Advertisements

ಇನ್ನೂ ಯಂಗ್ ಆಗಿ ಕಾಣುವ ರಮ್ಯಾ ಕೃಷ್ಣನ್ ಅವರ ನಿಜವಾದ ವಯಸ್ಸು ಎಷ್ಟು ಗೊತ್ತಾ? ಆಶ್ಚರ್ಯ ಪಡ್ತೀರಾ..

Cinema

ನಮಸ್ತೆ ಸ್ನೇಹಿತರೆ, 90 ರ ದಶಕದಲ್ಲಿ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಮಿಂಚಿದ ಸುಂದರ ನಟಿಯರಲ್ಲಿ ಖ್ಯಾಟ ನಟಿ ರಮ್ಯಾ ಕೃಷ್ಣ ಕೂಡ ಒಬ್ಬರು.. ತಮ್ಮ ಪ್ರತಿಭೆ ಹಾಗು ಸೌಂದರ್ಯದಿಂದ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಸಖತ್ ಪೇಮಸ್ ಆದರೂ.. ತೆಲುಗು, ತಮಿಳು, ಕನ್ನಡ, ಮಲಯಾಳಂ ಎಲ್ಲಾ ಬಾಷೆ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ದಕ್ಷಿಣ ಭಾರತದ ಬಹುತೇಕ ಎಲ್ಲಾ ಅಂದಿನ ಸ್ಟಾರ್ ಹೀರೋಗಳ ಜೊತೆ ನಟಿ ರಮ್ಯಾ ಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ..

Advertisements

ಸುಮಾರು 260 ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ರಮ್ಯಾ ಕೃಷ್ಣ ಅವರು ದಕ್ಷಿಣ ಭಾರತ ಸಿನಿಮಾ ರಂಗದ ಸ್ಟಾರ್ ನಟಿಯಾಗಿ ಗುರುತಿಸಿ ಕೊಂಡಿದ್ದಾರೆ. ಕನ್ನಡದಲ್ಲಿ ಕೃಷ್ಣ ರುಕ್ಮಿಣಿ, ಗಡಿಬಿಡಿ ಗಂಡ, ಮಾಂಗಲ್ಯಂ ತಂತುನಾಮೇನ, ರ’ಕ್ತ ಕಣ್ಣೀರು ಚಿತ್ರಗಳಲ್ಲಿ ನಟಿಸಿ ಕನ್ನಡಿಗರಿಗೂ ಚಿರಪರಿಚಿತರಾಗಿದ್ದಾರೆ.. ಇನ್ನೂ ಇತ್ತೀಚಿನ ವರ್ಷಗಳಲ್ಲಿ ಕಂಡ ಬಾಹುಬಲಿ ಸಿನಿಮಾ ತುಂಬಾ ಹೆಸರು ತಂದು ಕೊಟ್ಟಿತು. ಇದಲ್ಲದೆ ರಮ್ಯಾ ಕೃಷ್ಣ ಅವರು ಇತ್ತೀಚಿನ ವರ್ಷಗಳಲ್ಲಿ ತೆಲುಗು, ತಮಿಳಿನ‌ ಹಲವಾರು ವರ್ಷಗಳಲ್ಲಿ ಪೋಷಕ ನಟಿಯಾಗಿ ನಟಿಸುತ್ತಿದ್ದಾರೆ..

ಇನ್ನೂ ರಮ್ಯಾ ಕೃಷ್ಣ ಅವರು ತಮ್ಮ ಸೌಂದರ್ಯವನ್ನು ಹಾಗೆ ಉಳಿಸಿಕೊಂಡಿದ್ದಾರೆ. ಈಗಲೂ ತುಂಬಾ ಗ್ಲಾಮರಸ್ ಆಗಿ ಕಾಣುವ ರಮ್ಯಾ ಕೃಷ್ಣ ಅವರ ನಿಜವಾದ ವಯಸ್ಸು ಎಷ್ಟು ಎಂದು ನೀವು ಕೇಳಿದರೆ ಖಂಡಿತವಾಗಿಯೂ ಆಶ್ಚ’ರ್ಯವಾಗುತ್ತದೆ. ಹೌದು ರಮ್ಯಾ ಕೃಷ್ಣ ಅವರ ಈಗಿನ ವಯಸ್ಸು 50 ವರ್ಷ, 50 ವರ್ಷ ದಾಟಿದರು ತಮ್ಮ ಸೌಂದರ್ಯ ಹಾಗೂ ಪಿಟ್ನೆಸ್ ಅನ್ನು ಉಳಿಸಿಕೊಂಡಿರುವ ರಮ್ಯಾ ಕೃಷ್ಣ ಅವರು ಇಂದಿಗೂ ಕೂಡ ಸಿನಿಮಾ ರಂಗದಲ್ಲಿ ತುಂಬಾ ಬೇಡಿಕೆಯ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ.