ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಅಪಾರ ನೋವುಂಡು, ನೋವಿನ ಮಧ್ಯೆಯೇ ಬದುಕಿಗಾಗಿ ಬಣ್ಣ ಹಚ್ಚಿ ನಂತರದ ದಿನಗಳಲ್ಲಿ ಬಣ್ಣವಿಲ್ಲದೇ ತಾನಿಲ್ಲ ಎಂಬಷ್ಟರ ಮಟ್ಟಿಗೆ ಕಲಾಬದುಕನ್ನು ಮೈಗೂಡಿಸಿಕೊಂಡ ನಟಿ ಉಮಾಶ್ರಿಯ ಬದುಕಿನ ನೋವಿನ ಕತೆ ನಿಮ್ಮ ಮುಂದೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಹೆತ್ತವರನ್ನು ಕಳೆದುಕೊಂಡು ತಂದೆ ತಾಯಿಯ ಪ್ರೀತಿಯಿಂದ ವಂ’ಚಿತರಾದವರು ಉಮಾಶ್ರಿ. ತಂದೆತಾಯಿಯನ್ನು ಕಳೆದುಕೊಂಡ ಬಳಿಕ ದೊಡ್ಡಮ್ಮನ ಆಶ್ರಯದಲ್ಲಿ ಉಮಾಶ್ರೀ ಬೆಳೆಯುತ್ತಾರೆ. ಉಮಾಶ್ರೀಯನ್ನು ಅವರ ದೊಡ್ಡಮ್ಮ ಬೆಂಗಳೂರಿಗೆ ಕರೆದುಕೊಂಡು ಬರದಿದ್ರೆ, ಅವರ ಬದುಕು ಏನಾಗುತ್ತಿತ್ತೋ ಅಂತ ಉಮಾಶ್ರೀಯವರೇ ಕಳವಳ ವ್ಯಕ್ತಪಡಿಸಿದ್ದಾರೆ.
[widget id=”custom_html-3″]

ಇನ್ನು ಕಾಲೇಜಿನಲ್ಲಿ ಓದುವಾಗ ಪ್ರೀತಿ ಪ್ರೇಮ ಅಂತ ಎಲ್ಲ ಹುಡುಗಿಯರಂತೆ ಪ್ರೇಮದ ಬಲೆಯಲ್ಲಿ ಸಿಲುಕಿಕೊಂಡು ತನ್ನ ಬದುಕನ್ನು ತಾನೇ ಹಾ’ಳು ಮಾಡಿಕೊಂಡೆ ಅಂತ ಈಗಲೂ ಉಮಾಶ್ರೀ ಅವರು ಕೊರಗುತ್ತಾರೆ.
ಇನ್ನು ಉಮಾಶ್ರೀ ಪ್ರೇಮಕತೆ ಮನೆಯಲ್ಲಿ ದೊಡ್ಡಮ್ಮ ದೊಡ್ಡಪ್ಪನಿಗೆ ಗೊತ್ತಾಗುತ್ತೆ. ಬಳಿಕ ಅವರು ಹೊ’ಡೆ’ದು ಎಷ್ಟೇ ಬುದ್ದಿ ಹೇಳಿದ್ರೂ ಕೇಳದೇ ತಾನೂ ಪ್ರೀತಿಸಿದ ಹುಡುಗನನ್ನೇ ಮದುವೆಯಾಗುತ್ತೇನಂತ ಪಟ್ಟು ಹಿಡಿದು ಉಮಾಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಮೊದಮೊದಲು ಎಲ್ಲಾ ಚೆನ್ನಾಗಿತ್ತು, ಆದ್ರೆ ಹೋಗ್ತಾ ಹೋಗ್ತಾ ಉಮಾಶ್ರೀಯವರ ಗಂಡನಿಗಿದ್ದ ದು’ಶ್ಚ’ಟಗಳ ಪರಿಚಯ ಉಮಾಶ್ರೀ ಅವರಿಗಾಗುತ್ತೆ.
[widget id=”custom_html-3″]

