Advertisements

ಅಪ್ಪು ಸಾವಿನ ರಹಸ್ಯ ಬಿಚ್ಚಿಟ್ಟ ರಾಘಣ್ಣ.. ಅಪ್ಪು ಸಾವಿಗೆ ನಿಜವಾದ ಕಾರಣವೇನು ಗೊತ್ತೇ!

Cinema

ಪ್ರಿಯ ವೀಕ್ಷಕರೆ ನಗು ಮೊಗದ ಸರದಾರ, ಕನ್ನಡದ ಕುಮಾರ, ಅಭಿಮಾನಿಗಳ‌ ಪಾಲಿನ ಅಪ್ಪು ನಮ್ಮೆಲ್ಲರ ನೆಚ್ಚಿನ ನಟ ಪುನೀತ್ ರಾಜ್‍ಕುಮಾರ್ ಅವರು ನಿಧನರಾಗಿ ಒಂದು ತಿಂಗಳು ಕಳೆದು ಹೋಗಿರುವುದು ನಂಬಲಸಾಧ್ಯ. ಟಿವಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಕಂಡಾಗ ಅವರು ನಮ್ಮೊಂದಿಗಿಲ್ಲ ಎನ್ನುವ ವಾಸ್ತವದ ಸತ್ಯ. ಕೆಲವೊಂದು ಸಾರಿ ಈ ಸತ್ಯ ಸುಳ್ಳಾಗಿದ್ದರೆ ಎಷ್ಟು ಚನ್ನಾಗಿರುತಿತ್ತು ಆದರೆ ಕಳೆದ ಕಾಲ ಮತ್ತೆ ಮರಳಿವ ಮಾತೆ ಇಲ್ಲ. ಪುನೀತ ನಿಧನ ನಂತರವೇ ಅವರು ಮಾಡಿದ ಸಹಾಯ ಸೇವೆಗಳು ಒಂದೊಂದೆ ಗೊತ್ತಾಗಿದ್ದು. ವೃದ್ಧಾಶ್ರಮ, ಅನಾಥಾಶ್ರಮ, ಗೋಶಾಲೆ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಹೀಗೆ ಎಲೆ ಮರೆಯ ಕಾಯಿಯಂತೆ ಸಮಾಜದ ಸೇವೆ ಮಾಡಿ ಇದ್ದಕ್ಕಿಂದ ಹಾಗೆ ಕಣ್ಮರೆಯಾಗಿಬಿಟ್ರು ಅಪ್ಪು..

[widget id=”custom_html-3″]

Advertisements

ಪುನೀತ್ ನಟಿಸಿದ ಕೊನೆಯ ಚಿತ್ರ ಜೇಮ್ಸ್ ಟೀಸರ್ ಬಿಡುಗಡೆಯಾಗಿದ್ದು ಈ‌ ಚಿತ್ರದ ಇನ್ನುಳಿದ ಕೆಲಸಕ್ಕಾಗಿ ಶಿವಣ್ಣ ಅವರ ಧ್ವನಿ‌ ಮುದ್ರಣ ಕುರಿತು ಮಾತನಾಡಿದ್ದು ಕೊನೆಯಲ್ಲಿ ಅಪ್ಪು ಅವರ ಧ್ವನಿಯನ್ನೆ ಅಳವಡಿಸಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಇದಷ್ಟೆ ಅಲ್ಲದೆ ಪುನೀತ ಸಮಾಧಿ ಬಳಿ ಇನ್ನು ಅಭಿಮಾನಿ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ಇನ್ನು ಪುನೀತ್ ಸಾವಿನ ಕುರಿತು ಅನೇಕ ಪ್ರಶ್ನೆಗಳು ‌ಹುಟ್ಟುತ್ತಿರುವಾಗಲೆ ರಾಘವೇಂದ್ರ ರಾಜ್ ಕುಮಾರ್ ಅವರ ಸಾವಿಗೂ ಮುನ್ನ ನಡೆದ ಘ’ಟ’ನೆಗಳ ರ’ಹ’ಸ್ಯವನ್ನು ಬಿಚ್ಚಿಟ್ಟಿದ್ದಾರೆ. ಹಾಗಾದ್ರೆ ರಾಘಣ್ಣ ಹೇಳಿದ್ದು, ನಿಜಕ್ಕು ಅಂದು ನಡೆದಿದ್ದೇನು ಎಲ್ಲದರ ಮಾಹಿತಿ ಇಲ್ಲಿದೆ ನೋಡಿ….

