Advertisements

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ತೇಜಸ್ವಿನಿ ಪ್ರಕಾಶ್! ಹುಡುಗ ಯಾರು?

Cinema

ನಮಸ್ಕಾರ ವೀಕ್ಷಕರೆ ಮೊನ್ನೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸುಳಿವನ್ನು ಬಿಟ್ಟುಕೊಟ್ಟ ತೇಜಸ್ವಿ ಪ್ರಕಾಶ್ ಅವರು ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದಾರೆ ಹೌದು ತೇಜಸ್ವಿ ಪ್ರಕಾಶ್ ಅವರು ಇಂದು ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರ ತಮ್ಮ ಅರಿಶಿನ ಶಾಸ್ತ್ರದ ಫೋಟೋಗಳನ್ನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡು ತಮ್ಮ ಸುಳಿವನ್ನು ಬಿಟ್ ಕೊಟ್ಟಿದ್ದರು

Advertisements

ಇನ್ನು ಅದರಂತೆಯೇ ತಮ್ಮ ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿರುವ ತೇಜಸ್ವಿನಿ ಪ್ರಕಾಶ್ ಅವರು ತುಂಬಾನೇ ಖುಷಿಯಾಗಿದ್ದಾರೆ ತೇಜಸ್ವಿನಿ ಪ್ರಕಾಶ್ ಅವರು ಅದ್ದೂರಿಯಾಗಿ ಅಲಂಕೃತಗೊಂಡ ಮಂಟಪದಲ್ಲಿ ರಾಣಿಯಂತೆ ಕಂಗೊಳಿಸುತ್ತಿದ್ದರು ರಾಣಿಯಂತೆ ಅಲಂಕೃತಗೊಂಡು ತೇಜಸ್ವಿನಿ ಪ್ರಕಾಶ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಇನ್ನು ಈ ವಿವಾಹ ಕಾರ್ಯಕ್ರಮಕ್ಕೆ ಕಿರುತೆರೆ ಕಲಾವಿದರು ಸೇರಿದಂತೆ ಅವರ ಸ್ನೇಹಿತರು ಮತ್ತು ಕುಟುಂಬದವರು ಭಾಗಿಯಾಗಿ ನವವಧೂವರರನ್ನು ಶುಭ ಹಾರೈಸಿದ್ದಾರೆ

ಹೌದು ತೇಜಸ್ವಿನಿ ಪ್ರಕಾಶ್ ಅವರ ಮದುವೆ ಕಾರ್ಯಕ್ರಮದಲ್ಲಿ ಕೆಲವೇ ಕೆಲವು ಆಪ್ತರು ಹಾಗೂ ಕುಟುಂಬದವರು ಮಾತ್ರ ಭಾಗಿಯಾಗಿ ತೇಜಸ್ವಿನಿ ಮತ್ತು ಪ್ರಕಾಶ್ ಅವರ ವೈವಾಹಿಕ ಜೀವನಕ್ಕೆ ಶುಭ ಹಾರೈಸಿ ಶುಭ ಹಾರೈಸಿ ಆಶೀರ್ವಾದವನ್ನು ಮಾಡಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