Advertisements

ಹಳ್ಳಿಗೆ ಬಂದು ಹೊಲ ಹಸು ಕೆಲಸ ಮಾಡ್ತಿರುವ ಕನ್ನಡದ ಖ್ಯಾತ ನಟಿ.. ಕಾರಣ ಏನು ಗೊತ್ತಾ?

Cinema

ಕನ್ನಡದ ಹೆಸರಾಂತ ನಟಿ ಹಳ್ಳಿ ರಂಭೆ ಸ್ಯಾಂಡಲ್​ವುಡ್​ನ ಗೊಂಬೆ.. ಅಬ್ಬಾ.. ಈಕೆಯ ಅಂದಕ್ಕೆ ಸೋಲದವರಿಲ್ಲ, ಸೌಂದರ್ಯಕ್ಕೆ ಮಾರು ಹೋಗದವರಿಲ್ಲ, ಹಾ ಹಾ ಈಕೆ ಮತ್ಯಾರು ಅಲ್ಲ, ಅವರೇ ಪರ್​ಪಂಚಾನೇ ಒಂದು ರೌಂಡು ಹಾಕಿಬಂದ್ರೂ ಇಂತಹ ಚೆಲುವೆ ಸಿಗೋದಿಲ್ಲ, ಇವಳ ಅಂದ ನೋಡೋಕೆ ಎರಡು ಕಣ್ಣು ಸಾಲೋದಿಲ್ಲ, ಬಹುಶಃ ಈಗ ನಿಮಗೆ ಯಾರು ಅಂತ ಗೊತ್ತಾಗಿರಬೇಕು. ಗೆಸ್ ಮಾಡ್ತಿದ್ರೆ ಉತ್ತರ ಸರೀನಾ ಅಂತ ನೋಡಿಬಿಡಿ., ನಿಮ್ಮ ಊಹೆ ಅದಿತಿ ಪ್ರಭುದೇವ ಅಂದ್ರೆ ಸತ್ಯ.
ಅದಿತಿ ಸಿನೆಮಾದಲ್ಲಿ ಮಾ’ಡೆಲ್ ಆಗಿ ಮಿಂ’ಚೋ’ದಕ್ಕೂ ಸೈ, ಹಳ್ಳಿಯಲ್ಲಿ ಮನೆ ಕೆಲಸ ಮಾಡೋದಕ್ಕೆ ಸಹ ಸೈ ಅಂತ ಅನಿಸಿಕೊಂಡಿದ್ದಾರೆ. ಹೌದು. ಈಗ ಅದಿತಿ ಪ್ರಭುದೇವ ಹಳ್ಳಿಯಲ್ಲಿ ತನ್ನ ಅಜ್ಜಿ ಮನೆಯಲ್ಲಿ ಹಾಲ ಕರೆಯುತ್ತಿರುವ ಹಾಗೂ ಮನೆ ಕೆಲಸ ಮಾಡುತ್ತಿರುವ ಫೋಟೋ ವೈ’ರೆ’ಲ್ ಆಗಿದೆ.

Advertisements

ಅಂದಹಾಗೇ ಇದು ಫೋಟೋಗೋಸ್ಕರ ಮಾಡಿರುವ ಕೆಲಸ ಅಲ್ಲ ಅಂತ ಸ್ಪಷ್ಟವಾಗಿ ಗೊತ್ತಾಗ್ತದೆ. ಕೆಲಸ ಬಲ್ಲವರೇ ಈ ರಿತಿ ಕೆಲಸ ಮಾಡೋಕೆ ಸಾಧ್ಯ. ಅದಿತಿ ಪ್ರಬುದೇವಗೆ ಸಿನಿಮಾ ಕ್ಷೇತ್ರದಲ್ಲಿ ಕೈತುಂಬಾ ಕೆಲಸವಿದೆ ಸ್ಟಾರ್ ನಟಿಯರಲ್ಲಿ ಒಬ್ಬರು ಎನ್ನುವ ಪಟ್ಟವಿದೆ. ಆದರೂ ಸಹ ಈಗಲೂ ತನ್ನ ಅಜ್ಜಿ ಮನೆಗೆ ಹೋದಾಗ ಈ ರೀತಿ ಮನೆಯಲ್ಲಿ ಒಬ್ಬರಂತೆ ಎಲ್ಲಾ ಕೆಲಸವನ್ನು ಮಾಡುತ್ತಾರೆ.. ಹೌದು ಅದೇ ರೀತಿ ಈ ಬಾರಿ ಊರಿಗೆ ಹೋದ ಸಮಯದಲ್ಲಿ ಕೊಟ್ಟಿಗೆಯ ಕೆಲಸ ಮಾಡಿ ಹಾಲು ಕರೆದು ನಂತರ ಸೌದೆ ಒಲೆಯಲ್ಲಿ ಅಡುಗೆ ಮಾಡಿ ಎಲ್ಲರಿಗೂ ಕೊಟ್ಟು ನಂತರ ಹೊಲಕ್ಕೆ ತೆರಳಿ ಅಲ್ಲಿ ಟ್ರ್ಯಾಕ್ಟರ್ ನಲ್ಲಿ ಹೊಲ ಉಳುಮೆಯನ್ನೂ ಸಹ ಮಾಡಿದ್ದಾರೆ

ಹೌದು ಆ ನಟಿ ಮತ್ಯಾರೂ ಅಲ್ಲ ಅಧಿತಿ ಪ್ರಭುದೇವ.. ಹೋ ಇವರ್ಯಾಕೆ ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಅನ್ನೋ ಪ್ರಶ್ನೆ ಮೂಡೋದು ಸಹಜ.. ಹೌದು ನಟಿ ಅದಿತಿ ಪ್ರಭುದೇವ ಸದ್ಯ ತಮ್ಮ ಹೊಲದಲ್ಲಿ ಟ್ರ್ಯಾಕ್ಟರ್ ಮೂಲಕ ಹೊಲ ಉಳುಮೆ ಮಾಡುತ್ತಿದ್ದು ಹೊಲದ ಕೆಲಸವಷ್ಟೇ ಅಲ್ಲ ಹಸುಗಳ ಕೊಟ್ಟಿಗೆಯಲ್ಲಿ ಸ’ಗ’ಣಿ ಎತ್ತಿ ಕಸ ಗುಡಿಸಿ ಹಸುಗಳಿಗೆ ತಿಂಡಿ ಹಾಕಿ ಹಾಲು ಕರೆದು ಪಕ್ಕಾ ಹಳ್ಳಿಗರು ಮಾಡುವಂತೆಯೇ ಎಲ್ಲಾ ಕೆಲಸಗಳನ್ನು ಮಾಡಿ ಹಾಲನ್ನೂ ಸಹ ಸರಾಗವಾಗಿ ಕರೆದು ಹಾಲು ಹಾಕುತ್ತಿದ್ದಾರೆ..