Advertisements

ಖ್ಯಾತ ನಟಿ ಶ್ರೀಲೀಲಾ ಅವರ ತಾಯಿಯನ್ನ ಹುಡುಕ್ತಿರೋ ಪೊಲೀಸ್ರು.!ಅಸಲಿಗೆ ಆಗಿರೋದೇನು ಗೊತ್ತಾ.?

Cinema

ಕನ್ನಡದ ಖ್ಯಾತ ನಟಿಯಾಗಿ ಇದೀಗ ಮಿಂಚುತ್ತಿರುವ ನಟಿ ಶ್ರೀಲೀಲಾ ಅವರ ತಾಯಿ ಇದೀಗ ವಿವಿ ಒಡೆತನದ ಕ’ಲಹದ ಕುರಿತು ಪೊಲೀಸ್ ಅಧಿಕಾರಿಗಳ ಬಂ’ಧನ ಭೀತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ..ಹೌದು ಇದೀಗ ಮಾಹಿತಿ ತಿಳಿದು ಬಂದ ಪ್ರಕಾರ ಅಲೈನ್ಸ್ ವಿವಿ ಕಾಲೇಜ್ ಒಡೆತನದ ಕುರಿತು ಕ’ಲಹ ಉಂಟಾಗಿದ್ದು, ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಧುಕರ್ ಅಂಗೂರ್ ಹಾಗೂ ಶ್ರೀಲೀಲ ತಾಯಿಯಾದ ಸ್ವರ್ಣಲತಾ ಆರಂಭದಲ್ಲಿ ಇವರಿಬ್ಬರು ಸೇರಿ ಆ ಕಾಲೇಜ್ ಮಾರಾಟ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಹೌದು ಖ್ಯಾತ ರಾಜಕಾರಣಿ ಒಬ್ಬರಿಗೆ ಈ ಕಾಲೇಜ್ ಮಾರಾಟ ಮಾಡಿಸಲು ಸ್ವರ್ಣಲತಾ ಅವರು ಮಧುಕರ್ ಅಂಗೂರ್ ಅವರಿಗೆ ಕುದುರಿಸಿದ್ದರಂತೆ. ಯಾವಾಗ ಈ ವಿಚಾರ ಹೊರ ಬಂದು ಮಧುಕರ್ ಅವರನ್ನ ಆ ಸಂಸ್ಥೆಯಿಂದ ಹೊರ ಹಾಕಿ ಎಂದು ಕೋರ್ಟ್ನಿಂದ ಆದೇಶ ಸಹ ಬಂದಿದೆ.

Advertisements

ಕೋರ್ಟ್ ಆದೇಶದ ಪ್ರಕಾರ ಈ ಮಧುಕರ್ ಅಂಗೂರ್ ಅವರನ್ನು ಸಂಸ್ಥೆಯಿಂದ ಹೊರಹಾಕಲಾಗಿದೆ. ಇದಾದ ಬಳಿಕ ಸೆಪ್ಟಂಬರ್ 10 ನೇ ತಾರೀಕು ಅಂಗೂರ್ ಮಧುಕರ್ ಮತ್ತು ಸ್ವರ್ಣಲತಾ ಅವರು ಒಟ್ಟಿಗೆ 7 ಜನರ ಜೊತೆ ಮಾ-ರಕ’ಸ್ತ್ರಗಳ ಮೂಲಕ ಕಾಲೇಜಿಗೆ ಎಂಟ್ರಿ ಕೊಟ್ಟಿದ್ದಾರೆ. ವಿವಿ ಒಡೆತನದ ವಿಚಾರವಾಗಿ ಅಡ್ಮಿನ್ಸ್ ಬ್ಲಾಕ್ ಮೂಲಕ ಕಾಲೇಜಿಗೆ ಎಂಟ್ರಿ ಕೊಟ್ಟಿದ್ದಾರೆ. ನಂತರ ಅಲ್ಲಿಯ ಸಿಬ್ಬಂದಿ ಹಾಗೆ ಆ ಕಾಲೇಜ್ ವಿದ್ಯಾರ್ಥಿಗಳ ನಡುವೆ ಗ’ಲಾಟೆ ಮಾಡಿಕೊಂಡಿದ್ದು, ನಂತರ ಎಲ್ಲರನ್ನೂ ಭ’ಯಭೀ’ತರನ್ನಾಗಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕಾಲೇಜು ನಮ್ಮದು ಎಂದು ಮಾ’ರಕಾ-ಸ್ತ್ರಗಳ ಮೂಲಕ ಎಂಟ್ರಿಕೊಟ್ಟ ಸ್ವರ್ಣ ಲತಾ ಮತ್ತು ಅಂಗೂರ್ ಮಧುಕರ್ ಅವರ ವಿರುದ್ಧ ತನಿಖೆ ನಡೆಸುವಂತೆ ಅವರ ಮೇಲೆ ದೂರು ಸಹ ದಾಖಲಾಗಿದೆ ಎಂದು ಹೇಳಲಾಗುತ್ತಿದೆ.

ಹೌದು ಈ ಎಲ್ಲಾ ಗ’ಲಾಟೆಯ ಬಳಿಕ ಅದೇ ಅಲಯನ್ಸ್ ವಿಬಿ ಕಾಲೇಜಿನ ಯುನಿವರ್ಸಿಟಿ ರಿಜಿಸ್ಟರ್ ಡಾಕ್ಟರ್ ನಿವೇದಿತಾ ಮಿಶ್ರಾ ಅವರು ಆನೇಕಲ್ ಪೊಲೀಸ್ ಠಾಣೆಗೆ ದೂರ ನೀಡಿದ್ದು ಅಲ್ಲಿಗೆ ಬಂದು ಗ’ಲಾಟೆ ಮಾಡಿದ ಏಳು ಜನರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದ್ದಾರಂತೆ. ಇದಾದ ಬೆನ್ನಲ್ಲೇ ಪೊಲೀಸರು ಚುರುಕಿನ ತನಿಖೆ ನಡೆಸಿ ನಟಿ ಶ್ರೀಲಿಲಾ ಅವರ ತಾಯಿ ಹುಡುಕಾಟದಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದು ಅತ್ತ ಸ್ವರ್ಣಲತಾ ಅವರು ಪರಾರಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..