Advertisements

ಮದುವೆಯಾಗಿ ಕೇವಲ ಒಂದೇ ತಿಂಗಳಿಗೆ ಈ ಹೆಂಡ್ತಿ ಗಂಡನಿಗೆ ಏನ್ಮಾಡಿದ್ದಾಳೆ ಗೊತ್ತಾ? ಪೊಲೀಸರು ತಿಪ್ಪರ್ಲಾಗ ಹಾಕಿದ್ರೂ ಕಂಡು ಹಿಡಿಯಲು ಆಗಿರಲಿಲ್ಲ..

Kannada Mahiti

ಕಳೆದ ಒಂದೂವರೆ ವರ್ಷದಿಂದ ಒಡಿಶಾ ರಾಜ್ಯದಲ್ಲಿ ಈ ಕೇ’,ಸ್ ಸಂಚಲನ ಸೃಷ್ಠಿಸಿದೆ.. ಇನ್ನೊಬ್ಬರಿಗೆ ದುಡಿಯುತ್ತಿದ್ದ ಯುವಕ ಹೇಳದೇ ಕೇಳದೇ ಉ’ಸಿ’ರಾಟ ನಿಲ್ಲಿಸಿರುವ ಹಿಂದಿನ ಸತ್ಯ ತಿಳಿಯಲು ಒಡಿಶಾ ಜನ ಸಾಕಷ್ಟು ಸಂಖ್ಯೆಯಲ್ಲಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.. ಆದರೆ ಎಲ್ಲದಕ್ಕೂ ಉತ್ತರ ಅಸ್ಪಷ್ಟ.. ಆದ್ರೆ ಜನ ಮಾತ್ರ ಉತ್ತರ ಕೊಡಿ ಎಂಬ ಪ್ರಶ್ನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.. ಅಷ್ಟಕ್ಕೂ ಆ ಹುಡುಗ ಯಾರು ಆತನ ಕತೆಯೇನೂ ಹೇಳ್ತೀವಿ ಕೇಳಿ.. ಆತನ ಹೆಸರು ಆದಿತ್ಯ ರಾಜ್.. ಭುವನೇಶ್ವರದಲ್ಲಿ ಆದಿತ್ಯ ರಾಜ್ ತಮ್ಮ ಸಮಾಜಸೇವೆಯಿಂದಲೇ ಹೆಸರುವಾಸಿಯಾಗಿದ್ದಂತಹ ಯುವಕ. ಸಾಮಾಜಿಕ ಕಾರ್ಯಗಳಿಂದಾಗಿ ಪ್ರಸಿದ್ದಿಯಾದ ಆದ ಯುವಕನಿಗೆ ಸಾವಿರಾರು ಸಂಖ್ಯೆಯಲ್ಲಿ ಬೆಂಬಲಿಗರಿದ್ದರು… ಜೊತೆಗೆ ಆದಿತ್ಯ ಒಬ್ಬ ಒಳ್ಳೆಯ ಮಾತುಗಾರ ಕೂಡ ಹೌದು.. ಆಗಾಗ ಫೇಸ್ ಬುಕ್ನಲ್ಲಿ ಅಪ್ ಲೋಡ್ ಅವರ ಮಾಡುತ್ತಿದ್ದ ಇನ್ಸ್ಪಿರೇಷನಲ್ ವಿಡಿಯೋಗಳು ಬಹಳ ಪಾಪ್ಯುಲರ್ ಆಗಿದ್ದವು.

[widget id=”custom_html-3″]

Advertisements

ಇನ್ನು ನಿಸ್ವಾರ್ಥ ಸೇವೆಗಾಗಿ ಮನಂ ಪ್ರೇಮಿಯೆಂಬ ಅನಾಥಾಶ್ರಮವನ್ನು ಕೂಡ ಆದಿತ್ಯ ಶುರು ಮಾಡಿದ್ದರು. ವೈದ್ಯ ಶ್ರೀ ಎಂಬುವವರ ಜೊತೆ 2020ರ ಜೂನಿನಲ್ಲಿ ಆದಿತ್ಯ ಮದುವೆ ಸಹ ಆಗಿತ್ತು. ಮದುವೆಯಾದ ಮೊದಲ ಎರಡು ವಾರಗಳ ಕಾಲ ಇವರು ಕೂಡ ಅನ್ಯೋನ್ಯವಾಗಿಯೇ ಇದ್ದರು. ಆದರೆ ಆ ಬಳಿಕ ಅವರ ಸಂಸಾರದಲ್ಲಿ ಸ’ಮ’ಸ್ಯೆಗಳು ಶುರುವಾಯ್ತು.. ಗಂಡ ಹೆಂಡತಿ ಜ’ಗ’ಳ ಉಂಡ್ ಮಲಗೋ ತನಕ ಅನ್ನೋ ಮಾತಿನಂತೆ ಜ’ಗ’ಳ ಆಗ್ತಾ ಇದ್ವು.. ಇನ್ನೂ ಈ ಮಧ್ಯೆ ವೈದ್ಯ ಶ್ರೀ ಆದಿತ್ಯರ ಜೊತೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆಗಾಗ ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಹಾರ ಖರ್ಚು ವೆಚ್ಚಗಳ ಪರಿಶೀಲನೆಯನ್ನು ಕೂಡ ನೋಡಿಕೊಳ್ಳುತ್ತಿದ್ದರು. ಹೀಗಿರುವಾಗ ಮದುವೆಯಾಗಿ ಒಂದು ತಿಂಗಳು ಕೂಡ ಪೂರ್ಣಗೊಂಡಿರಲಿಲ್ಲ..

[widget id=”custom_html-3″]

ಅಷ್ಟೊತ್ತಿಗಾಗಲೆ ಆದಿತ್ಯ ರೈಲ್ವೆ ಟ್ರ್ಯಾಕ್ ಮೇಲೆ ಪ್ರಜ್ಞೆ ಇಲ್ಲದಂತೆ ಬಿ’ದ್ದಿ’ದ್ದರು.. ತಲೆಗೆ ಗಾಡವಾದ ಪೆ’ಟ್ಟಾ’ಗಿ ಬಿದ್ದಿದ್ದರ ಪರಿಣಾಮ ಪ್ರಾ’ಣ’ಪಕ್ಷಿ ಹಾ’ರಿ’ಹೋಗಿತ್ತು. ಇದು ಕೊ’ಲೆ’ಯ ? ಕೊ’,ಲೆ ಆದ್ರೆ ಯಾರು ಮಾಡಿರಬಹುದು? ಅಥವಾ ಆ’ತ್ಮಹ’,ತ್ಯೆಯ ಎಂಬೆಲ್ಲ ಪ್ರಶ್ನೆಗಳು ಪೊಲೀಸರ ಮುಂದಿದ್ವು.. ಅಧಿಕಾರಿಗಳು ಇದು ಕೊ’,ಲೆ ಎಂಬ ಕ್ಲೈಮ್ಯಾಕ್ಸ್ ಕೊಟ್ರು ಸಹ ಯಾರು ಯಾಕೆ ಕೊ,’ಲೆ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಈ ಹಿನ್ನಲೆ ರೊಚ್ಚಿಗೆದ್ದ ಜನರೆಲ್ಲ ಈ ಕೇ’,ಸ್ ಅನ್ನ ಸಿಬಿಐಗೆ ವರ್ಗಾಯಿಸಿ ಅಂತ ಆಗ್ರಹಿಸುತ್ತ ಇದ್ದಾರೆ..