹುತೇಕ ಎಲ್ಲಾ ಬಾಷೆ ಸಿನಿಮಾಗಳಲ್ಲು ಕೂಡ ನಟಿ ಲಕ್ಷ್ಮೀ ಅವರದ್ದೇ ಅವಾ ಅಂದರೆ ತಪ್ಪಾಗೋದಿಲ್ಲಾ. ಸಿನಿಮಾ ರಂಗದಲ್ಲಿ ಉತ್ತುಂಗಕ್ಕೆ ಏರುತಿದ್ದ ಕಾಲವದು.. ಇದೇ ಸಮಯದಲ್ಲಿ ನಟಿ ಲಕ್ಷ್ಮೀ ಅವರ ತಂದೆ ತಾಯಿ ಕೇವಲ 17 ವರ್ಷಕ್ಕೆ ಮೊದಲ ಮದುವೆ ಮಾಡ್ತಾರೆ.

[widget id=”custom_html-3″]

Advertisements

ಮೊದಲ ಮದುವೆ ವಿಮಾ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಂತಹ ಬಾಸ್ಕರ್ ಎನ್ನುವ ವ್ಯಕ್ತಿಯ ಜೊತೆ ಆಗುತ್ತೆ.. ಅರಂಭದಲ್ಲಿ ಲಕ್ಷ್ಮಿ ಮತ್ತು ಬಾಸ್ಕರ್ ನಡುವೆ ಯಾವುದೇ ರೀತಿ ಸ’ಮ’ಸ್ಯೆ ಇರೋದಿಲ್ಲಾ.. ಆದರೆ ಬರ್ತಾ ಬರ್ತಾ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಗುತ್ತೆ.. ಕಾರಣ ಲಕ್ಷ್ಮೀ ಸಿನಿಮಾ ರಂಗದಲ್ಲಿ ಇದ್ದಂತಹವರು. ಯಾಕೆಂದರೆ ಲಕ್ಷ್ಮೀ ಅವರು ಸಿನಿಮಾಗಳಲ್ಲಿ ಬೋಲ್ಡ್ ಪಾತ್ರಗಳಲ್ಲಿ ನಟನೆ ಮಾಡ್ತಿದ್ದರು. ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಲಕ್ಷ್ಮೀ ಮತ್ತು ಬಾಸ್ಕರ್ ನಡುವೆ ಕಿ’ರಿ;ಕ್, ಗ’ಲಾ’ಟೆ, ಜ’ಗ’ಳ ಎಲ್ಲವೂ ಕೂಡ ಶುರುವಾಗುತ್ತೆ. ಇದರ ನಡುವೆ ನಂತರ ದಿನಗಳಲ್ಲಿ ಒಬ್ಬ ಮಗಳು ಕೂಡ ಜನಿಸ್ತಾಳೆ.. ಐಶ್ವರ್ಯ ಅಂಥ ಹೆಸರು ಕೂಡ ಇಡ್ತಾರೆ.. ಮಗಳು ಜನಿಸಿದ್ದರು ಕೂಡ ಲಕ್ಷ್ಮೀ ಮತ್ತು ಬಾಸ್ಕರ್ ಅವರ ನಡುವೆ ಜ’ಗ’ಳ ಮಾತ್ರ ಕಮ್ಮಿ ಆಗಿರಲಿಲ್ಲಾ ಇನ್ನೂ ಜ್ಯಾಸ್ತಿ ಹಾಗ್ತಾಯಿತ್ತು.

