Advertisements

ಅಹಂಕಾರದಿಂದ ಅವಕಾಶಗನ್ನೇ ಕಳೆದುಕೊಂಡ ನಟಿ ಸಂಯುಕ್ತ ಹೆಗ್ಡೆ.. ಕನ್ನಡ ಸಿನಿಮಾಗಳಲ್ಲಿ ನಟಿಸಲ್ಲ ಎಂದಿದ್ದ ಸಂಯುಕ್ತಾ ಇಗೇನ್ ಮಾಡ್ತಿದ್ದಾರೆ ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ನಾವು ಅಹಂಕಾರದಿಂದ ಮಾಡುವಂತ ಸಣ್ಣ ಅಚಾತುರ್ಯ ನಮ್ಮ ಅವಕಾಶವನ್ನ ಸಂಪೂರ್ಣವಾಗಿ ಕಿ’ತ್ತುಕೊಳ್ಳುತ್ತದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದರೆ ಸಂಯುಕ್ತಾ ಹೆಗಡೆ.. ಸಂಯುಕ್ತಾ ಹೆಗಡೆ ಅಂತಿದ್ದಾಗೆ ಕಿ’ರಿಕ್ ಬೆಡಗಿ ಅಂಥ ತಕ್ಷಣ ಗೊತ್ತಾಗುತ್ತೆ. ಕಿರಿಕ್ ಪಾರ್ಟಿ ಸಿನಿಮಾಗೆ ನಟಿಯರನ್ನ ಹುಡುಕುವ ಸಂದರ್ಭದಲ್ಲಿ ಸಂಯುಕ್ತಾ ಹೆಗಡೆ ಅವರು ಸಿಗುತ್ತಾರೆ. ಇವರು ಡ್ಯಾನ್ಸ್ ನಲ್ಲಿ ಮುಂದಿದ್ದ ಕಾರಣ ಕಿರಿಕ್ ಪಾರ್ಟಿ ಸಿನಿಮಾಗೆ ಇವರನ್ನೇ ಪೈನಲ್ ಮಾಡ್ತಾರೆ.. ನಿಮಗೆಲ್ಲಾ ಗೊತ್ತಿರುವ ಹಾಗೆ ಕಿರಿಕ್ ಪಾರ್ಟಿ ಸಿನಿಮಾ ಬಿಗ್ ಹಿಟ್ ಆಗುತ್ತೆ‌. ಆಗ ಸಂಯುಕ್ತ ಹೆಗಡೆಗೆ ಬರೀ 17 ವರ್ಷ.. ದೊಡ್ಡ ಹೆಸರು ಕೂಡ ಮಾಡಿರ್ತಾರೆ. ನಂತರ ಸಂಯುಕ್ತಾ ಹೆಗಡೆ ಅವರಿಗೆ ಬ್ಯಾಕ್ ಟು ಬ್ಯಾಕ್ ಕನ್ನಡ ಸಿನಿಮಾಗಳ ಅವಕಾಶಗಳು ಬರ್ತವೆ. ಮೊದಲಿಗೆ ಅವರು ಕಾಲೇಜ್ ಕುಮಾರ ಎನ್ನುವ ಸಿನಿಮಾದಲ್ಲಿ ನಟನೆ ಮಾಡ್ತಿರ್ತಾರೆ.‌

[widget id=”custom_html-3″]

Advertisements

ಇದರ ನಡುವೆ ವಾಸು ನಾನ್ ಪಕ್ಕಾ ಕಮರ್ಶಿಯಲ್ ಎಂಬ ಸಿನಿಮಾಗು ಸಹಿ ಮಾಡ್ತಾರೆ.. ಆದರೆ ಇದೇ ಸಮಯದಲ್ಲಿ ಸಂಯುಕ್ತಾ ಹೆಗಡೆ ಅವರಿಗೆ ಬೇರೆ ಬೇರೆ ಬಾಷೆಗಳಲ್ಲಿ ಕೂಡ ಅವಕಾಶಗಳು ಬರುತ್ತೆ. ಅದೇ ರೀತಿ ನ್ಯಾಷನಲ್ ರಿಯಾಲಿಟಿ ಶೋಗಳಲ್ಲು ಕೂಡ ಅವಕಾಶಗಳು ಬರುತ್ವೆ.. ಆ ಸಮಯದಲ್ಲಿ ಸಂಯುಕ್ತಾ ಹೆಗಡೆ ಒಂದು ಹೇಳಿಕೆಯನ್ನ ಕೊಡ್ತಾರೆ. ಅದೇ‌ನಪ್ಪಾ ಅಂದರೆ ನಾನು ಇನ್ನು ಮುಂದೆ ಕನ್ನಡ ಸಿನಿಮಾಗಳಲ್ಲಿ ನಟಿಸೋದಿಲ್ಲಾ ಅಂಥ. ಸಹಿ ಹಾಕಿದ್ದ ಕನ್ನಡ ಸಿನಿಮಾಗಳನ್ನು ಕೂಡ ಮಾಡದೇ ಅಹಂಕಾರ ಪಟ್ಟು ಕೀ’ರಿಕ್ ಗಳನ್ನ ಮಾಡಿಕೊಳ್ತಾರೆ.. ನಂತರ ತೆಲುಗು, ತಮಿಳು ಬಾಷೆಗಳಲ್ಲಿ ಒಂದೆರಡು ಸಿನಿಮಾಗಳನ್ನ ಮಾಡಿ ಮತ್ತೆ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋಗೆ ಎಂಟ್ರಿಕೊಟ್ಟು ಅಲ್ಲಿಯೂ ಕೂಡ ಸಾಕಷ್ಟು ಕಿರಿಕ್, ಜ’ಗ’ಳಗಳನ್ನ ಮಾಡಿಕೊಳ್ತಾರೆ. ಇದಾದ ನಂತರ ಒಂದಷ್ಟು ನ್ಯಾಷನಲ್ ರಿಯಾಲಿಟಿ ಶೋ ಹಾಗು ಡ್ಯಾನ್ಸ್ ಶೋಗಳಲ್ಲಿ ಕಾಣಿಸಿಕೊಳ್ತಾರೆ..

