Advertisements

ನಟಿ ನಯನತಾರಾ ಮನೆ ಹೇಗಿದೆ! ಎಷ್ಟು ಕಡೆ ಇದೆ ಗೊತ್ತಾ? ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಲೇಡಿ ಸೂಪರ್‌ ಸ್ಟಾರ್ ನಯನತಾರಾ ಮಲಯಾಳಂ, ತೆಲುಗು, ತಮಿಳು ಹಾಗೂ ಕನ್ನಡ ಚಿತ್ರರಂಗದ ಮೋಹಕ ನಟಿ.. ಕ್ರಿಶ್ಚಿಯನ್‌ ಕುಟುಂಬದಲ್ಲಿ ಜನಿಸಿದ ನಟಿ ನಯನತಾರಾ ತಮಿಳು, ತೆಲುಗು ಮಾತ್ರವಲ್ಲದೇ ಕನ್ನಡದಲ್ಲೂ ದ್ವಿಬಾಷಾ ಚಿತ್ರ ಸೂಪರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಖ್ಯಾತಿ ಗಳಿಸುತ್ತಾತೆ. ಸಧ್ಯ ನಟಿ, ನಿರ್ಮಾಪಕಿ, ಹಾಗೂ ರೂಪದರ್ಶಿಯಾಗಿರುವ ನಯನತಾರಾ ಅವರು ಹುಟ್ಟಿದ್ದು ಬೆಂಗಳೂರಿನಲ್ಲೇ.. ಇನ್ನೂ ಈ ನಟಿ ನಯನತಾರಾ ಅವರ ಮನೆ ಎಲ್ಲಿದೆ ಹೇಗಿದೆ ಅಂತ ನೋಡೊಣ ಸ್ನೇಹಿತರೆ.

Advertisements

ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ನಯನತಾರಾ ಅವರ ಮನೆ ಚೆನ್ನೈನಲ್ಲಿ ಇದೆ.. ಬಹುಭಾಷಾ ನಟಿ ನಯನತಾರಾ ಅವರ ಮನೆ ತುಂಬಾನೆ ಲಕ್ಸೂರಿಯಾಗಿದೆ. ಇವರ ಮನೆ ಯಾವ ಸಿನಿಮಾ ಸೆಟ್ ಗೂ ಕಡಿಮೆ ಇಲ್ಲಾ.. ತುಂಬಾನೆ ದೊಡ್ಡ ಮನೆಯನ್ನ ಹೊಂದಿದ್ದಾರೆ. ಮನೆಯಲ್ಲಿರುವ ಒಂದೊಂದು ಪರ್ನೀಚರ್ಸ್, ಇಂಟೀರಿಯರ್ ಡಿಸೈನ್ ಎಲ್ಲವೂ ತುಂಬಾ ಅದ್ದೂರಿಯಾಗಿಯೇ ಇದೆ.

ಇನ್ನೂ ನಟಿ ನಯನ ಅವರಿಗೆ ಬೆಂಗಳೂರಿನಲ್ಲಿ ಕೂಡ ಒಂದು ಮನೆ ಇದ್ದೂ.. ಅದು‌ ಕೂಡ ತುಂಬಾನೆ ರಾಯಲ್ ಆಗಿದೆ. ಇಷ್ಟೇ ಅಲ್ಲದೇ ಕೇರಳದಲ್ಲೂ ಕೂಡ ನಟಿ ನಯನ ಅವರಿಗೆ ಸ್ವಂತ ಮನೆಯಿದ್ದು ಅದು ಕೂಡ ಕೊಚ್ಚಿಯಲ್ಲಿ ಸಮುದ್ರ ತೀರದಲ್ಲಿದ್ದು.. ಉತ್ತಮ ವಾತಾವರಣದಲ್ಲಿ ಇವರು ಮನೆ ಕಟ್ಟಿಕೊಂಡಿದ್ದಾರೆ ಅಂತ ಹೆಳಬಹುದು. ಹೌದು ಇವರು ಮೂರು ಕಡೆಯಲ್ಲಿ ಸ್ವಂತ ಮನೆಯನ್ನು ಹೊಂದಿದ್ದಾರೆ.