Advertisements

ಅತ್ಯಂತ ಬ್ಯುಸಿ ನಟಿಯಾಗಿದ್ದ ವಿಜಯಲಕ್ಷ್ಮಿಗೆ ಈ ಪರಿಸ್ಥಿತಿ ಬರಲು ಕಾರಣವೇನು ಗೊತ್ತಾ? ನಿಜಕ್ಕೂ ಇವರ ಬಾಳಲ್ಲಿ ಆಗಿದ್ದೇನು..

Cinema

ಸಾಧನೆಯ ಶಿಖರ ಏರಿದ್ದ ಆ ನಟಿ ಬದುಕು ಇವತ್ತು ವಿ’ವಾದಗಳ ಸು’ಳಿಯಲ್ಲಿ ಸಿ’ಲುಕಿಕೊಂಡಿದೆ. ಸಮ’ಸ್ಯೆಗಳ ಸಾಗರದಲ್ಲಿ ಒಂದು ಕಾಲದ ಪ್ರಸಿದ್ಧ ನಟಿ ಮುಳುಗಿ ಹೋಗಿದ್ದಾರೆ. ಅಷ್ಟಕ್ಕೂ ಆ ನಟಿ ಯಾರು ಗೊತ್ತಾ? ಆ ದು’ರಂ’ತ ನಾಯಕಿ ಬೇರೆಯಾರು ಅಲ್ಲ, ಹುಟ್ಟಿನಿಂದಲೇ ಸೌಂದರ್ಯವನ್ನು ತುಂಬಿ ಹುಟ್ಟಿದ್ದ ಸ್ಪುರದ್ರೂಪಿ ಚೆಲುವೆ ವಿಜಯಲಕ್ಷ್ಮಿ ಮೂಲತಃ ಚೆನೈನವರಾದ ವಿಜಯಲಕ್ಷ್ಮಿ ಪ್ರಜ್ವಲಿಸಿದ್ದು ಮಾತ್ರ ಕನ್ನಡ ಸಿನಿಮಾದಲ್ಲಿ, ವಕೀಲೆಯಾಗಬೇಕೆಂಬ ಆಸೆ ಹೊತ್ತಿದ್ದ ವಿಜಯಲಕ್ಷ್ಮಿ ಅವರಿಗೆ ಅವಕಾಶ ಮನೆಬಾಗಿಲು ತಟ್ಟಿದ್ದರಿಂದ ಸಿನಿಲೋಕಕ್ಕೆ ಪದಾರ್ಪಣೆ ಮಾಡಿದ್ದರು. ಹೌದು ಟಿಎಸ್ ನಾಗಭರಣ ಅವರು ನಾಗಮಂಡಲ ಸಿನಿಮಾಕ್ಕೆ ನಾಯಕನಟಿಯನ್ನು ಹುಡುಕುತ್ತಿದ್ದಾಗ ಗೆಳೆಯೋರ್ವರ ಸಲಹೆಯಂತೆ ಕಣ್ಣಿಗೆ ಬಿದ್ದ ರೂಪವತಿಯೇ ವಿಜಯಲಕ್ಷ್ಮಿ..

[widget id=”custom_html-3″]

Advertisements

ನಾಗಮಂಡಲ ಸಿನಿಮಾದಲ್ಲಿ ವಯಸ್ಸಿಗೆ ಮೀರಿದ ತೂಕದ ಪಾತ್ರ ಮಾಡಿ ಸಿನಿರಸಿಕರ ಬಾಯಲ್ಲಿ ಸೈ ಎನಿಸಿಕೊಂಡ್ರು. ಜೊತೆಗೆ ಮೊದಲ ಸಿನಿಮಾದಲ್ಲಿ 17ನೇ ವಯಸ್ಸಿಗೆ ಫಿಲ್ಮ್ ಫೇರ್ ಅವಾರ್ಡ್ ಮುಡಿಗೇರಿಸಿಕೊಂಡ್ರು. ಬಳಿಕ ಸ್ವಸ್ತಿಕ್, ಹಬ್ಬ, ಸೂರ್ಯವಂಶ, ಜೋಗುಳ, ಕನಕಾಂಬರಿ ಸಾಲು ಸಾಲು ಚಿತ್ರದಲ್ಲಿ ಅಭಿನಯಿಸಿ ಒಂದೇ ವರ್ಷದಲ್ಲಿ ಉತ್ತುಂಗವನ್ನೇರಿಬಿಟ್ರು. ಜೊತೆಗೆ ತೆಲುಗು. ತಮಿಳು, ಮಲಯಾಳಂ ಸಿನಿಮಾದಲ್ಲಿಯೂ ನಟಿಸಿ ಅಲ್ಲಿಯೂ ಬೇಷ್ ಎನಿಸಿಕೊಂಡು ಬಹುಬೇಗ ಬಹು ಬೇಡಿಕೆಯ ಚತುರ್ಭಾಷಾ ನಟಿಯಾದರು ವಿಜಯಲಕ್ಷ್ಮಿ.. ಆದರೆ 2005, 2006ರಿಂದ ವಿ’ವಾದಗಳ ಸು’ಳಿ’ಯಲ್ಲಿ ಸಿಲುಕಿಕೊಂಡು ಬದುಕಿನಲ್ಲಿ ನೋ’ವಿನ ಮುಖ ನೋಡಲಿಕ್ಕೆ ಶುರು ಮಾಡಿದ್ರು ಅದೇ ಸಮಯದಲ್ಲಿ ತಂದೆಯನ್ನು ಕಳೆದುಕೊಂಡು ಮಾ’ನ’ಸಿಕವಾಗಿ ಕು’ಗ್ಗಿದ್ರು.