[widget id=”custom_html-3″]

ನಾನು ಕನ್ನಡದಲ್ಲಿ ಮತ್ತೆ ನಟಿಸಲ್ಲ ಎಂದು ಹೇಳಿದ್ದ ನಟಿ ಸಂಯುಕ್ತಾ ಹೆಗಡೆ ಮತ್ತೆ ಎರಡು ಕನ್ನಡ ಸಿನಿಮಾಗಳಲ್ಲಿ ನಟಿಸ್ತಾರೆ. ಮತ್ತೊಂದು ದಿನ ಪಾರ್ಕ್ ನಲ್ಲಿ ಗ’ಲಾ’ಟೆ ಮಾಡಿಕೊಂಡಿದ್ರು.. ಇದು ನಿಮ್ಮೆಲ್ಲರಿಗೂ ಗೊತ್ತಿರುವಂತಹ ವಿಚಾರ. ಅವರು ಧರಿಸಿದಂತಹ ಬಟ್ಟೆ, ಹಾಗು ಅವರು ತೋರಿಸಿಂದಹ ವರ್ತನೆಗೆ ಪಬ್ಲೀಕ್ ನಲ್ಲಿ ಗ’ಲಾ’ಟೆಯಾಗಿತ್ತು.. ಸಂಯುಕ್ತಾ ಹೆಗಡೆ ನೋಡಲು ಕೂಡ ಚೆನ್ನಾಗಿದ್ದಾರೆ, ಡ್ಯಾನ್ಸ್ ಇದೆ, ಒಳ್ಳೆ ಆ್ಯಕ್ಟಿಂಗ್ ಕೂಡ ಚೆನ್ನಾಗಿ ಮಾಡ್ತಾರೆ.. ಆದರೆ ಇಷ್ಟೆಲ್ಲಾ ಇದ್ರು.. ಅದರಲ್ಲೂ ಕನ್ನಡದವರಾಗಿ ಸಂಯುಕ್ತ ಹೆಗಡೆಯವರಿಗೆ ಯಾಕೆ ಅವಕಾಶಗಳು ಸಿಗುತ್ತಿಲ್ಲಾ ಎಂದು ತುಂಬಾ ಜನ ಪ್ರಶ್ನೆ ಮಾಡ್ತಾರೆ. ಇದಕ್ಕೆ ಒಂದೇ ಒಂದು ಕಾರಣ.. ಚಿಕ್ಕ ಏಜ್ ನಲ್ಲಿ ಒಂದು ಸ್ಟಾರ್ ಗಿರಿ ಸಿಗುತ್ತೆ, ಯಶಸ್ಸು ಸಿಗುತ್ತೆ..

[widget id=”custom_html-3″]

ಆದರೆ ಈ ಯಶಸ್ಸನ್ನ ಹೇಗೆ ತೆಗೆದುಕೊಳ್ಳಬೇಕು ಯಾವ ರೀತಿ ಎಂಜೋಯ್ ಮಾಡಬೇಕು ಅನ್ನೋದು ಸಂಯುಕ್ತಾ ಹೆಗಡೆ ಅವರಿಗೆ ಗೊತ್ತಾಗೋದಿಲ್ಲಾ.. ಯ’ಡ’ವಟ್ಟು ಮಾಡಿಕೊಳ್ತಾರೆ, ಅ’ಹಂ’ಕಾರವನ್ನ ಪ್ರದರ್ಶನ ಮಾಡ್ತಾರೆ, ನಾನು ಯಾಕೆ ಕನ್ನಡ ಸಿನಿಮಾಗಳನ್ನ ಮಾಡ್ಬೇಕು, ನ್ಯಾಷನಲ್ ಲೆವೆಲ್ ರಿಯಾಲಿಟಿ ಶೋಗಳಲ್ಲಿ ನನಗೆ ಅವಕಾಶಗಳು ಸಿಗುತ್ತಿವೆ ಎನ್ನುವ ಕಾರಣಕ್ಕಾಗಿ ಅವರು ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡೋದಿಲ್ಲಾ ಅಂಥ ಹೇಳ್ತಾರೆ. ನಿಮಗಿದು ಗೊತ್ತಿರ್ಲಿ ಕನ್ನಡ ಸಿನಿಮಾಗಳಲ್ಲೇ ಇಷ್ಟು ಕಿ’ರೀ’ಕ್ ಮಾಡಿಕೊಂಡರೆ ಬೇರೆ ಬಾಷೆಗಳಲ್ಲಿಯೂ ಕೂಡ ಅವಕಾಶಗಳು ಸಿಗೋದು ಬಹಳ ಕಷ್ಟ. ಇದೆಲ್ಲಾ ಕಾರಣಗಳಿಂದ ಸಂಯುಕ್ತಾ ಹೆಗಡೆ ಅವರಿಗೆ ಮುಂದೆ ಇದ್ದಂತಹ ಅದ್ಬುತ ಅವಕಾಶಗಳನ್ನ ಹಾ’ಳು ಮಾಡಿಕೊಂಡ್ರು.. ಈಗಾಗಿ ಸಂಯುಕ್ತ ಹೆಗಡೆಯವರಿಗೆ ಈಗ ಅವಕಾಶಗಲೇ ಇಲ್ಲಾ..