[widget id=”custom_html-3″]

ಈಗಾಗಿ ಇವರು ನಿರ್ಧಾರ ಮಾಡಿಕೊಂಡು ವಿ’ಚ್ಚೇ’ದನ ಮಾಡಿಕೊಳ್ತಾರೆ.. ಆಗ ಲಕ್ಷ್ಮೀ ಅವರ ವಯಸ್ಸು ಕೇವಲ 22 ವರ್ಷ. ಒಂದು ಕಡೆ ಮೂರು ವರ್ಷದ ಕಂದಮ್ಮ ಮತ್ತೊಂದು ಕಡೆ ಡೈ’ವ’ರ್ಸ್.. ಆಗಾ ಸಾ’ಕ’ಷ್ಟು ನೋ’ವು ಸಂ’ಕ’ಟಗಳನ್ನ ಲಕ್ಷ್ಮೀ ಅನುಭವಿಸ್ತಾರೆ. ನಂತರ ಚೆನ್ನೈಗೆ ಬಂದು ಸೆಟಲ್ ಆಗ್ತಾರೆ. ಇದರ ನಡುವೆ ಲಕ್ಷ್ಮೀ ಅವರು ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡಿ ಉತ್ತುಂಗಕ್ಕೆ ಏರುತ್ತಿರುತ್ತಾರೆ. ಈ ಸಮಯದಲ್ಲಿ ಲಕ್ಷ್ಮೀ ಅವರು ಮತ್ತೊಂದು ಮದುವೆ ಆಗಲು ನಿರ್ದಾರ ಮಾಡ್ತಾರೆ.. ಆಂದರೆ ಮೊದಲ ಗಂಡನಿಂದ ಡೈ’ವ’ರ್ಸ್ ಪಡೆದ ಒಂದೇ ವರ್ಷಕ್ಕೆ ಲಕ್ಷ್ಮೀ ಅವರು ಮತ್ತೊಂದು ಮದುವೆ ಆಗಲು ಮನಸ್ಸು ಮಾಡ್ತಾರೆ. ಹೌದು ತಾವು ಪ್ರೀತಿಸಿದಂತಹ ನಟ ಮೋಹನ್ ಶರ್ಮಾ ಅವರನ್ನ ಮದುವೆ ಆಗ್ತಾರೆ. ಲಕ್ಷ್ಮೀ ಅವರು..

[widget id=”custom_html-3″]

ಮೊದಲ ಗಂಡನಿಂದ ಆದ ಸಮಸ್ಯೆ ಮೋಹನ್ ಶರ್ಮಾ ಅವರಿಂದ ಆಗೋದಿಲ್ಲಾ ಅಂಥ ಭಾವಿಸಿರ್ತಾರೆ.. ಆದರೆ ಅದು ಆ ರೀತಿ ಆಗ್ಲಿಲ್ಲಾ. ಮದುವೆಯಾದ 2 ವರ್ಷ ಲಕ್ಷ್ಮೀ ಮತ್ತು ಮೋಹನ್ ಶರ್ಮಾ ಬಹಳ ಚೆನ್ನಾಗಿರ್ತಾರೆ.. ಯಾವುದೇ ಸ’ಮ’ಸ್ಯೆ ಆಗೋದಿಲ್ಲಾ. ಆದರೆ ಬರ್ತಾ ಬರ್ತಾ ಲಕ್ಷ್ಮೀ ಮತ್ತು ಮೊಹನ್ ಶರ್ಮಾ ನಡುವೆ ಎಲ್ಲವೂ ಸರಿಯಿಲ್ಲಾ ಎಂಬ ಸ’ಮ’ಸ್ಯೆಗಳು ಎದುರಾಗುತ್ತೆ.. ಮತ್ತದೇ ಜ’ಗ’ಳ, ಗ’ಲಾ’ಟೆ ಎಲ್ಲವೂ ಕೂಡ ಶುರುವಾಗುತ್ತೆ. ಇದೆಲ್ಲಾ ಲಕ್ಷ್ಮೀ ಅವರ ಸಿನಿಮಾ ಬದುಕಿಗೆ ಪೆ’ಟ್ಟು ಕೊಡೋದಿಲ್ಲಾ.. ಆದರೆ ವ’ಯ’ಕ್ತಿಕ ಬದುಕಿನಲ್ಲಿ ಮಾತ್ರ ಪದೇ ಪದೇ ಏರು ಪೇರು ನೋ’ವ’ನ್ನ ಅನುಭವಿಸುತ್ತಾರೆ.. ಕೊನೆಗೆ ಲಕ್ಷ್ಮೀ ಅವರು ಮೋಹನ್ ಶರ್ಮಾ ಅವರಿಗೂ ಕೂಡ ಡೈ’ವ’ರ್ಸ್ ಕೊಡ್ತಾರೆ. ಇದಾದ ನಂತರ ಲಕ್ಷ್ಮೀ ಅವರದ್ದು ಬರೀ ಒಂಟಿ ಬದುಕು.. ಮಗಳು ಐಶ್ವರ್ಯ ಜೊತೆಗೆ ಲಕ್ಷ್ಮೀ ಇಬ್ಬರೇ ಬದುಕುವಂತ ಪರಿಸ್ಥಿತಿ ಈ ಸಂದರ್ಭದಲ್ಲಿ ಎದುರಾಗುತ್ತೆ.

