Advertisements

ಮಗನಿಗೆ ಜನ್ಮ ಕೊಟ್ಟು ಮ’ರ’ಣ ಹೊಂದಿದ ಖ್ಯಾತ ನಟಿ.. ಮಗ ಈಗ ಸ್ಟಾರ್ ನಟ! ಈ ನಟಿ ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನಮ್ಮ ಜೀವನದಲ್ಲಿ ಏನೆನೋ ನೋಡಬೇಕು ಎಂದು ಬಯಸುತ್ತೇವೆ.. ಆದರೆ ವಿಧಿ ಇನ್ನೊಂದನ್ನು ಬಯಸುತ್ತದೆ. ಹಾಗಾಗಿ ನಮ್ಮ ಕನಸುಗಳಿಗೆ ತಣ್ಣೀರು ಎರಚಿ ನಮ್ಮನ್ನು ಈ ಲೋಕದಿಂದ ದೂರ ಮಾಡುತ್ತದೆ.. ಆಗ ತಾನೇ ಮೊದಲ ಮಗುವಿಗೆ ಜನ್ಮ ಕೊಟ್ಟ 31ವರ್ಷದ ಖ್ಯಾತ ನಟಿ ಮಗನ ಆಗಮನದಿಂದ ಸಂತಸದಲ್ಲಿ ಇರುತ್ತಾರೆ. ಆತನ ಬಗ್ಗೆ ಹತ್ತಾರು ಕನಸುಗಳನ್ನು ಕಾಣುತ್ತಿರುತ್ತಾರೆ.. ಆದರೆ ಆ ನಟಿಯ ಜೀವನದಲ್ಲಿ ಹಾಗಿದ್ದೇನು ಗೊತ್ತಾ? ಸಹಜ ನಟನೆ, ಸಹಾನುಭೂತಿ ನೋಟ, ಮುಖವೆಲ್ಲಾ ಮಮಕಾರದ ಭಾವನೆಗಳನ್ನು ತೋರ್ಪಡಿಸುತ್ತಿದ್ದ ನಟಿ ಸ್ಮೀತಾ ಪಾಟೀಲ್.. ಕನ್ನಡದ ಅನ್ವೇಷಣೆ ಚಿತ್ರದಲ್ಲಿ ತಮ್ಮ ಸಹಜ ಅತ್ಯದ್ಭುತ ನಟನೆಯ ಮೂಲಕ ಎಲ್ಲರ ಮನಸಿನಲ್ಲೂ ಉಳಿದ ನಟಿ ಇವರು.

Advertisements

19ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಈ ನಟಿ ಸೀರಿಯಸ್ ನಟನೆಯಲ್ಲಿ ತನಗಿಂತ ಯಾರು ಸಾಟಿಯಿಲ್ಲ ಎಂದು ಭಾರತ ಚಿತ್ರರಂಗದಲ್ಲಿ ನಿರೂಪಿಸಿ ಕೊಂಡರು. ಹತ್ತಾರು ಹಿಟ್ ಚಿತ್ರಗಳನ್ನು ಕೊಟ್ಟ ಸ್ಮಿತಾ ಪಾಟೀಲ್‌ ಖ್ಯಾತ ನಟರಾದ ರಾಜ್ ಬಾಬರ್ ಅವರನ್ನು ಮದುವೆಯಾದರು. ಚಿತ್ರರಂಗದಲ್ಲಿ ಟಾಪ್ ನಟಿಯಾಗಿದ್ದರು ಮಗುವಿಗೆ ಜನ್ಮ ಕೊಡಲು ಹೆಚ್ಚು ಹೊಲವು ತೋರಿದ ಈ ನಟಿ ಮಗು ಹುಟ್ಟಿದ ಮೇಲೆ ಒಂದೆರಡು ವರ್ಷ ನಟನೆ ಮಾಡಬಾರದು.. ಮಗುವಿನ ಜೊತೆ ಆಟ ಆಡಬೇಕು ಎಂದು ಹತ್ತಾರು ಆಶಯಗಳನ್ನು ಹೊತ್ತು ಗಂಡು ಮಗುವಿಗೆ ಜನ್ಮ ಕೊಟ್ಟರು. ಮಗು ಹುಟ್ಟಿದ ಮೇಲೆ ನಟಿ ಸ್ಮಿತಾ ಪಾಟೀಲ್ ಸಂತೋಷಕ್ಕೆ ಮಿತಿಯೇ ಇರಲಿಲ್ಲ.. ಆಗ ತಾನೆ ಹುಟ್ಟಿದ ಮಗುವಿಗೂ ತನ್ನ ಭಾವನೆಗಳನ್ನು ಹೇಳಿಕೊಳ್ಳುತ್ತಿದ್ದರು.

