Advertisements

ಯಾರಿಗೂ ತಿಳಿಯದ ರೀತಿಯಲ್ಲಿ ನಟಿ ಪ್ರಣಿತಾ ಎಂತಹ ಕೆಲಸ ಮಾಡ್ತಿದ್ದಾರೆ ಗೊತ್ತಾ? ಮತ್ತೊಂದು ಗುಡ್ ನ್ಯೂಸ್ ಕೊಟ್ಟ ನಟಿ ಪ್ರಣಿತಾ..

Cinema

ನಟಿ ಪ್ರಣೀತಾ ಯಾರಿಗೆ ಗೊತ್ತಿಲ್ಲ ಹೇಳಿ? ಕನ್ನಡದ ನಟಿ ಪ್ರಣೀತಾ ಸುಭಾಷ್​ ಕನ್ನಡದ ಜೊತೆ ತೆಲುಗು, ಹಿಂದಿ ಸೇರಿದಂತೆ ಇತರೆ ಭಾಷೆಯ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಬಿಳಿ ತ್ವಚೆಯ ಕ್ಯೂಟ್ ಬಬ್ಲಿ ಗರ್ಲ್​ಗೆ ಅಪಾರ ಸಂಖ್ಯೆಯಲ್ಲಿ ಫ್ಯಾನ್ಸ್ ಫಾಲೋವರ್ಸ್ ಸಹಯಿದೆ. ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುವ ಪ್ರಣೀತಾ ಈಗ ಮಹತ್ವದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಪ್ರಣೀತಾ ಹಂಚಿಕೊಂಡ ಆ ಇಂಟ್ರೆಸ್ಟಿಂಗ್ ಸುದ್ದಿಯೇನು ಗೊತ್ತಾ? ಹೇಳ್ತೀವಿ ಈ ಸ್ಟೋರಿ ನೋಡಿ. ಸದ್ಯ ಕೊರೊನಾ ಬಂದು ಅನೇಕ ಜನರು ಊಟ ತಿಂಡಿಗಾಗಿ ಪರದಾಡ್ತಿದ್ದಾರೆ. ಅಂತವರಿಗೆ ಅನ್ನದಾನ ಮಾಡಿ ಕೊ’ರೊ’ನಾ ಸೋಂ’ಕಿತರಿಗೆ ಸಹಾಯ ಮಾಡೋದ್ರಲ್ಲಿ ನಟಿ ಪ್ರಣೀತಾ ಬ್ಯುಸಿಯಾಗಿದ್ದಾರೆ.

[widget id=”custom_html-3″]

Advertisements

ಸದ್ಯ ಪ್ರಣೀತಾ ಪೌಂಡೇಶನ್​ ಮೂಲಕ ಕೋ’ವಿ’ಡ್​ ಸೋಂ’ಕಿತರ ನೆರವಿಗೆ ಪ್ರಣೀತಾ ಮುಂದಾಗಿದ್ದೂ, ಇದೇ ಪ್ರಣೀತಾ ಫೌಂಡೇಶನ್​ ಮೂಲಕ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅದರ ಅಭಿವೃದ್ಧಿಗಾಗಿ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ. ಕೊ’ರೊ’ನಾದಿಂದ ತ’ತ್ತರಿಸಿ ಹೋಗಿರುವ ಜನರನ್ನು ಹುಡುಕಿ ಅಂತಹವರಿಗೆ ನಟಿ ಸಹಾಯ ಹಸ್ತ ಚಾಚಿದ್ದಾರೆ. ಇನ್ನೂ ನೀವು ಯೋಚನೆ ಮಾಡ್ತಿರ್ಬೋದು ಸೋಂ’ಕಿ’ತರ ನೆರವಿಗೆ ಪ್ರಣೀತಾ ನಿಲ್ಲುತ್ತಿರುವುದು ಹೊಸ ವಿಷಯವೇನಲ್ಲ ಅಂತ. ಹೌದು ನಿಮ್ಮ ಯೋಚನೆ ಸರಿಯಾಗಿಯೇ ಇದೆ. ನಿಮಗೆ ನಾವು ಹೇಳಲು ಹೊರಟಿರುವ ಮಾಹಿತಿ ಇದಲ್ಲ ಅಸಲಿ ವಿಷ್ಯ ಏನಂದ್ರೆ, ನಿಮಗೆಲ್ಲರಿಗೂ ಬಹುಭಾಷಾ ನಟಿ ಪ್ರಣೀತಾ ಅವರು ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿರುವುದು ಗೊತ್ತೇ ಇದೆ.

