Advertisements

ಆ ಒಂದು ಘಟನೆ ನಟಿ ಸಿತಾರ ಜೀವನದಲ್ಲಿ ಮದುವೆಯೇ ಇಲ್ಲದಂತೆ ಮಾಡಿತು.. ಅದಕ್ಕೆ ಕಾರಣವಾದ ಘಟನೆ ಹೇಗೆ ನಡೆಯಿತು ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ತನ್ನ ಸಹಜ ನಟನೆಯ ಮೂಲಕ ಎಲ್ಲರ ಮನೆ ಮಾತಾಗಿರುವ ನಟಿ ಸಿತಾರಾ.. ಇವರು ಕೇರಳದಲ್ಲಿ ಹುಟ್ಟಿ ಕನ್ನಡದ ಹುಡುಗಿ ಎನ್ನುವ ತರ ನಟಿಸಿದ್ದರು. ದಕ್ಷಿಣ ಭಾರತದ ಎಲ್ಲಾ ಬಾಷೆಗಳಲ್ಲು ನಟಿಸಿರುವ ಸಿತಾರಾ ಅವರ ಜೀವನದಲ್ಲಿ ನಡೆದ ಕೆಲವೊಂದು ಆಕಸ್ಮಿಕ ಘಟನೆಗಳು ಅವರ ಜೀವನದ ಭಾವನೆಗಳನ್ನೇ ಬದಲಾಯಿಸಿತು.. ಅವರಿಗೆ 46 ವರ್ಷ ಆದ್ರೂ ಇನ್ನೂ ಮದುವೆ ಆಗಿಲ್ಲಾ. ಅದಕ್ಕೆ ಕಾರಣ ಈ ಘ’ಟನೆ.. ಅದು ಎನು ಎಂದು ತಿಳಿಯೋಣ. ನಟಿ ಸಿತಾರಾ ಅವರ ತಂದೆ ವಿದ್ಯುತ್ ಶಾಖೆಯಲ್ಲಿ ಇಂಜನಿಯರಿಂಗ್ ಆಗಿದ್ದರು. ಶಾಸ್ತ್ರಿಯ ನೃತ್ಯ ಕಲಾವಿದೆಯಾಗಿದ್ದ ಸಿತಾರ ಅವರಿಗೆ ಓದುತ್ತಿರುವ ದಿನಗಳಲ್ಲಿ ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಒಂದರ ಹಿಂದೆ ಒಂದು ಹುಡುಕಿಕೊಂಡು ಬಂದವು..

[widget id=”custom_html-3″]

Advertisements

ಸಿತಾರ ಅವರಿಗೆ 2010 ರಲ್ಲಿ ಮದುವೆ ಆಗಿದೆ ಎಂಬ ಊಹಾ ಪೋಹ ಸುದ್ದಿಗಳು ಹರಡಿದ್ದವು‌. ಹಾಗಾಗಿ ಎಲ್ಲರೂ ಈ ನಟಿಗೆ ಮದುವೆ ಆಗಿದೆ ಎಂದು ನಂಬಿದ್ದರು.. ಈ ಹಿಂದೆ ಸಿತಾರ ಅವರು ಒಂದು ದೊಡ್ಡ ಸತ್ಯವನ್ನು ಬಿಚ್ಚಿಟ್ಟಿದ್ದರು. ಅದು ಏನೆಂದರೆ ನನಗಿನ್ನೂ ಮದುವೆ ಆಗಿಲ್ಲ ಎಂಬುದು.. ಇದನ್ನು ಕೇಳಿದ ಅಭಿಮಾನಿಗಳು ಸಹ ಅಚ್ಚರಿ ಪಟ್ಟಿದ್ದರು. ಸಿತಾರ ಅವರಿಗೆ 46 ವರ್ಷ ಆಗಿದ್ದರು ಇಲ್ಲಿಯವರೆಗೂ ಮದುವೆ ಆಗಿಲ್ಲಾ.. ಅದಕ್ಕೆ ಕಾರಣಗಳು ಒಂದಲ್ಲ ಎರಡಲ್ಲ ಹಲವಾರು ಇವೆ. ಕನ್ನಡದ ನಟಿ ಮುರುಳಿ ಹಾಗು ಸಿತಾರ ಅವರು ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು.. ಆದರೆ ನಟ ಮುರುಳಿ ಅವರ ಇದ್ದಕ್ಕಿದ್ದಂತೆ ಸಾ’ವನ್ನಪ್ಪುತ್ತಾರೆ. ಮುರುಳಿ ಅವರ ಸಾ’ವಿನ ನಂತರ ಸಿತಾರ ಅವರು ತುಂಬಾ ವರ್ಷ ಖಿ’ನ್ನತೆಗೆ ಹೊಳಗಾಗುತ್ತಾರೆ..

[widget id=”custom_html-3″]

ಇದರಿಂದ ಆಚೆ ಬರಲು ಸಿತಾರ ಅವರಿಗೆ ವರ್ಷಗಳೆ ಬೇಕಾಯಿತು. ಸಿತಾರ ಅವರು ಇನ್ನೇನು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ದಿನಗಳಲ್ಲಿ ಮತ್ತೊಂದು ದೊಡ್ಡ ಅ’ಘಾ”ತ ಸಿತಾರ ಅವರ ಜೀವನದಲ್ಲಿ ಎದುರಾಯಿತು.. ಹೌದು ಇದೇ ವೇಳೆ ಸಿತಾರ ಅವರ ತಂದೆ ಸಾ’ವ’ನ್ನಪ್ಪುತ್ತಾರೆ. ಮತ್ತೆ ದುಃಖದಲ್ಲಿ ಮುಳುಗಿದ ಸಿತಾರಾ ಅವರಿಗೆ ನಟ ಮುರುಳಿ ಸಾ’ವು ಎಲ್ಲಿಲ್ಲದಂತೆ ಕಾಡಿತು.‌. ಜೀವನ ಅಂದರೆ ಇಷ್ಟೇನಾ ಎಂದು ಸಿತಾರ ಅವರ ಮನಸ್ಸಲ್ಲಿ ಮೂಡಿತ್ತಂತೆ.. ಇಷ್ಟೆಲ್ಲಾ ನೋವಿನ ದಿನಗಳನ್ನು ಕಳೆದ ಇವರು ಮದುವೆಯ ಬಗ್ಗೆ ಯೋಚನೆ ಕೂಡ ಮಾಡಲು ಹೋಗಲಿಲ್ಲಾ. ಜೀವನದಲ್ಲಿ ಕೆಲವೊಂದು ಘ’ಟ’ನೆಗಳು ಮನುಷ್ಯನ ಮೇಲೆ ಹೆಚ್ಚು ಪ್ರಭಾವ ಬಿದ್ದಾಗ ಕೆಲವೊಂದು ಭಾವನೆಗಳು ನೀರು ಪಾಲಾಗುತ್ತವೆ ಅನ್ನೊದಕ್ಕೆ ಸಿತಾರ ಅವರ ಜೀವನದ ಘ’ಟನೆಯೇ ಒಂದು ದೊಡ್ಡ ಸಾಕ್ಷಿ..