Advertisements

ಇಷ್ಟು ವಯಸ್ಸಾದರು ಕೂಡ ನಟಿ ಲೀಲಾವತಿ ಅವರು ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಇಷ್ಟೊಂದು ವಯಸ್ಸಾಗಿದ್ದರು ಕೂಡ ನಟಿ ಲೀಲಾವತಿಯವರು ತಮ್ಮ ಕರ್ತವ್ಯವನ್ನು ಮಾತ್ರ ಮರೆತಿಲ್ಲ.. ತಾನು ಕಷ್ಟ ಪಟ್ಟರು ಪರವಾಗಿಲ್ಲ, ನನಗೆ ಏನಾದ್ರೂ ಪರವಾಗಿಲ್ಲ ಆದರೆ ಬೇರೆಯವರು ಚೆನ್ನಾಗಿರಬೇಕು ಎಂದು ಒಳ್ಳೆಯ ಮನಸ್ಥಿತಿ ಹೊಂದಿರುವ ಲೀಲಾವತಿ ತಾಯಿ ಅವರು ತುಂಬಾ ಗ್ರೇಟ್. ಅದೇ ರೀತಿ ಮಗ ವಿನೋದ್ ರಾಜ್ ಕೂಡ ಒಬ್ಬರು.. ತಾಯಿಗೆ ತಕ್ಕಂತ ಮಗನಾಗಿದ್ದಾರೆ ವಿನೋದ್ ರಾಜ್ ಅವರು. ಹಿರಿಯ ನಟಿ ಲೀಲಾವತಿ ಅವರಿಗೆ ಇಷ್ಟು ವಯಸ್ಸಾದರು ಕೂಡ ಸಮಾಜೆ ಸೇವೆ ಮಾಡುವ ಕರ್ತವ್ಯವನ್ನ ಮರೆತಿಲ್ಲ.. ಹೌದು ಪ್ರ’ವಾಹ ಉಂಟಾಗಿದ್ದ ಸಂದರ್ಭದಲ್ಲೂ ಕೂಡ ಹಿರಿಯ ನಟಿ ಲೀಲಾವತಿ ಮುಂದೆ ಬಂದು ಸಹಾಯ ಮಾಡಿದ್ದರು.

Advertisements

ಇನ್ನೂ ಇದೀಗ ಕರೋ’ನ‌ ಹೆಚ್ಚಾಗುತ್ತಿರುವ ಕಾರಣ ಲಾ’ಕ್ ಡೌನ್ ಆಗಿದೆ.. ಇದರಿಂದ ಸಾಮಾನ್ಯ ಜನರ ಮತ್ತು ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಹೇಳಿಕೊಳ್ಳಲಾಗದಂತಹ ಸಮಸ್ಯೆಗಳನ್ನು ಹೆದರಿಸುತ್ತಿದ್ದು ಇಂತಹವರಿಗೆ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಲು ಲೀಲಾವತಿ ಅವರು ಮುಂದೆ ಬಂದಿದ್ದಾರೆ.. ಹೌದು ಚಿತ್ರೀಕರಣ ನಿಂತಿರುವುದರಿಂದ ಅನೇಕ ಸಿನಿ ಕಾರ್ಮಿಕರು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಸಹ ಕಷ್ಟ ಪಡುತ್ತಿದ್ದಾರೆ.. ಈಗ ಅಂತಹ ಬಡ ಕಲಾವಿದರಿಗೆ ಸಹಾಯವನ್ನು ಮಾಡಲು ಲೀಲಾವತಿ ಅವರು ಮುಂದಾಗಿದ್ದಾರೆ..

ಮಗನ ಜೊತೆ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ಅಪರೂಪದ ಸರಳ ಸ್ವಭಾವದ ನಟಿ ಲೀಲಾವತಿ ಅವರು ಸಿನಿ ಕಾರ್ಮಿಕರಿಗೆ ದಿನಸಿಯನ್ನು ಕಳಿಸಿಕೊಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಇನ್ನೂ ಇದೇ ಸಮಯದಲ್ಲಿ ಮಾತನಾಡಿರುವ ಲೀಲಾವತಿ ಅವರು ದೇವರ ಅಪ್ಪಣೆಯಂತೆ ನಮ್ಮಿಂದ ಏನಾಗುತ್ತೋ ಅದನ್ನು ಮಾಡಲು ಬಂದಿದ್ದೇವೆ.. ನಾವು ಕೊಡುತ್ತಿರುವುದರಿಂದ ಯಾರಿಗೂ ಹೊಟ್ಟೆ ತುಂಬುತ್ತೋ ಇಲ್ಲಾ ಗೊತ್ತಿಲ್ಲ..

ಆದರೆ ಮನಸ್ಸಂತು ತುಂಬುತ್ತದೆ. ಯಾರಿಗೂ ಇನ್ನೊಬ್ಬರ ಮುಂದೆ ಕೈ ಚಾಚುವ ಪರಿಸ್ಥಿತಿ ಬರುವುದು ಬೇಡ ಎಂದು ಲೀಲಾವತಿ ಅವರು ಹೇಳಿದ್ದಾರೆ.. ಕಳೆದ ವರ್ಷ ಲಾ’ಕ್ ಡೌನ್ ಸಮಯದಲ್ಲೂ ಕೂಡ ನಟಿ ಲೀಲಾವತಿ ಅವರು ಜನರ ನೆರವಿಗೆ ಬಂದಿದ್ದರು. ಈಗ ಮತ್ತೆ ಎರಡನೆಯ ಅಲೆ ಕರೋ’ನ ಬಂದಾಗ್ಲೂ ಕೂಡ ಕಷ್ಟದಲ್ಲಿದ್ದವರ ಸಮ’ಸ್ಯೆಗಳಿಗೆ ಸ್ಪಂದಿಸಿದ್ದಾರೆ.. ತಾನು ಕಷ್ಟದಲ್ಲಿದ್ದರು ಇನ್ನೊಬ್ಬರ ಕಷ್ಟಕ್ಕೆ ಕೈ ಜೋಡಿಸಿರುವ ನಟಿ ಲೀಲಾವತಿ ಅವರ ಬಗ್ಗೆ ನೀವೇನ್ ಹೇಳ್ತೀರಾ.