[widget id=”custom_html-3″]

ತಮ್ಮ ಅಭಿನಯದ ಮುಖೇನ ಸ್ಯಾಂಡಲ್​ವುಡ್, ಟಾಲಿವುಡ್ ನಲ್ಲಿಯೂ ಸೈ ಅನ್ನಿಸಿಕೊಂಡವರು ಪ್ರಣೀತಾ. ಹಿಂದಿಯಲ್ಲಿ ಹಂಗಾಮಾ 2 ಎಂಬ ಚಿತ್ರದಲ್ಲಿ ಬಣ್ಣ ಹಚ್ಚಿರೋದು ಹೊಸ ವಿಷಯ ಏನಲ್ಲ. ಹಂಗಾಮಾ 2 ಸಿನಿಮಾದ ಚಿತ್ರೀಕರಣ ಕಳೆದ ವರ್ಷವೇ ಬಹುತೇಕ ಮುಗಿದು ಹೋಗಿ ರಿಲೀಸ್​​​​​ಗೆ ಕಾಯುತ್ತಿತ್ತು. ಆದ್ರೆ ಕೊ’ರೊ’ನಾ ಕಾರಣದಿಂದ ರಿಲೀಸ್ ಡೇಟ್ ಮುಂದೆ ಹೋಗಿತ್ತು. ಆದ್ರೆ ಸಿನಿಮಾ ತಂಡ ಈಗ ಚಿತ್ರವನ್ನ ಓಟಿಟಿಯಲ್ಲಿ ಬಿಡುಗಡೆ ಮಾಡಲು ಪ್ಲಾನ್‌ ಮಾಡಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕೊ’ರೊ’ನಾದಿಂದಾಗಿ ಕಳೆದ ವರ್ಷ ಬಿಡುಗಡೆ ಕಾಣಲಿಲ್ಲ.

[widget id=”custom_html-3″]

ಈ ವರ್ಷವಾದರೂ ಚಿತ್ರಮಂದಿರದಲ್ಲಿ ಬಿಡುಗಡೆಯಾಗಬಹುದು ಎಂಬ ನಂಬಿಕೆಯಲ್ಲಿದ್ದ ಚಿತ್ರತಂಡಕ್ಕೆ ನಿರಾಸೆಯಾಗಿತ್ತು.
ಕೊರೊನಾದಿಂದಾಗಿ ಈ ವರ್ಷವೂ ಚಿತ್ರಮಂದಿರಗಳು ತೆರೆಯುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಹಾಗಾಗಿ, ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಮುಂದೆ ಬಂದಿದೆ. ಇನ್ನು ಈ ಸುದ್ದಿಯನ್ನು ಖುದ್ದು ರತನ್​​ ಜೈನ್ ಅವರೇ ಒಪ್ಪಿಕೊಂಡಿದ್ದಾರೆ. ಚಿತ್ರದಲ್ಲಿ ಪ್ರಣೀತಾ ಜೊತೆ ಪರೇಶ್‌ ರಾವಲ್‌, ಶಿಲ್ಪಾ ಶೆಟ್ಟಿ, ರಾಜ್‌ಪಾಲ್‌ ಯಾದವ್‌ ಸಹ ನಟಿಸಿದ್ದಾರೆ.
ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಹಂಗಾಮ 2 ಚಿತ್ರದಿಂದ ಬಾಲಿವುಡ್ ಅಭಿಮಾನಿಗಳ ಹೃ’ದಯವನ್ನು ಪ್ರಣೀತಾ ಕದಿಯುವಂತಾಗಲೀ ಅಂತ ಹಾರೈಸೋಣ