[widget id=”custom_html-3″]

ಸಾಕಷ್ಟು ವರ್ಷಗಳ ಕಾಲ ಲಕ್ಷ್ಮೀ ಒಂಟಿ ಬದುಕನ್ನ ಸಾಗಿಸ್ತಾರೆ ಇನ್ನೂ ಮದುವೆ ಬೇಡ್ವೇ ಬೇಡ ಎನ್ನುವ ನಿರ್ಧಾರವನ್ನ ತೆಗೆದುಕೊಳ್ತಾರೆ.. ಇದೇ ಸಂದರ್ಭದಲ್ಲಿ ಒಂದು ತಮಿಳು ಸಿನಿಮಾ ಬರುತ್ತೆ. ಇದು ಕೂಡ ಒಂದು ಹಂತಕ್ಕೆ ಹಿಟ್ ಆದಂತಹ ಸಿನಿಮಾ.. ಈ ಸಿನಿಮಾವನ್ನ ಶಿವಚಂದ್ರನ್ ಎಂಬುವವರು ನಿರ್ದೇಶನ ಮಾಡಿರ್ತಾರೆ. ಇವರು ನಿರ್ದೇಶಕ ಮಾತ್ರವಲ್ಲದೇ ನಟರು ಕೂಡ ಹೌದು.. ಸಾಕಷ್ಟು ಹೆಸರು ಮಾಡಿರ್ತಾರೆ ಶಿವಚಂದ್ರನ್. ಈಗಿರುವಾಗ ಲಕ್ಷ್ಮೀ ಮತ್ತು ಶಿವಚಂದ್ರನ್ ನಡುವೆ ಪ್ರೀತಿಯ ಮೊಳಕೆ ಹೊ’ಡೆ’ಯುತ್ತೆ, ಮದುವೆ ಆಗೋಕೆ ಕೂಡ ನಿರ್ದಾರ ಮಾಡಿರ್ತಾರೆ.. ಆಗ ಲಕ್ಷ್ಮೀ ಅವರ ವಯಸ್ಸು 36 ವರ್ಷ ಆಗಿರುತ್ತೆ. ಮೊದಲ ಮದುವೆ ಆದಾಗ ಅವರಿಗೆ ಕೇವಲ 17 ವರ್ಷ, 2 ನೇ ಮದುವೆ ಆಗೋವಾಗ ಅವರಿಗೆ 23 ರಿಂದ 24 ವರ್ಷ ಆಗಿರುತ್ತೆ‌.. ಆದರೆ ಮೂರನೇ ಮದುವೆ ಆಗುವಂತಹ ಸಂದರ್ಭದಲ್ಲಿ ಅವರ ವಯಸ್ಸು 36 ಆಗಿರುತ್ತೆ..

