Advertisements

ಹಣವನ್ನು ಡಬಲ್‌ ಮಾಡಿಸಲು ಹೋಗಿ ಮೋಸ ಹೋದ ಎಲ್ಲರಿಗು ಗೊತ್ತಿರುವ ಖ್ಯಾತ ನಟಿ.. ಯಾರು ಗೊತ್ತೇ!

Cinema

ಹಣ ಸಂಪಾದನೆ, ಸಂಪಾದಿಸಿದ ಹಣವನ್ನು ಡಬಲ್‌ ಮಾಡುವುದು, ಬ್ಯುಸಿನೆಸ್ ಮಾಡಿ ಹೆಚ್ಚು ಹಣಗಳಿಸುವುದು, ಯಾವುದೊಂದು ಕೆಲಸಕ್ಕೆ ಬಂಡವಾಳ ಹಾಕುವ ಜನರಿರುವುದು ನಮ್ಮ‌ ಮಧ್ಯೆಯೇ. ಇನ್ನು ಹೂಡಿಕೆ ಮಾಡಿದ್ದ ಹಣ ಡಬಲ್‌ ಆಗಿ ಕೈ ಸೇರುವುದಕ್ಕಿಂತ ಲಕ್ಷಾಂತರ ರೂಪಾಯಿಗಳನ್ನು ಇನ್ ವೇಸ್ಟ್ ‌ಮಾಡಿ‌ ಮೋಸ ಹೋಗೊದೆ ಹೆಚ್ಚು.‌ ಹೀಗೆ ಹಣ‌ ಹೂಡಿಕೆ ‌ಮಾಡಿ ಮೋಸ ಹೋಗುವುದು ಸಾಮಾನ್ಯ ಜನರು ಮಾತ್ರವಲ್ಲದೆ, ಸಲೆಬ್ರೆಟಿಗಳು ಮೋಸ‌ ಹೋಗ್ತಾರೆ ಎಂದರೆ ನಂಬ್ತೀರಾ. ಹೌದು ಹೀಗೆ ಲಕ್ಷಾಂತರ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ ಈ‌ ನಟಿ. ಯಾರು ಆ ನಟಿ, ಮೋಸ ಹೋಗಿದ್ದು ಹೇಗೆ ಅವರು ಹೂಡಿಕೆ ಮಾಡಿದ್ದಾದ್ರು ಎಷ್ಟು ಅಂತೀರಾ ಇಲ್ಲಿದೆ‌‌ ನೋಡಿ ಆ ಸ್ಟೋರಿ..

[widget id=”custom_html-3″]

Advertisements

ಕನ್ನಡ‌ ಚಲನಚಿತ್ರಗಳಾದ‌ ರವಿಶಾಸ್ತ್ರೀ, ಕುರುಕ್ಷೇತ್ರ ಹಾಗೂ ಒಗ್ಗರಣೆ ಡಬ್ಬಿ‌ ಸೇರಿದಂತೆ ಇನ್ನು ಅನೇಕ‌ ಚಿತ್ರಗಳಲ್ಲಿ ‌ನಟಿಸಿದ ನಟಿ ಸ್ನೇಹಾ ತಮ್ಮ ಸಂಭಾವನೆ ಪಡೆದ ಹಣವನ್ನು ಹೊಡಿಕೆ ಮಾಡಿ‌ ಅಸಲು, ಬಡ್ಡಿ ಎರೆಡು ಇಲ್ಲದೆ ಕಂಗಾಲಾಗಿದ್ದು‌ ಚನ್ನೈ ಪೋಲಿಸ್ ಠಾಣೆಯಲ್ಲಿ ಪ್ರ’ಕ’ರಣ ದಾಖಲಿಸಿದ್ದಾರೆ. ಎಕ್ಸ್​​ಪೋರ್ಟ್​ ಉದ್ಯಮವನ್ನು ಹೊಂದಿದ್ದ ಇಬ್ಬರು ಉದ್ಯಮಿಗಳ ಪರಿಚಯವಾಗಿತ್ತು. ಇವರನ್ನು ನಂಬಿ ಸ್ನೇಹಾ ಲಕ್ಷಾಂತರ ರೂಪಾಯಿ ನೀಡಿದ್ದಾರೆ. ಸಮಯಕ್ಕೆ ಸರಿಯಾಗಿ ಲಾಭದ ಹಣ ನೀಡುವುದಾಗಿ ಉದ್ಯಮಿಗಳು ತಿಳಿಸಿದ್ದು‌ ಸ್ನೇಹಾ ಒಪ್ಪಿಗೆ ಇಂದಲೇ ಹಣ‌ ಹೂಡಿಕೆ ಮಾಡಿದ್ದರು..

[widget id=”custom_html-3″]

ಆದರೆ, ಈಗ ಹಣ ಹಿಂದಿರುಗಿಸದೆ ತಲೆ ಮರಿಸಿಕೊಂಡ ಉದ್ಯಮಿಗಳು ನಟಿಗೆ ಮೋಸ ಮಾಡಿದ್ದಾರೆ ಎಂಬುದಾಗಿ ಅವರೆ ಖುದ್ದಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಉದ್ಯಮಿಗಳ ವಿರುದ್ಧ ಕ್ರ’ಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ಸ್ನೇಹಾ ಅವರು ಹಣ ಹಿಂದಿರುಗಿಸುವಂತೆ ಕೇಳಿದ್ದಾಗ ಹಣ ಕೊಡುವುದಿಲ್ಲ ಎಂದು ಹೇಳಿದ್ದರ‌‌‌ ಜೊತೆಗೆ ಕೊ’ಲೆ ಬೆ’ದ’ರಿಕೆಯನ್ನು ಕೂಡ ಹಾಕಲಾಗಿದೆ. ಪೊಲೀಸರು ದೂ’ರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸದ್ಯ ಸ್ನೇಹಾ ತಮಿಳಿನ ‘ಶಾಟ್​ ಬೂತ್​ 3’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಸದ್ಯ ಪ್ರ’ಕ’ರಣವು ಕಾರ್ಯಾಚರಣೆ ಹಂತದಲ್ಲಿದೆ. ಸ್ನೇಹಾ ಹಣ‌‌ ಹಿಂದಿರುಗುತ್ತಾ, ಉದ್ಯಮಿಗಳು ಹಣ ಮರಳಿಸುತ್ತಾರಾ ಕಾದು ನೋಡಬೇಕಿದೆ.

[widget id=”custom_html-3″]