Advertisements

ಚಿತ್ರರಂಗದಿಂದ ಕಣ್ಮರೆಯಾದ ನಟಿ ಪ್ರೇಮಾ ಈಗ ಹೇಗಿದ್ದಾರೆ ಗೊತ್ತಾ? ಇವರಿಗೆ ಮಗಳಿದ್ದಾರಾ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಚಂದ್ರಮುಖಿಯಾಗಿ ಅಭಿಮಾನಿಗಳ ಪಾಲಿನ ಪ್ರಾ’ಣ ಸಖಿಯಾಗಿ 90ರ ದಶಕದಲ್ಲಿ ಮಿಂಚಿದ ನಟಿ ಪ್ರೇಮಾ.. ಪ್ರೇಮ ಕಥೆಗಳಿಗೆ ಪ್ರೇಮ ಅವರು ಸೂಕ್ತ ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಅಂದಿನ ದಿನಗಳಲ್ಲಿ ಪ್ರೇಮಾ ಅವರು ನಾಯಕಿಯಾಗಿ ನಟಿಸುತ್ತಿದ್ದ ಬಹುತೇಕ ಚಿತ್ರಗಳು ಶತಕದ ಸಂಭ್ರಮ ಕಂಡವು.. ಪ್ರೇಮ ಅಂದರೆ ಯುವಕರ ಕನಸಿನ ರಾಣಿಯಾಗಿದ್ದರು. ಕನ್ನಡದಲ್ಲಿ ಸುಮಾರು 50 ಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪ್ರೇಮ.. ತೆಲುಗು ತಮಿಳು ಮಲಯಾಳಂ ನಲ್ಲೂ ಕೂಡ ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

Advertisements

ಸಿನಿಮಾ ರಂಗದಲ್ಲಿ ಸಖತ್ ಸಕ್ಸಸ್ ಕಂಡ ಪ್ರೇಮ ವೈವಾಹಿಕ ಬದುಕಿನಲ್ಲಿ ಅಕ್ಷರಶಃ ಎಡವಿದರು.. ಸಾಫ್ಟವೇರ್ ಇಂಜನಿಯರ್ ಎಂದು ಹೇಳಿಕೊಂಡಿದ್ದ ಜೀವನ್ ಅಪ್ಪಚ್ಚು ಎಂಬುವವರನ್ನು 2006 ರಲ್ಲಿ ಮದುವೆಯಾದರು. ಮದುವೆಯಾದ ಕೆಲವೇ ವರ್ಷಗಳಲ್ಲಿ ಪ್ರೇಮ ಅವರ ಗಂಡನ ನಿಜವಾದ ಬಣ್ಣ ತಿಳಿಯಿತು.. ಪ್ರೇಮ ಅವರ ಗಂಡ ಜೀವನ್ ಅಪ್ಪಚ್ಚು ನಿಜಕ್ಕೂ ಸಾಫ್ಟ್ವೇರ್ ಇಂಜಿನಿಯರ್ ಆಗಿರಲಿಲ್ಲ. ಪ್ರೇಮ ಅವರನ್ನು ಸಿನಿಮಾದಲ್ಲಿ ನಟಿಸಲು ಕಳುಹಿಸಿ.. ಪ್ರೇಮ ಅವರ ಸಂಪಾದನೆಯಲ್ಲಿ ಐಷಾರಾಮಿ ಜೀವನ ನಡೆಸುವ ಉದ್ದೇಶ ಪ್ರೇಮ ಅವರ ಪತಿಯದ್ದಾಗಿತ್ತು.

ತನ್ನ ಗಂಡನ ಎಲ್ಲಾ ಸು’ಳ್ಳು ಕುತಂ’ತ್ರಗಳನ್ನು ತಿಳಿದ ಪ್ರೇಮ ತಮ್ಮ ಪತಿಯಿಂದ ದೂರವಾದರು.. ಇನ್ನೂ ಪ್ರೇಮ ಅವರಿಗೆ ಮಗಳಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಒಮ್ಮೆ ಹರಿದಾಡಿತ್ತು. ಒಂದು ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಪ್ರೇಮ ಅವರು ತಮಗೆ ಮಗಳಿರುವ ಅಥವಾ ಇಲ್ಲದಿರುವ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೊಟ್ಟಿದ್ದರು.. ನನಗೆ ಯಾವ ಮಗಳಿಲ್ಲ. ಇದೆಲ್ಲಾ ಒಂದು ಸು’ಳ್ಳು ಸುದ್ದಿ. ನಾನು ಸಧ್ಯಕ್ಕೆ ಒಂಟಿಯಾಗಿದ್ದೇನೆ, ಈಗಲೇ ನೊಂದಿರುವ ನನಗೆ ಈ ವಿಚಾರದಿಂದ ಇನ್ನೂ ನೋಯಿಸ ಬೇಡಿ ಎಂದು ಮನವಿ ಮಾಡಿದ್ದರು..