Advertisements

ಲಾಲಿ ಚಿತ್ರದ ನಟಿ ಮೋಹಿನಿ ಈಗ ಎಂತಹ ಕೆಲಸ ಮಾಡ್ತಿದ್ದಾರೆ ಗೊತ್ತಾ? ಈಕೆಗೆ ಬಂದ ಕಷ್ಟ ಯಾರಿಗೂ ಬರಬಾರದು ಪಾಪ..

Cinema

ನಮಸ್ತೆ ಸ್ನೇಹಿತರೆ, ಜೀವನದಲ್ಲಿ ಆಗುವ ತಿರುವುಗಳನ್ನು ಯಾರು ಬಲ್ಲರು ಹೇಳಿ.. ಈ ಸುಂದರ ನಟಿ ಅನುಭವಿಸಿದ ಕಷ್ಟಗಳು ಶತ್ರುವುಗೆ ಬೇಡ ಅನಿಸುತ್ತದೆ.. ಶ್ರೀರಾಮ ಚಂದ್ರ, ಗಡಿಬಿಡಿ ಅಳಿಯ ಹಾಗು ಲಾಲಿ ಚಿತ್ರ ಸೇರಿ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ ನಟಿ ಮೋಹಿನಿ ಕತೆ ಇದು. ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ನಟಿ ಮೋಹಿನಿ ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಕೆಲವೇ ವರ್ಷದಲ್ಲಿ ಸುಮಾರು 80 ಚಿತ್ರಗಳಲ್ಲಿ ನಟಿಸಿ ದಾಖಲೆ ಬರೆದರು.. 1999 ರಲ್ಲಿ ತನ್ನ 24 ವರ್ಷದ ವಯಸ್ಸಿನಲ್ಲೇ ಮದುವೆಯಾದ ನಟಿ ಮೋಹಿನಿ ಗಂಡನ ಜೊತೆ ಅಮೇರಿಕಾಗೆ ತೆರಳಿ ಅಲ್ಲೇ ನೆಲೆಸಿದರು.. ಈ ನಟಿಯ ಸಂಸಾರ ಸುಗಮವಾಗಿ ಸಾಗುತ್ತಿದ್ದ ಸಮಯದಲ್ಲಿ ಮೊದಲನೆಯ ಮಗು ಹುಟ್ಟಿತು.

[widget id=”custom_html-3″]

Advertisements

ಅದೇ ಸಮಯದಲ್ಲಿ ತೀವ್ರವಾದ ಬೆನ್ನು ನೋ’ವಿನ ಸಮ’ಸ್ಯೆಗೆ ತು’ತ್ತಾದರು ನಟಿ ಮೋಹಿನಿ. ಎಷ್ಟರ ಮಟ್ಟಿಗೆ ಅಂದರೆ ಎದ್ದು ತಿರುಗಾಡಲು ಸಹ ಸಾಧ್ಯವಾಗುತ್ತಿರಲಿಲ್ಲಾ.. ಇದನ್ನು ನೋಡಿದ ಗಂಡನ ಪೋಷಕರು ಇಂತಹ ವೀ’ಕ್ ಹುಡುಗಿ ನಮಗೆ ಬೇಡ ಡೈ’ವರ್ಸ್ ಕೊಟ್ಟು ಬೇರೆ ಹುಡುಗಿಯನ್ನು ಮದುವೆ ಆಗು ಎಂದು ಮಗನಲ್ಲಿ ಒ’ತ್ತಾಯ ಮಾಡಿದರು. ಅಷ್ಟೇ ಅಲ್ಲದೇ ಮಗನಿಗೆ ಎರಡನೇ ಮದುವೆ ಮಾಡಲು ಹುಡುಗಿಯನ್ನು ಸಹ ನೋಡಲು ಶುರು ಮಾಡಿದರಂತೆ.. ಅದೇ ಸಮಯದಲ್ಲಿ ಎರಡನೇ ಮಗುವಿಗೆ ಪ್ರೆ’ಗ್ನೆಂಟ್ ಆದರು ನಟಿ ಮೋಹಿನಿ. ಕಂಡ ಕಂಡ ಆಸ್ಪತ್ರೆಯಲ್ಲಿ ತೋರಿಸಿದರು ಬೆನ್ನು ನೋವಿನ ಸಮಸ್ಯೆ ಮಾತ್ರ ಕಡಿಮೆ ಆಗಲಿಲ್ಲ..

[widget id=”custom_html-3″]

ಬೆನ್ನು ನೋವಿನಿಂದ ನರಕ ಅನುಭವಿಸುತ್ತಿದ್ದ ಮೋಹಿನಿ ಕೊನೆಗೆ ಧ್ಯಾನದ ಕಡೆಗೆ ವಾಲಿದರು. ಧ್ಯಾನದಿಂದ ಆಕೆಯ ಬೆನ್ನು ನೋ’ವು ಸಹ ಕಡಿಮೆ ಆಯಿತು.. ಅದೇ ರೀತಿ ಗಂಡನಿಗೆ ತನ್ನ ಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟು ಆತ ಎರಡನೆಯ ಮದುವೆ ಆಗದಂತೆ ತಡೆದರು ಎಂದು ಹೇಳಲಾಗಿದೆ. ನಂತರದ ದಿನಗಳಲ್ಲಿ ಕ್ರೈಸ್ತ ದರ್ಮದ ಬಗ್ಗೆ ಪ್ರೇರಿತರಾದ ನಟಿ ಮೋಹಿನಿ 2006 ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು.. ಈಗ ಚರ್ಚ್ ನಲ್ಲಿ ಅಸಹಾಯಕ ಹೆಣ್ಣು ಮಕ್ಕಳಿಗೆ ಕೌಸ್ಲಿಂಗ್ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದರಿಂದ ಮಾನಸಿಕ ಸ’ಮ’ಸ್ಯೆಯಿಂದ ಬಳಲುತ್ತಿರುವ ಹೆಣ್ಣು ಮಕ್ಕಳಿಗೆ ಈ ನಟಿ‌ ಆಶಾ ಕಿರಣರಾಗಿದ್ದು ಧ್ಯಾನದಲ್ಲಿ ಉತ್ತಮ ಜೀವನ ಕಂಡುಕೊಂಡಿದ್ದಾರೆ ನಟಿ ಮೋಹಿನಿ.. ಕೈ ಜಾರಿ ಹೋಗಿದ್ದ ಜೀವನವನ್ನು ಹತೋಟಿಗೆ ತಂದುಕೊಂಡ ನಟಿ ಆತ್ಮಸ್ಥೈರ್ಯವನ್ನು ಮೆಚ್ಚಲೇ ಬೇಕು.