Advertisements

ಮಹಾಲಿಂಗ ಭಾಗವತ್ ರನ್ನ ಮದುವೆಯಾಗಿದ್ರಾ ನಟಿ ಲೀಲಾವತಿ! ಮದ್ವೆ ಬಗ್ಗೆ ಲೀಲಾವತಿ ಹೇಳಿದ್ದೇನು ಗೊತ್ತಾ?

Cinema

ಯ ಓದುಗರೆ ಸ್ಯಾಂಡಲ್ ವುಡ್ ನಲ್ಲಿ ನಟ ನಟಿಯರು ಆಕಾಶದ ಎತ್ತರಕ್ಕೆ ಏರಿ ಕೊನೆಗೆ ಪಾ’ತಾ’ಳಕ್ಕೂ ದುಮುಕ್ಕಿದ್ದು ಇದೆ. ಕೆಲವರು ಬಂದ ಕಷ್ಟವನ್ನು ಎದುರಿಸಿ ಬದುಕು ಕಟ್ಟಿಕೊಂಡರೆ ಇನ್ನು ಕೆಲವರು ಮನೋ ರೋಗಕ್ಕೆ ತುತ್ತಾಗಿ ಅಜ್ಞಾತ ಸ್ಥಳದಲ್ಲಿ ಇದ್ದಾರೆ. ತೆರೆಮೇಲೆ ಎತ್ತರದಲ್ಲಿದ್ದರೆ ವೈವಾಹಿಕ ಜೀವನದಲ್ಲಿ ನೋವಿನಲ್ಲಿ ಬಂದಿರುತ್ತಾರೆ. ಇಂಥವರಲ್ಲಿ ಹಿರಿಯ ನಟಿಯರಾದ ಲೀಲಾವತಿಯವರು ಕೂಡ ಒಬ್ಬರು. ಹೌದು ನಟಿ ಲೀಲಾವತಿಯವರ ಕನ್ನಡ ಸಿನಿಮಾದಲ್ಲಿ ದೊಡ್ಡ ನದಿಯಾಗಿ ಮಿಂಚಿದವರು. ಐತಿಹಾಸಿಕ ಸಿನಿಮಾಗಳಲ್ಲಿ ಇವರ ಪಾತ್ರಗಳನ್ನು ನೋಡಿದಾಗ ಸಾಕ್ಷಾತ್ ದೇವತೆಗಳೇ ಭೂಲೋಕಕ್ಕೆ ಇಳಿದು ಬಂದಂತೆ, ಆ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದರು. ಆದ್ರೆ ಅವರ ವೈವಾಹಿಕ ಜೀವನ ಮಾತ್ರ ತುಂಬಾ ನೋವಿನಿಂದ ಕೂಡಿದ್ದಾಗಿದೆ. ಇದಕ್ಕೆ ಕಾರಣ ಅವರು ಮದುವೆಯಾಗಿದ್ದು ಯಾರನ್ನು ಎನ್ನುವ ಮಾತು. ಆಗಾಗ ಈ ಮಾತುಗಳಿಂದ ಲೀಲಾವತಿಯವರು ನೋವಿನಿಂದ ಬಳಲುತ್ತಿದ್ದು ಇದೆ.

[widget id=”custom_html-3″]

Advertisements

ಲೀಲಾವತಿಯವರು ಮಹಾಲಿಂಗ್ ಭಾಗವತರನ್ನು ವಿವಾಹವಾಗಿ ಅವರಿಗೆ ಗರ್ಭವತಿ ಆದ್ರೂ ಎನ್ನುವ ಗಾಳಿ ಸುದ್ದಿ ಹರಿದಾಡಿತ್ತು. ಅದರಂತೆ ಲೀಲಾವತಿ ಕೂಡ ಭಾಗವತರೊಂದಿಗೆ ಇರುತ್ತಿದ್ದರು. ಅವರ ಕಾರಲ್ಲಿಯೇ ತಿರುಗಾಡುತ್ತಿದ್ದರು. ಎಲ್ಲೆ ಹೋದರು ಸರಿ ಭಾಗವತರೊಂದಿಗೆ ನಟಿ ಲೀಲಾವತಿ ಇರುತ್ತಿದ್ದರು. ಅವರನ್ನು ಕಂಡ ಅದೆಷ್ಟೋ ಜನರು ಇವರಿಬ್ಬರು ವಿವಾಹವಾಗಿದ್ದಾರೆ. ಇದೀಗ ಲೀಲಾವತಿ ಗರ್ಭವತಿಯಾಗಿದ್ದಾಳೆ ಎಂದೆಲ್ಲ ಸುಳ್ಳು ಸುದ್ದಿಗಳು ಹರಡಿತ್ತು. ಆದ್ರೆ ಲೀಲಾವತಿಯವರು ಅವರನ್ನು ‘ಅಯ್ಯ’ಎನ್ನುತ್ತಿದ್ದರು. ಅಯ್ಯಾ ಎಂದರೆ ತಂದೆ ಎಂದರ್ಥ. ಭಾಗವತರನ್ನು ತಂದೆ ಸಮಾನವಾಗಿ ಕಂಡರು ಲೀಲಾವತಿಯವರು. ಭಾಗವತ ಅವರಿಗೆ ಆಗಲೇ ಮೂರು ಮದುವೆಗಳು ಆಗಿದ್ದವು ಮೂರು ಜನ ಪತ್ನಿಯರಿದ್ದರು ಲೀಲಾವತಿಯನ್ನು ಮಗಳಂತೆ ಕಂಡಿದ್ದರು.

[widget id=”custom_html-3″]

ಕೊನೆಗಾಲದಲ್ಲಿ ಇವರೆ ನೋಡಿಕೊಂಡರು. ಇವರ ಕಷ್ಟಕಾಲದಲ್ಲಿ ಯಾವೊಬ್ಬ ಪತ್ನಿ ಕೂಡ ಇವರ ಬಳಿ ಸುಳಿಯಲಿಲ್ಲ. ಇದೀಗ ತಾವು ಯಾರನ್ನು ವಿವಾಹವಾಗಿದ್ದಾರೆ ಎಂದು ಹೇಳುವ ಸಂದರ್ಭ ಬಂದಿಲ್ಲ ಬಂದಾಗ ಖಂಡಿತವಾಗಿ ಹೇಳುತ್ತೇನೆ ಎಂದು ಲೀಲಾವತಿಯವರು ಹೇಳಿದ್ದಾರೆ. ವಿನೋದ್ ರಾಜ್ ಅವರ ತಂದೆ ಮಹಾಲಿಂಗ್ ಬಾಗವತ ಅಂತು ಅಲ್ಲಾ. ಅವರು ಲೀಲಾವತಿಗೆ ಆಶ್ರಯ ನೀಡಿದವರು ಮಾತ್ರ. ಹಾಗಾದರೆ ಇವರನ್ನು ವಿವಾಹವಾಗಿದ್ದು ಯಾರು ಯಾಕೆ ಮಾಂಗಲ್ಯ ಧರಿಸಲಿಲ್ಲ ಎಂಬ ಹಲವಾರು ಪ್ರಶ್ನೆಗಳಿಗೆ ನಟಿ ಲೀಲಾವತಿಯವರು ಉತ್ತರಿಸಬೇಕಿದೆ. ಈ ಎಲ್ಲ ವೂಹ ಪುಹಗಳಿಂದ ಬೇಸತ್ತ್ ತಾಯಿ ಮಗ ತೋಟದ ಮನೆಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ..

[widget id=”custom_html-3″]