Advertisements

ಹೆತ್ತ ತಾಯಿಯನ್ನೇ ಮನೆಯಿಂದ ಆಚೆ ಹಾಕಿದ ಖ್ಯಾತ ಸ್ಟಾರ್ ನಟಿ.. ಕಾರಣ ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ತನ್ನಲ್ಲಿರುವ ಸ್ಟಾರ್ ಗಿರಿ ಹಾಗು ಒಬ್ಬ ಮಗುವಿನ ಮೇಲೆ ತೋರುವ ಅಪಾರವಾದ ಪ್ರೀತಿ.. ಮುಂದೆ ಒಂದು ದಿನ ಅದೇ ದೊಡ್ಡ ಸಮಸ್ಯೆಯಾಗಿ ಪರಿವರ್ತನೆಯಾಗುತ್ತದೆ.. ಅದಕ್ಕೆ ಉದಾಹರಣೆ ಈ ಸ್ಟಾರ್ ನಟಿಯ ಸ್ಥಿತಿ. ಹೌದು.. ಮಗಳೆ ನನ್ನನ್ನು ಮನೆಯಿಂದ ಆಚೆ ಆಕಿದ್ದಾಳೆ ಎಂಬ ಆರೋ’ಪ ಹೆತ್ತ ತಾಯಿ ಮಾಡಿದ್ದಾರೆ. ಈ ಅರೋ’ಪವನ್ನು ಹೆದರಿಸುತ್ತಿರುವ ನಟಿ ಯಾರು ಗೊತ್ತಾ? ಸಂಗೀತ ಅವರು.. ಕನ್ನಡದಲ್ಲಿ ಸುದೀಪ್ ಅವರ ಜೊತೆ ನಟಿಸಿದ ನಲ್ಲ ಸಿನಿಮಾ ಸೇರಿ ಹಲವಾರು ಸಿನಿಮಾಗಳಲ್ಲಿ ಹೆಜ್ಜೆ ಹಾಕಿದ್ದಾರೆ ಈ ನಟಿ. ಇನ್ನೂ ನಟಿ ಸಂಗೀತ ಅವರು ಖ್ಯಾತ ಗಾಯಕ ಕ್ರಿಶ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ನನ್ನ ಮಗಳು ಸಂಗೀತ ನನ್ನ ವಯಸ್ಸನ್ನು ನೋಡದೇ ಮನೆಯಿಂದ ಹೊರ ಹಾಕಿದ್ದಾಳೆ..

Advertisements

ಅಷ್ಟೇ ಅಲ್ಲದೇ ನನ್ನ ಆಸ್ತಿಯನ್ನು ದೋಚುವ ಪ್ರಯತ್ನವನ್ನು ಮಾಡುತ್ತಿದ್ದಾಳೆ ಎಂದು ನಟಿ ಸಂಗೀತ ಅವರ ಮೇಲೆ ದೂರನ್ನು ನೀಡಿರುವ ತಾಯಿ ನಂತರ ಪೋಲಿಸ್ ಸ್ಟೇಷನ್ ಗೆ ಹೋಗಿ ಮಗಳ ಮೇಲೆ ಕಂ’ಪ್ಲೇಂಟ್ ಕೊಡುತ್ತಾರೆ.. ನಂತರ ಸಂಗೀತ ಅವರು ತಾಯಿಯ ವಿಚಾರವಾಗಿ ತೀಕ್ಷ್ಣತೆಯಿಂದ ಹೇಳಿದ್ದೇನು‌ ಗೊತ್ತಾ? ಈ ಭೂಮಿಗೆ ಬರಲು ಅವಕಾಶ ಮಾಡಿಕೊಟ್ಟ ನನ್ನ ತಾಯಿಗೆ ಎಷ್ಟು ಧನ್ಯವಾದ ತಿಳಿಸಿದರು ಸಾಲದು.. ಇನ್ನೂ 13ನೇ ವಯಸ್ಸಿಗೆ ನನ್ನನ್ನು ಕೆಲಸಕ್ಕೆ ಸೇರುವಂತೆ ಒತ್ತಾಯ ಮಾಡಿದ ನನ್ನ ತಾಯಿಗೆ ಧನ್ಯವಾದ, ನನಗೆ ಗೊತ್ತಿಲ್ಲದೇ ಖಾಲಿ ಚೆಕ್ ಮೇಲೆ ಸೈನ್ ಮಾಡಿಸಿಕೊಂಡ ನನ್ನ ತಾಯಿಗೆ ಧನ್ಯವಾದ..

ಕೆ’ಟ್ಟ ಚ’ಟಕ್ಕೆ ದಾಸನಾಗಿ ಕೆಲಸ ಮಾಡದೇ ಮನೆಯಲ್ಲಿ ಕೂತಿರುವ ನಿಮ್ಮ ಮಗನ ಸಲುವಾಗಿ ನನ್ನನ್ನು ಮನೆಯಿಂದ ಹೊರ ಹಾಕಿದ ತಾಯಿಗೆ ಧನ್ಯವಾದ, ನಾನು ತುಂಬಾ ಇಷ್ಟ ಪಟ್ಟ ಹುಡುಗನನ್ನು ಮದುವೆ ಆಗಲು ಬಿಡದೇ ಹೋರಾಟ ಮಾಡುವಂತೆ ಮಾಡಿದ ತಾಯಿಗೆ ಧನ್ಯವಾದ, ಮದುವೆಯಾದ ಮೇಲೆಯೂ ನನ್ನ ಮತ್ತು ನನ್ನ ಗಂಡನ ಮನೆಯವರಿಗೆ ಕಿ’ರುಕು’ಳ ಕೊಟ್ಟ ತಾಯಿಗೆ ಧನ್ಯವಾದ.. ಒಬ್ಬ ತಾಯಿ ಯಾವ ರೀತಿ ಇರಬಾರದು ಎಂದು ತೋರಿಸಿದ್ದಕ್ಕೆ ಧನ್ಯವಾದ.. ಈ ರೀತಿ ತಾಯಿ ಕೊಟ್ಟಿರುವ ಕಷ್ಟಗಳನ್ನು ವಿವರಣಾತ್ಮಕವಾಗಿ ಹೇಳಿಕೊಂಡಿದ್ದಾರೆ ನಟಿ ಸಂಗೀತ ಅವರು. ತಾಯಿ ಮತ್ತು ಮಗಳ ನಡುವೆ ಆಗಿರುವ ವಿಭಿನ್ನಗಳು ತುಂಬಾ ದುಃಖದ ಸಂಗತಿ. ನಿಮ್ಮ ಪ್ರಕಾರ ಇಲ್ಲಿ ಯಾರದು ತಪ್ಪು ತಾಯಿದಾ ಅಥವಾ ಮಗಳದಾ..