Advertisements

ತಮ್ಮ ಹಳ್ಳಿಯ ಬಳಿ ಚಿನ್ನದ ಬೆಟ್ಟ ಪತ್ತೆಯಾದಾಗ ಊರಿಗೆ ಊರೇ ಏನು ಮಾಡುತ್ತಿದ್ದಾರೆ ಗೊತ್ತಾ? ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಜನ ಸಾಮಾನ್ಯರಿಗೆಲ್ಲ ಚಿನ್ನ, ಬಂಗಾರ ನೀ ಬಲು ದೂರ..‌ ಚಿನ್ನ ಅಂದರೆ ಸಾಕು ಯಪ್ಪಾ ಚಿನ್ನಾನ ಅಂತಿರುವ ಈ ಕಾಲದಲ್ಲಿ ಚಿನ್ನದ ಗುಡ್ಡವೊಂದು ಸಿಕ್ಕರೆ. ಹೇ ಚಿನ್ನದ ಗುಡ್ಡ ಸಿಗೋದ.. ಅದು ಹೇಗೆ ಸಾಧ್ಯ. ಆ ಚಿನ್ನದ ಗುಡ್ಡ ಎಲ್ಲಿದೆ, ನಿಜಕ್ಕೂ ಅಲ್ಲಿ ಸಿಗುತ್ತಿರೋದು ಚಿನ್ನಾನ? ಈಗ ನಾವು ನಿಮಗೆ ಹೇಳಲು ಹೊರಟಿರುವ ವಿಷಯ ಆಶ್ಚರ್ಯ ಅನಿಸಿದ್ರೂ ಅದು ಸತ್ಯ.. ಆಫ್ರಿಕಾ ದೇಶದ ಕಾಂಗೋ ರಾಜ್ಯದ ಲುಯಿಹಿ ಹಳ್ಳಿಯಲ್ಲಿ ಚಿನ್ನದ ಬೆಟ್ಟ ಈಗ ಪತ್ತೆಯಾಗಿದೆ.

Advertisements

ಹೌದು ನೋಡಲು ಇದು ಮಣ್ಣಿನ ಬೆಟ್ಟದಂತೆ ಇದ್ದರು.. ಇದರಲ್ಲಿ ಹೆಚ್ಚಾಗಿ ಚಿನ್ನದ ಅಂಶವಿದೆ ಅಂತ ಇಲ್ಲಿ‌ನ ಜನರು ಭೂಮಿಯನ್ನು ಅ’ಗೆದು ಸಿಕ್ಕಷ್ಟು ಮಣ್ಣನ್ನ ತೆಗೆದುಕೊಂಡ ಹೋಗಿ ಮನೆಯಲ್ಲಿ ಶುದ್ಧ ಮಾಡಿ ಚಿನ್ನವನ್ನ ಸಂಗ್ರಹಿಸುತ್ತಿದ್ದಾರೆ. ಇನ್ನೂ ಈ ವಿಚಾರ ಕಾ’ಡ್ಗಿ’ಚ್ಚಿನಂತೆ ಎಲ್ಲೆಡೆ ಹಬ್ಬುತ್ತಿದ್ದು ಕಾಂಗೂ ರಾಜ್ಯದ ವಿವಿಧೆಡೆಯಿಂದ ಬಂದು ಭೂಮಿಯನ್ನ ಅಗೆಯಲು ಮುಂದಾಗುತ್ತಿದ್ದಾರೆ.

ಈಗಾಗಿ ಅಲ್ಲಿನ ಸರ್ಕಾರ ಭೂಮಿಯನ್ನ ಅ’ಗೆಯದಂತೆ ಆದೇಶ ಹೊರಡಿಸಿ ಕಟ್ಟುನಿಟ್ಟಿನ ಕ್ರ’ಮ ಜರಗಿಸಿದೆ.. ಇನ್ನೂ ಅಲ್ಲಿನ ಜನರು ಭೂಮಿಯಲ್ಲಿ ಸಿಗುವ ಚಿನ್ನಕ್ಕಾಗಿ ಮುಗಿಬಿದ್ದ ಪೊಟೊ, ವೀ’ಡಿಯೋವನ್ನು ಪತ್ರಕರ್ತ ಅಹಮದ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಈಗ ಎಲ್ಲೆಡೆ ವೈ’ರಲ್ ಆಗಿದೆ. ಈ ವಿಚಾರದ ಬಗ್ಗೆ ನಿವೇನು ಹೇಳುತ್ತೀರಾ ನಿಮ್ಮ ಅನಿಸಿಕೆಗಳನ್ನ ತಿಳಿಸಿ.