ನೀನು ದೊಡ್ಡ ನಟ ಆಗಬೇಕು ಮಗು ಎಂದು ಹೇಳುತ್ತಿದ್ದರು.. ಇಷ್ಟು ಮಮಕಾರ ತೋರುವ ತಾಯಿಯನ್ನು ಕಂಡ ವಿಧಿಗೆ ಸಹಿಸಲು ಆಗಲಿಲ್ಲ. ಮಗು ಹುಟ್ಟಿದ ಕೆಲವೇ ದಿನದಲ್ಲಿ ನಟಿ ಸ್ಮಿತಾ ಅವರಿಗೆ ಬಾರಿ ತಲೆ ನೋ’ವು ಕಾಣಿಸಿಕೊಂಡಿತು.. ಆದರೆ ಮಗುವನ್ನು ಬಿಟ್ಟಿರಲು ಆಗದ ಈ ನಟಿ ಆಸ್ಪತ್ರೆಗೆ ಹೋಗುವುದನ್ನು ಮುಂದೂಡಿದರು. ಆ ದಿನ ಬೆಳಗ್ಗೆ ಮಗು ಅಳುತ್ತಿತ್ತು, ತಕ್ಷಣ ಎದ್ದ ನಟಿ ಸ್ಮಿತಾ ಪಾಟೀಲ್ ಮಗುವಿಗೆ ಹಾಲು ಉ’ಣಿಸಿ ಮಲಗಿಸಿ ಮಗುವಿನ ಕಡೆ ನೋಡುತ್ತಾ ಮಲಗಿದರು.. ಅಷ್ಟೇ ಸ್ಮೀತಾ ಅವರ ಪ್ರಾ,’ಣ ಪಕ್ಷಿ ಹಾರಿ ಹೋಯಿತು. ಉಯ್ಯಾಲೆಯಲ್ಲಿದ್ದ ಮಗುವಿನ ಕಡೆ ನೋಡುತ್ತಲೆ ಕೊನೆ ಉ’ಸಿ’ರೆಳೆದರು ಸ್ಮಿತಾ ಪಾಟೀಲ್..

ಮಗು ಹುಟ್ಟಿದ ಕೇವಲ ಎರಡು ವಾರಕ್ಕೆ ಆತನಿಂದ ದೂರ ಉ’ಳಿದರು ಆ ತಾಯಿ. ಡೆ’ಲಿ’ವರಿ ಸಮಯದಲ್ಲಿ ಚಿ’ಕಿತ್ಸೆಯಲ್ಲಿ ಆದ ಕೆಲವು ಲೋ’ಪಗಳಿಂದಾಗಿಯೇ ನಟಿ ಸ್ಮೀತಾ ಅವರು ಇ’ಹಲೋ’ಕ ತ್ಯ’ಜಿ’ಸಿದರು ಎಂದು ಹೇಳಲಾಯಿತು‌. ಥೇಟ್ ತಾಯಿಯ ರೀತಿ ಹುಟ್ಟಿದ ಮಗ ಪ್ರತೀಕ್ ಬಾಬರ್ ತಾಯಿಯ ಆಸೆಯಂತೆ ಇಂದು ಬಾಲಿವುಡ್ ನಲ್ಲಿ ನಟನೆಗೆ ಇಳಿದಿದ್ದು ಸ್ಟಾರ್ ನಟನಾಗಿ ಹೆಸರು ಗಳಿಸಿಕೊಂಡಿದ್ದಾರೆ.. ಕನ್ನಡದ ಅನ್ವೇಷಣೆ ಚಿತ್ರ ಹಾಗು ಆಸೆ ಹೊನಲಿನ ಹಾಡನ್ನು ನೋಡಿದರೆ ಸ್ಮೀತಾ ಅವರ ನಟನೆ ಅದ್ಬುತ ಅನಿಸುತ್ತದೆ. ಮಗನ ಬಗ್ಗೆ ಹತ್ತಾರು ಕನಸುಗಳನ್ನು ಹೊತ್ತ ತಾಯಿ, ತಾಯಿಯ ಆಸೆಯನ್ನು ಈಡೇರಿಸಲು ನಟನೆ ಮಾಡುತ್ತಿರುವ ಆ ಮಗು.. ಇದೇ ನಿಷ್ಕಲ್ಮಶ ಪ್ರೀತಿ ಅಲ್ಲವೇ..