ನಮಸ್ತೆ ಸ್ನೇಹಿತರೆ, ಇತ್ತೀಚಿನ ಕೆಲವು ದಿನಗಳಿಂದ ಕನ್ನಡ ಚಿತ್ರ ರಂಗದಲ್ಲಿ ತುಂಬಾ ದುಃಖ ಆವರಿಸಿದೆ.. ಅದಕ್ಕೆ ಕಾರಣ ಮಾಲಶ್ರೀಯವರ ಪತಿ ಖ್ಯಾತ ನಿರ್ಮಾಪಕ ರಾಮು ಅವರು ಸಾ’ವು.. ಹೌದು ಕನ್ನಡ ಚಿತ್ರರಂಗದಲ್ಲಿ ಕೋಟಿ ನಿರ್ಮಾಪಕರೆಂದೇ ಖ್ಯಾತಿ ಪಡೆದಿದ್ದ ನಿರ್ಮಾಪಕ ರಾಮು ಅವರು ಈ ಕರೋ’ನ ಮಹಾಮಾ’ರಿಗೆ ಸಿಲುಕಿ ಕೇವಲ 52 ವರ್ಷಕ್ಕೆ ಇಹಲೋಕವನ್ನು ತ್ಯಜಿಸಿದ್ದು ತುಂಬಾ ದುಃಖ ತರಿಸುತ್ತದೆ. ರಾಮು ಅವರು ನಿ’ಧನರಾಗಿ ಇಂದಿಗೆ 5 ದಿನಗಳಾದವು.. ಆದರೆ ಪತ್ನಿ ಮಾಲಾಶ್ರೀ ಹಾಗು ಅವರ ಮಕ್ಕಳು ತುಂಬ ದುಃಖದಲ್ಲಿ ಮುಳುಗಿದ್ದಾರೆ. ಇನ್ನೂ ನಿನ್ನೆ ರಾಮು ಅವರ ಹಾಲು ತುಪ್ಪದ ದಿನವಾಗಿತ್ತು..

ಇದೇ ವೇಳೆ ರಾಮು ಅವರ ಸಮಾ’ಧಿ ಬಳಿ ಹೋದ ಮಾಲಾಶ್ರೀಯವರ ಮಗಳು ಮಾಡಿದ ಕೆಲಸ ಏನು ನೋಡಿದರೆ ಖಂಡಿತವಾಗಿಯೂ ಎಂತಹ ಕಲ್ಲು ಹೃದಯದವರಿಗೂ ಕೂಡ ಕಣ್ಣಲ್ಲಿ ನೀರುಬರುತ್ತದೆ. ಹೌದು ರಾಮು ಅವರು ಸಾ’ವಿನಪ್ಪಿದ ದಿನದಿಂದ ಹಿಡಿದು ಇಂದಿಗೂ ಕೂಡ ಮಾಲಾಶ್ರೀಯವರು ಕಣ್ಣೀರು ಹಾಕುತ್ತಲೇ ಇದ್ದಾರೆ.. ಜೊತೆಗೂ ಅವರ ಮಗಳು ಕೂಡ ಒಂದೇ ಸಮನೆ ಊಟ, ನೀರು ಬಿಟ್ಟು ರೂಮಿನಲ್ಲಿ ಅಳುತ್ತಾ ಕೂತಿದ್ದಾರಂತೆ.

ನಿನ್ನೆ ರಾಮು ಅವರ ಹಾಲು ತುಪ್ಪದ ದಿನವಾಗಿದ್ದು ರಾಮು ಅವರ ಸಮಾ’ಧಿ ಬಳಿ ಹೋದ ಮಾಲಾಶ್ರೀಯವರ ಮಗಳು ಅಪ್ಪ ರಾಮು ಅವರ ಸಮಾ’ಧಿ ನೋಡಿ ಒಂದೇ ಸಮನೆ ಕಣ್ಣೀರು ಹಾಕುತ್ತಾ ನಾನು ಈ ಜಾಗದಿಂದ ಮನೆಗೆ ಬರುವುದಿಲ್ಲ ಎಂದು ಅಳುತ್ತಾ ಕುಳಿತಿದ್ದರಂತೆ, ಜೊತೆಗೆ ತಮ್ಮ ತಂದೆಗೆ ಮನೆಗೆ ಹೊಗೋಣ ಬಾ ಎಂದು ಅಳುತ್ತಲೇ ಸಮಾ’ಧಿಯ ಬಳಿ ತಂದೆಯನ್ನು ಬಿಟ್ಟು ಬರದೇ ಅಲ್ಲೇ ಕುಳಿತಿದ್ದರಂತೆ.. ಹೌದು. ಮಗಳ ನೋವಿನ ಈ ದೃಶ್ಯ ನೋಡಿ ಸಮಾ’ಧಿ ಬಳಿ ನಿಂತಿದ್ದ ಜನರು ಸಹ ಕಣ್ಣೀರು ಹಾಕಿದ್ದಾರೆ ಎಂದು ತಿಳಿದು ಬಂದಿದೆ.