[widget id=”custom_html-3″]

ಆ ವೇಳೆಯೇ ಮಜಾಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ಅವರ ಜೊತೆ ನಡೆಯಬೇಕಿದ್ದ ಎಂಗೇಜ್‌ಮೆಂಟ್ ಸಹ ಮುರಿದುಬಿತ್ತು ಅಂತ ಹೇಳಲಾಗ್ತಿತ್ತು, ಇದರಿಂದಲೂ ಅಪಾರ ವಿವಾದದಲ್ಲಿ ಸಿಲುಕಿಕೊಂಡ್ರು. ನಂತರ ಸೀಮನ್ ಎಂಬುವ ತಮಿಳುನಾಡಿನ ರಾಜಕಾರಣಿ ಜೊತೆ ಒಡನಾಟವಿತ್ತು ಅಂತ ಹೇಳಲಾಗ್ತಿತ್ತು, ಕೆಲದಿನಗಳ ಬಳಿಕ ಸೀಮನ್ ಅವರು ವಂ’ಚನೆ ಮಾಡಿದ್ದಾರೆ ಅಂತ ಆರೋಪದ ಪಟ್ಟಿಯನ್ನೇ ವಿಜಯಲಕ್ಷ್ಮಿ ಅವರು ಮಾಡಿದ್ರು, ಇದರಿಂದ ಮತ್ತಷ್ಟು ಬಿ’ಸಿ ಬಿ’ಸಿ ಚರ್ಚೆಗೆ ಕಾರಣವಾದ್ರು.. ನಂತರ ವಿಜಯಲಕ್ಷ್ಮಿ ಅವರ ಅಕ್ಕನ ಆರೋಗ್ಯ ಹದಗೆಟ್ಟು ಆರ್ಥಿಕ ಸಹಾಯಕ್ಕೆ ವೀ’ಡಿ’ಯೋ ಮಾಡಿ ಬಿಡ್ತಾರೆ, ಅದಾದ ಬಳಿಕವೂ ಮತ್ತೆ ವಿಜಯಲಕ್ಷ್ಮಿ ಅವರ ಮೇಲಿನ ವಿ’ವಾದಗಳು ಕಡಿಮೆಯಾಗಲೇಯಿಲ್ಲ..

[widget id=”custom_html-3″]


ಒಂದು ಕಾಲದಲ್ಲಿ ಒಂದೇ ವರ್ಷದಲ್ಲಿ ಅನಂತ್‌ನಾಗ್, ವಿಷ್ಣುವರ್ಧನ್, ರಾಮ್‌ಕುಮಾರ್, ಅಂತಹ ದೊಡ್ಡ ದೊಡ್ಡ ನಟರ ಜೊತೆಯಾಗಿ ನಟಿಸಿ ಸಾಕಷ್ಟು ಹೆಸರು ಮಾಡಿ ಸೌಂದರ್ಯಕ್ಕೆ ತಕ್ಕುದಾದ ಪ್ರತಿಭೆಯಿಂದ ಪ್ರಗತಿ ಗಳಿಸಿದ್ದ ವಿಜಯಲಕ್ಷ್ಮಿ ಅವರ ಬದುಕು ಈಗ ಸಮಸ್ಯೆಗಳ ಸು’ಳಿಯಲ್ಲಿ ಸಿ’ಲುಕಿಕೊಂಡಿದೆ. ವಿಜಯದ ಉತ್ತುಂಗದಲ್ಲಿದ್ದ ನಟಿಯ ಬದುಕಲ್ಲಿ ವಿಧಿ ಸ್ವಲ್ಪವೂ ಕನಿಕರ ತೋರದೇ ಕ್ರೂ’ರ’ತೆಯ ಅ’ಟ್ಟ’ಹಾಸ ಮೆರದದ್ದು ಸುಳ್ಳಲ್ಲ.. ಅ’ಹಂಕಾರ, ಸಹ ಕಲಾವಿದರೊಂದಿಗೆ ಈ ಎಲ್ಲ ವಿಚಾರಳಿಂದ ವಿಜಯಲಕ್ಷ್ಮಿ ಅವರ ಅರಳಿದ ಹೂವಂತಿದ್ದ ಬದುಕು ಮುದುಡುವ ತಾವರೆಯಾಯಿತು ಅಂತ ಅನೇಕರು ಹೇಳ್ತಾರೆ.. ಅದೇನೇ ಇರಲಿ ವಿಜಯಲಕ್ಷ್ಮಿ ಅವರ ಬದುಕು ಮತ್ತೆ ಮೊದಲಿನಂತಾಗಲಿ ಅವರ ಸಮಸ್ಯೆಗಳು ಆದಷ್ಟು ಬೇಗ ತೀರಲಿ ಅದ್ಭುತ ಕಲಾವಿದೆ ಮತ್ತಷ್ಟು ಸಿನಿಮಾಗಳಲ್ಲಿ ನಟಿಸಿ ಅವರ ಬದುಕು ಹಸನಾಗಲಿ ಅಂತ ಹಾರೈಸೋಣ..