Advertisements

ತನ್ನನ್ನು ಅವಮಾನ ಮಾಡಿದ ನಟಿ ರೋಜಾ ಅವರನ್ನ 25 ವರ್ಷದಿಂದ ಮಾತನಾಡಿಸದ ಟಾಪ್ ನಟ.. ಯಾರು ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ತನ್ನನ್ನ ಅವಮಾನಿಸಿದ ನಟಿ ರೋಜಾ ಅವರನ್ನ 25 ವರ್ಷದಿಂದ ಮಾತನಾಡಿಸದ ಆ ಖ್ಯಾತ ನಟ ಯಾರು ಗೊತ್ತಾ.. ಅಷ್ಟಕ್ಕೂ ಅಲ್ಲಿ ನಡೆದದ್ದು ಏನು ಎಂದು ನೋಡೋಣ. ದಕ್ಷಿಣ ಭಾರತ ಚಿತ್ರರಂಗದ ಟಾಪ್ ನಟರಲ್ಲಿ ವೆಂಕಟೇಶ್ ಕೂಡ ಒಬ್ಬರು.. ಸಾಂಸಾರಿಕ ಚಿತ್ರಗಳನ್ನ ಮಾಡುವ ಈ ನಟ ವಿವಾದಗಳಿಗೆ ತುಂಬಾ ದೂರ ಇರ್ತಾರೆ. ಆದರೆ ನಟಿ ರೋಜಾ ಅವರನ್ನ 25 ವರ್ಷಗಳಿಂದ ಮಾತನಾಡಿಸುತ್ತಿಲ್ಲಾ.. ಅದಕ್ಕೆ ಕಾರಣ ತನ್ನ ಗಂಡನ ನಿರ್ದೇಶನದಲ್ಲಿ ವೆಂಕಟೇಶ್ ಜೊತೆ ಒಂದು ಸಿನಿಮಾ ನಿರ್ಮಾಣ ಮಾಡಬೇಕೆಂದು ಅಂದುಕೊಂಡಿದ್ರು ರೋಜಾ. ಅದರ ಪ್ರಕಾರ ಸಿನಿಮಾ ಪ್ರಾರಂಭವಾಗಿ ಕೆಲವೊಂದು ಕಾರಣಗಳಿಂದ ಮಧ್ಯದಲ್ಲೇ ನಿಂತೋಯ್ತು..

[widget id=”custom_html-3″]

Advertisements

ಆದರೆ ಅದೇ ಕಥೆಯನ್ನ ಬೇರೊಬ್ಬರ ನಿರ್ಮಾಣದ ಅಡಿಯಲ್ಲಿ ಚಿನ್ನರಾಯ್ಡು ಹೆಸರಿನಲ್ಲಿ ಚಿತ್ರ ಮಾಡ್ತಾರೆ ವೆಂಕಟೇಶ್. ತಾನು ಪ್ರಾರಂಭಿಸಿದ್ದ ಕಥೆಗೆ ತನ್ನನ್ನ ಹೀರೋಯಿನ್ ಆಗಿ ತೆಗೆದುಕೊಳ್ಳದೇ ವಿಜಯ್ ಶಾಂತಿಯನ್ನ ಆಯ್ಕೆ ಮಾಡಿಕೊಂಡ್ರು ಚಿನ್ನರಾಯ್ಡು ಚಿತ್ರಕ್ಕೆ.. ಇದು ರೋಜಾ ಅವರಿಗೆ ಎಲ್ಲಿಲ್ಲದ ಕೋಪ ತರಿಸುತ್ತದೆ. ಈ ವಿಷಯವಾಗಿ ವೆಂಕಟೇಶ್ ಅವರನ್ನ ಕೇಳಿದಾಗ ಇದರಲ್ಲಿ ನನ್ನ ಪಾತ್ರ ಇಲ್ಲಾ ಅದು ನಿರ್ಮಾಪಕರ ನಿರ್ದಾರ ಅಂತಾರೆ ವೆಂಕಟೇಶ್.. ಆನಂತರ ವೆಂಕಟೇಶ್ ಮತ್ತು ರೋಜಾ ಜೊತೆಯಾಗಿ ಪೋಕರಿರಾಜ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದರು. ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿತ್ತು.. ಆಗ ಶೂಟಿಂಗ್ ಗೆ ರೋಜಾ ಅವರನ್ನ ಕರೆದು ಒಂದು ರೂಮ್ ಕೊಟ್ಟು ಮೂರು ದಿನ ಅವರ ಜೊತೆ ಯಾವುದೇ ಶೂಟಿಂಗ್ ಮಾಡದೇ ವಿಗ್ರಹ ರೀತಿ ಕೂರಿಸಿದ್ದರಂತೆ.

[widget id=”custom_html-3″]

ಇದರಿಂದ ಕೋಪಗೊಂಡ ರೋಜ ಚಿತ್ರತಂಡದವರಿಗೂ ಹೇಳದೇ ಚೆನ್ನೈಗೆ ಹೊರಟು ಹೋದ್ರಂತೆ.. ಇದನ್ನ ಪ್ರಶ್ನಿಸಿದ ಚಿತ್ರ ತಂಡದವರು ನೀವು ಬಂದರೆ ಶೂಟಿಂಗ್ ಮಾಡ್ತೇವೆ ಎಂದು ಹೇಳಿದ್ರು.. ಅದಕ್ಕೆ ಉತ್ತರಿಸಿದ ನಟಿ ನಾನು ಅಲ್ಲಿದ್ದು ಏನ್ ಲಾಭ. ನನಗೆ ಒಂದು ತಿಂಗಳು ರೆಸ್ಟ್ ಬೇಕು ಅಂದ್ರಂತೆ ರೋಜಾ.. ನಿರ್ಮಾಪಕರ ಕಷ್ಟ ಅರ್ಥ ಮಾಡಿಕೊಂಡ ವೆಂಕಟೇಶ್ ಅವರು ರೋಜಾಗೆ ಫೋನ್ ಮಾಡಿ ಬರುವಂತೆ ರಿಕ್ವೆಷ್ಟ್ ಮಾಡಿದಾಗ ಯಾರ್ ಹೇಳಿದ್ರು ನಾನ್ ಬರಲ್ಲಾ ಅಂಥ.. ಮರ್ಯಾದೆ ಕೊಡದೇ ಮಾತನಾಡಿದ್ದರಂತೆ ರೋಜಾ. ಇದರಿಂದ ಒಂದು ತಿಂಗಳು ಕಾದು ಶೂಟಿಂಗ್ ಮುಗಿಸಿದರು ವೆಂಕಟೇಶ್.. ಆನಂತರ ರೋಜಾ ಜೊತೆ 25 ವರ್ಷಗಳಿಂದ ಮಾತನಾಡುತ್ತಿಲ್ಲಾ. ಹಾಗೆ ಮತ್ತೆ ರೋಜಾ ಜೊತೆ ಸಿನಿಮಾ ಕೂಡ ಮಾಡ್ಲಿಲ್ಲಾ ನಟ ವೆಂಕಟೇಶ್. ಇಲ್ಲಿ ಯಾರದ್ದು ತಪ್ಪು..