[widget id=”custom_html-3″]

ಆಗ ಸಾಕಷ್ಟು ಜ‌ನ ತೀ’ವ್ರ ವೀ’ರೋ’ದವನ್ನ ವ್ಯಕ್ತಪಡಿಸ್ತಾರೆ. ಎರಡು ಮದುವೆ ಆಗಿ ಡೈ’ವ’ರ್ಸ್ ಆಯ್ತು ಈಗ ಮೂರನೇ ಮದುವೆ ಯಾಕೆ ಅಂಥ ತುಂಬಾ ಜನ ಮಾತಾಡ್ತಾರೆ.‌. ಇದ್ಯಾವುದು ಲಕ್ಷ್ಮೀ ಅವರಿಗೆ ಬಾದೆ ಕೋ’ಡೊದಿಲ್ಲಾ ಆದರೆ ಲಕ್ಷ್ಮೀ ಮಗಳು ತುಂಬಾ ವಿರೋಧವನ್ನ ವ್ಯಕ್ತಪಡಿಸ್ತಾರೆ. ಕಾರಣ ಐಶ್ವರ್ಯ ಅವರ ವಯಸ್ಸು ಆಗ 17. ವರ್ಷ ಹೆಚ್ಚು ಕಡಿಮೆ ಮದುವೆ ವಯಸ್ಸು.. ಇಷ್ಟು ದಿನ ಶಿವಚಂದ್ರ ಅವರನ್ನ ಇಷ್ಟು ದಿನ ಸರ್ ಅಂಥ ಕರೀತಿದ್ದೆ ಈಗ ಅಪ್ಪ ಅಂಥ ಹೇಗೆ ಕರಿಯೋದು ಎಂದು ಲಕ್ಷ್ಮೀ ಅವರನ್ನ ಕೇಳ್ತಾರೆ. ಮಗಳು ಕೇಳಿದ್ದು ಸಂಕಟ ಆಗುತ್ತೆ ಆದರೆ ಒಂಟಿ ಜೀವನ ಅಂಥ ಎಷ್ಟು ದಿನ ಸಾಗಿಸೋಕೆ ಆಗುತ್ತೆ ಹೇಳಿ..

[widget id=”custom_html-3″]

ಅಂತಿಮವಾಗಿ ಮಗಳ ವಿ’ರೋ’ಧದ ನಡುವೆ, ಎಲ್ಲರ ವಿ’ರೋ’ಧದ ನಡುವೆ ಶಿವಚಂದ್ರನ್ ಅವರನ್ನ ಮದುವೆ ಆಗ್ತಾರೆ ಲಕ್ಷ್ಮೀ ಅವರು.. ಲಕ್ಷ್ಮೀ ಅವರಿಗೆ ಆಗ ಅನಿಸುತ್ತೆ ಇನ್ನು ಮುಂದೆ ನನ್ನ ಬದುಕಿನಲ್ಲಿ ಎಲ್ಲವೂ ಸರಿಹೋಯ್ತು ಅಂಥ. ಆದರೆ ಮಗಳು ತಾಯಿಗೆ ಪಾಠ ಕಲಿಸಬೇಕು ಎಂದು ಮುಸ್ಲಿಂ ಯುವಕನ ಜೊತೆ ಹೋಡಿ ಹೋಗ್ತಾಳೆ.. ಇದರಿಂದ ಲಕ್ಷ್ಮೀ ಅವರಿಗೆ ತೀರ ಸಂ’ಕಟವಾಗುತ್ತೆ. ನಂತರ ಐಶ್ವರ್ಯ ಅವರು ಮುಸ್ಲಿಂ ಯುವಕನಿಗೆ ಡೈ’ವ’ರ್ಸ್ ಕೊಟ್ಟು ಮತ್ತೆ ವಾಪಸ್ ಬರ್ತಾಳೆ. ಅಂದರೆ ತಾಯಿಯ ರೀತಿಯಲ್ಲೇ ಮಗಳ ಬದುಕು ಅದೇ ರೀತಿ ಆಗುತ್ತೆ.. ಇನ್ನೂ ಈಗ ಲಕ್ಷ್ಮೀ ಅವರು ಶಿವಚಂದ್ರನ್ ಜೊತೆ ಅದ್ಬುತವಾದಂತಹ ಜೀವನವನ್ನ ಸಾಗಿಸ್ತಿದ್ದಾರೆ..