Advertisements

ಗಂಡ ತೀರಿಕೊಂಡ ಕೆಲವೇ ದಿನಕ್ಕೆ ಮಾಲಾಶ್ರೀಯವರ ಪರಿಸ್ಥಿತಿ ಏನಾಗಿದೆ ಗೊತ್ತಾ? ತಾಯಿ ಸ್ಥಿತಿ ನೋಡಿ ಮಕ್ಕಳು ಕಣ್ಣೀರು..

Cinema

ನಮಸ್ತೆ ಸ್ನೇಹಿತರೆ, 90ರ ದಶಕದಲ್ಲಿ ಕನಸಿನ ರಾಣಿಯಾಗಿ ಮೆರೆದ ನಟಿ ಮಾಲಾಶ್ರೀ. ಕನ್ನಡ ಪ್ರೇಕ್ಷಕರ ಮನದಲ್ಲಿ ಅಚ್ಚ ಹಸಿರಾಗಿ ಉಳಿದಿದ್ದಾರೆ.. ಪ್ರೇಯಸಿಯಾಗಿ, ಗೃಹಿಣಿಯಾಗಿ, ಖಡಕ್ ಲೇಡಿಯಾಗಿ ತಮ್ಮ ಹಲಾವರು ವಿಭಿನ್ನ ಪಾತ್ರಗಳ ಮೂಲಕ ಸಿನಿಮಾ ರಂಗದಲ್ಲಿ ಸಾರ್ವಕಾಲಿಕ ನಟಿಯಾಗಿ ಮಿಂಚಿದ್ದಾರೆ. ತಮ್ಮ ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನಕ್ಕೆ ಏರಿದ ಮಾಲಾಶ್ರೀ ಅವರು ತಮ್ಮ ವಯಕ್ತಿಕ ಬದುಕಿನಲ್ಲಿ ಹಲವಾರು ಏಳು ಬೀಳುಗಳನ್ನು ಕಂಡರು..

Advertisements

ನಂತರ ಖ್ಯಾತ ನಿರ್ಮಾಪಕ ಕೋಟಿ ರಾಮು ಅವರನ್ನು ಮದುವೆಯಾದರು.. ಮದುವೆಯಾದ ಮೇಲೆ ಮಾಲಾಶ್ರೀಯವರ ವೈವಾಹಿಕ ಬದುಕು ತುಂಬಾ ಸುಂದರವಾಯಿತು. ತುಂಬಾ ಸುಂದರವಾದ ಇವರ ದಾಂಪತ್ಯದ ಬದುಕು ಹಲವಾರು ವರ್ಷಗಳ ಕಾಲ ತುಂಬಾ ಚೆನ್ನಾಗಿ ನಡೆಯುತ್ತಿತ್ತು.. ಆದರೆ ಆ ವಿಧಿಯಾಟವೇ ಬೇರೆಯಾಗಿತ್ತು. ಕಳೆದ ಏಪ್ರಿಲ್ 26 ರಂದು ಯಾರು ಊಹಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಮಾಲಾಶ್ರೀಯವರ ಪತಿ ರಾಮು ಅವರು ಈ ಕ’ರೋನ ಮಹಾಮಾ’ರಿಗೆ ಬ’ಲಿಯಾದರು..

ಇನ್ನೂ ತಮ್ಮ ಪ್ರೀತಿಯ ಪತಿಯನ್ನು ಕಳೆದುಕೊಂಡಿರುವ ಮಾಲಾಶ್ರೀ ಮತ್ತು ಅವರ ಮಕ್ಕಳು ಈಗ ತುಂಬಾ ದುಃಖದಲ್ಲಿ ಇದ್ದಾರೆ. ಇನ್ನೂ ಮಾಲಾಶ್ರೀಯವರು ಕಳೆದ ಆರು ದಿನಗಳಿಂದ ಬಿಡುವಿಲ್ಲದೆ ಕಣ್ಣೀರು ಸುರಿಸಿ ಮಾನಸಿಕವಾಗಿ ತೀವ್ರ ವೇದನೆ ಪಡುತ್ತಿದ್ದಾರೆ.‌. ಸದ್ಯ ಮಾಲಾಶ್ರೀ ಮತ್ತು ಅವರ ಮಕ್ಕಳು ಹೋಮ್ ಕ್ವಾರಂ’ಟೈನ್ ನಲ್ಲಿದ್ದಾರೆ. ಆದಷ್ಟು ಬೇಗ ಮಾಲಾಶ್ರೀಯವರ ಈ ಆ’ಘಾ’ತದಿಂದ ಹೊರ ಬರಲಿ ಎಂದು ಎಲ್ಲರೂ ಆಶಿಸೋಣ.