ನಮಸ್ತೆ ಸ್ನೇಹಿತರೆ, ಸಿನಿಮಾ ಹಾಗು ಸಿನಿಮಾ ನಟ ನಟಿಯರಿಗೆ ಸಂಬಂಧಿಸಿದ ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈ’ರ’ಲ್ ಆಗಿ ಎಲ್ಲರ ಗಮನವನ್ನು ಸೆಳೆಯುತ್ತವೆ. ಎಲ್ಲೋ ಒಬ್ಬ ನಟ ಮತ್ತು ನಟಿ ಸಿನಿಮಾ ರಂಗದಲ್ಲಿ ಅವಕಾಶವಿಲ್ಲದೇ ರಸ್ತೆಯ ಬದಿಯಲ್ಲಿ ಹೋಟೆಲ್ ಮಾಡುತ್ತಿರುವುದಾಗಿ, ಇನ್ಯಾರೋ ನಟ ಸಿನಿಮಾ ರಂಗವನ್ನು ಬಿಟ್ಟು ಕೃಷಿಯನ್ನು ಮಾಡುತ್ತಿರುವುದಾಗಿ ಸುದ್ದಿಗಳಾದಾಗ ಸಹಜವಾಗಿ ಎಲ್ಲರ ಗಮನ ಅತ್ತ ಹರಿದುಬಿಡುತ್ತದೆ.. ಅಂತಹದ್ದೇ ಸುದ್ದಿ ಕೆಲವು ದಿನಗಳ ಹಿಂದೆ ಕೂಡ ಹರಿದಾಡಿತ್ತು. ಅದು ಕೂಡ ಒಬ್ಬ ನಟಿ ಕುರಿತಾಗಿ..

ಬಾಲಿವುಡ್ ಹಾಗು ದಕ್ಷಿಣ ಭಾರತ ಸಿನಿಮಾದಲ್ಲಿ ಗುರುತಿಸಿಕೊಂಡಿರುವ ಈ ನಟಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ರಣವಿಕ್ರಮ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ನಟಿಸಿದ್ದಾರೆ. ಈ ನಟಿಯ ಕುರಿತಾಗಿ ಒಂದು ವಿಷಯ ಎಲ್ಲರನ್ನು ದಂಗಾಗಿಸಿತ್ತು.. ಈ ನಟಿ ಮಾರುಕಟ್ಟೆ ಒಂದರಲ್ಲಿ ಹಳೆಯ ವಸ್ತ್ರ ಧರಿಸಿ ಗುರುತೇ ಸಿಗದಂತೆ ಒಬ್ಬ ಸಾಮಾನ್ಯ ಬಡ ಮಹಿಳೆಯ ರೀತಿ ತರಕಾರಿ ಮಾರುತ್ತಿರುವ ಪೊಟೊಗಳು ವೈ’ರ’ಲ್ ಆಗಿ ನೆಟ್ಟಿಗರು ನಟಿಗೆ ಇಂತಹ ಪರಿಸ್ಥಿತಿ ಬರಬಾರದಾಗಿತ್ತು ಎಂದು ಕರುಣೆ ತೋರಿಸಿದ್ದು ಕೂಡ ನಡೆದಿತ್ತು.. ಆಗಾದ್ರೆ ಯಾರು ಆ ನಟಿ ಏನದು ಕಥೆ ಅಂದರೆ.

ಆ ನಟಿ ಮತ್ಯಾರು ಅಲ್ಲಾ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಭಿನಯದ ರಣವಿಕ್ರಮ ಸಿನಿಮಾದಲ್ಲಿ ನಟಿಸಿದ ಹಾ’ಟ್ ಬ್ಯೂಟಿ ಅದಾ ಶರ್ಮಾ.. ಹೌದು ಬಾಲಿವುಡ್ ಈ ನಟಿ ಮಾರುಕಟ್ಟೆ ಒಂದರಲ್ಲಿ ಅರಿದ ಕೊ’ಳ’ಕು ಬಟ್ಟೆ ಧರಿಸಿ ತರಕಾರಿ ಮಾರುತ್ತಿರುವ ಪೋಟೊ ವೈ’ರಲ್ ಆಗಿತ್ತು. ಗ್ಲಾಮರ್ ಗೊಂಬೆ ರೀತಿ ಮಿಚಿದ್ದ ಅದಾ ಶರ್ಮಾ ಅವರಿಗೆ ಇಂತಹ ಪರಿಸ್ಥಿತಿ ಬಂದದ್ದಾದರು ಏಕೆ ಎಂಬುದು ಹಲವರ ಪ್ರಶ್ನೆಯಾಗಿತ್ತು..

ಇದಾದ ನಂತರ ತಿಳಿದದ್ದು ಏನೆಂದರೆ ಅದಾ ಶರ್ಮಾ ಒಂದು ಬಾಲಿವುಡ್ ಸಿನಿಮಾದ ಸ್ಕ್ರೀನ್ ಟೆಸ್ಟ್ ಗಾಗಿ ಆ ರೀತಿ ಡಿಗ್ಲಾಮರ್ಸ್ ರೀತಿ ನಾನು ನಟಿಸಲು ಸಿದ್ದ ಎಂಬುದನ್ನು ತೋರಿಸಿದ್ದರು. ಆಕೆಯ ಮೇಕಪ್ ಇಲ್ಲದ ಈ ಸಾಮಾನ್ಯ ಗೆಟಪ್ ನಲ್ಲಿ ಅವರು ಅದಾ ಶರ್ಮಾ ಎಂದು ಗುರುತಿಸಲು ಕೂಡ ಸಾಧ್ಯವಿಲ್ಲದಷ್ಟು ಡಿಪ್ರೆಂಟ್ ಲುಕ್ ನಲ್ಲಿ ಅದಾ ಅವರು ಕಾಣಿಸಿಕೊಂಡಿದ್ದರು.. ಇದನ್ನೇ ಕೆಲವರು ನಟಿಗೆ ಎಂತಹ ಸ್ಥಿತಿಗೆ ಬಂದಿದ್ದಾರೆ ನೋಡಿ ಎಂದು ಪೋಸ್ಟ್ ಮಾಡಿದ್ದರು. ಆದರೆ ವಾಸ್ತವವಾಗಿ ಅಲ್ಲಿ ನಡೆದದ್ದೇ ಬೇರೆ ಅದಾ ಶರ್ಮಾಗೆ ಅಂತಹ ಪರಿಸ್ಥಿತಿ ಬಂದಿಲ್ಲ.. ಆಕೆಯ ಕೆಲವು ಪ್ರಾಜೆಕ್ಟ್ ಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.