ಜೊತೆಗೆ ಅವರ ಸೌಂದರ್ಯಕ್ಕೆ ತಾನೂ ಮಾರು ಹೋಗಬಾರದಿತ್ತು ಎಂಬ ಅನಿಸಿಕೆಯೂ ಮೂಡುತ್ತೆ. ಇಷ್ಟೇ ಅಲ್ಲ ಅವರ ಗಂಡನಿಗೆ ಯಾವ ದುಡಿಮೆ ಸಹ ಇರುವುದಿಲ್ಲ. ಹೆಂಡತಿಯನ್ನು ಹೊ’ಡೆಯುವುದು ಬ’ಡಿಯುವುದು ಹಿಂ’ಸಿ’ಸುವುದನ್ನು ಬಿಟ್ಟು ಆತ ಬೇರೇನು ಮಾಡ್ತಾಯಿರಲಿಲ್ಲ. ಇನ್ನು ಉಮಾಶ್ರೀ ಮತ್ತು ಅವರ ಗಂಡ ಬೇರೆ ಮನೆ ಮಾಡ್ತಾರೆ. ಆಗಲೂ ಸಹ ಗಂಡ ಯಾವುದೇ ಕೆಲಸ ಮಾಡದೇ ಸುಮ್ಮನೇ ಕಾಲ ಹರಣ ಮಾಡಿಕೊಂಡಿರುತ್ತಾರೆ. ಅಷ್ಟೊತ್ತಿಗಾಗಲೇ ಒಂದು ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದ ಉಮಾಶ್ರೀ ಇನ್ನೊಂದು ಮಗುವನ್ನು ಹೊಟ್ಟೆಯಲ್ಲಿ ಹೊತ್ತಿದ್ದರು. ಗರ್ಭಿಣಿಯಾದಗಲೇ ಕಷ್ಟಪಟ್ಟು ಗಂಡನನ್ನು ಸಾಕುತ್ತಿದ್ದರು. ಪರಿಸ್ಥಿತಿ ಹೀಗೆಯಿದ್ದಿದ್ರೆ ಬಹುಶಃ ಉಮಾಶ್ರೀ ಗಂಡನ ಬಿಡುವ ನಿರ್ಧಾರಕ್ಕೆ ಬರುತ್ತಿರಲಿಲ್ಲವೇನೋ..
[widget id=”custom_html-3″]

ಅವರ ಗಂಡ ಇನ್ನೊಂದು ಮದುವೆಯಾಗಿ ಹೆಂಡತಿಯನ್ನು ಮನೆಗೆ ಕರೆದುಕೊಂಡು ಬರ್ತಾನೆ ಆಕೆಯನ್ನು ಕೂಡ ಉಮಾಶ್ರೀಯೇ ಸಾಕುವ ಪರಿಸ್ಥಿತಿ ಬರುತ್ತದೆ. ಅಲ್ಲಿಗೆ ವೈ’ವಾಹಿಕ ಜೀವನದಿಂದ ಸಂಪೂರ್ಣವಾಗಿ ಮುಕ್ತಳಾಗುವತ್ತ ಉಮಾಶ್ರೀ ಧೃಢ ನಿರ್ಧಾರ ಮಾಡ್ತಾರೆ. ಇದಾದ ಬಳಿಕ ಊರವರ ನಿಂ’ದನೆ ಅ’ಪ’ವಾಧಗಳಿಂದ ಬೇಸತ್ತು, ಗಂಡನ ಬಿಟ್ವವಳು ಎಂಬ ವ್ಯಂ’ಗ್ಯದಿಂದ ಬೇಸರಗೊಂಡು, ತು’ಮ’ಕೂರಿನತ್ತ ಪ್ರಯಾಣ ಬೆಳೆಸ್ತಾರೆ. ಅಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಾ, ಬಣ್ಣದ ಬದುಕಿನ ಗೀಳಿಗೆ ಬಿ’ದ್ರು. ನೋವಲ್ಲಿ ಬದುಕು ನಡೆಸೋದಕ್ಕೆ ಬಣ್ಣ ಹಚ್ಚಿದ್ದ ಉಮಾಶ್ರೀ ಇವತ್ತು ತನ್ನ ಸುಂದರ ಬದುಕನ್ನು ಅದೇ ಬಣ್ಣದಲ್ಲಿ, ಅಂದ್ರೆ ನಟನೆಯಲ್ಲಿ ರೂಪಿಸಿಕೊಂಡಿದ್ದಾರೆ..