[widget id=”custom_html-3″]

ಹಿಂದಿನ ದಿನ ಗುರಕಿರಣ್ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಮರುದಿನ ಎಂದಿನಂತೆ ಜಿಮ್ ಮಾಡಿ , ಶಿವಣ್ಣ ಅಭಿನಯದ ಭಜರಂಗಿ ಚಿತ್ರ ಸ್ವಲ್ಪ ಮಾಹಿತಿ ಪಡೆದುಕೊಂಡ ಅಪ್ಪುಗೆ ಸ್ವಲ್ಪ ಮಟ್ಟಿಗೆ ಎದೆ ನೋವು ಕಾಣಿಸಿಕೊಂಡಿದೆ. ಅದಕ್ಕು ಒಂದು ವಾರಕ್ಕೂ ಮುಂಚೆ ಫಿಸಿಯೋ ಥೆರಫಿ ಎಂದರೆ ಹೃದಯ ಸಂಬಂಧಿ ಚಿ’ಕಿ’ತ್ಸೆ ಮಾಡಿಸಿಕೊಂಡಿದ್ದಾರೆ. ಎದೆ ನೋ’ವು ಕಾಣಿಸಿಕೊಂಡಾಗ ಅಶ್ವಿನಿ, ಮ್ಯಾನೆಜರ್ ಜೊತೆ ಆಸ್ಪತ್ರೆಗೆ ತೆರಳುತ್ತಾರೆ. ಇಸಿಜಿ ಮಾಡಿದ ರಮನರಾವ್ ವೈದ್ಯ ಅವರನ್ನು ವಿಕ್ರಮ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಸದಾಶಿವನಗರದಿಂದ ವಿಕ್ರಮ ಆಸ್ಪತ್ರೆಗೆ ಹೋಗಲು ಮುಕ್ಕಾಲು‌ ಸಮಯ ತೆಗೆದುಕೊಳ್ಳಲಾಗಿತ್ತು. ಸದಾಶಿವನಗರದಿಂದ ವಿಕ್ರಮ ಆಸ್ಪತ್ರೆಯ ದೂರದ ಸಮಯ 5 ನಿಮಿಷ. ವಿಕ್ರಮ ಆಸ್ಪತ್ರೆಯ ಸಮೀಪವಿರುವ ಶಾಂಗ್ರಿಲ್ ಹೋಟೆಲ್ ಬಳಿ ಪುನೀತ ಪ್ರಾ’ಣ ಬಿಟ್ಟಿದ್ದಾರೆ. ಒಂದು ವೇಳೆ ಸ್ವಲ್ಪ ಬೇಗ ಹೋಗಿದ್ದರೆ ಅಪ್ಪುರನ್ನು ಉಳಿಸಿಕೊಳ್ಳಬಹುದಾಗಿತ್ತೇನೊ, ಇದಕ್ಕೆ ಕಾರಣ ಟ್ರಾಫಿಕ್ ಎಂದರೆ ತಪ್ಪಾಗಲಾರದು. ಇನ್ನು ಆ್ಯಂಬುಲೆನ್ಸ್ ವ್ಯೆವಸ್ಥೆ ಮಾಡಿದ್ದರೆ ಅವರು ಆಸ್ಪತ್ರೆಗೆ ಬಹುಬೇಗ ತಲುಪಬಹುದಾಗಿತ್ತು.

[widget id=”custom_html-3″]

ಇನ್ನು ಆಸ್ಪತ್ರೆಗೆ ತಲುಪುವ ಸಂದರ್ಭದಲ್ಲಿ ಪುನೀತ ಅನೇಕ ನೋವನ್ನು ಅನುಭವಿಸಿದ್ದಾರೆ. ನೇರವಾಗಿ ವಿಕ್ರಮ ಆಸ್ಪತ್ರೆಗೆ ತಲುಪಿದ್ದರೆ ಇಂದು ಪುನೀತ್ ನಮ್ಮ ಮಧ್ಯ ಇರುತ್ತಿದ್ದರೇನೊ. ಇನ್ನು ಹಲವಾರು ಅವರು ವಿಕ್ರಮ ಆಸ್ಪತ್ರೆಗೆ ಹೋದ ನಂತರ ನಿಧನರಾಗಿದ್ದಾರೆ ಎಂದು ಆದರೆ ಶಾಂಗ್ರಲ್ ಹೋಟೆಲ್ ಬಳಿಯೆ ಅವರು ನಿಧನರಾಗಿದ್ದರು ಪುನೀತ್. ವಿಕ್ರಮ ಆಸ್ಪತ್ರೆಗೆ ದಾಖಲಾದ ಬಳಿಕ ಮತ್ತೆ ಅವರಿಗೆ ಚಿಕಿತ್ಸೆ ನೀಡಲಾಗಿತ್ತು ಆದರೆ ಅವರಿಗೆ ಹೃದಯಾಘಾತ ವಲ್ಲದೆ ಹೃದಯ ಸ್ಥಬ್ದವಾದ ಕಾರಣ ಸಾಧ್ಯವಾಗಲಿಲ್ಲ‌. ಈ ಹಿನ್ನಲೆಯಲ್ಲಿ ರಾಘಣ್ಣ ಟ್ರಾಫಿಕ್ ನಲ್ಲಿ ಎಲ್ ಇಡಿ, ಮೈಕ್ ವ್ಯವಸ್ಥೆ ಮಾಡುವುದರ ಮೂಲಕ ಟ್ರಾಫಿಕ್ ‌ನಲ್ಲಿಯೂ ರೋಗಿಯನ್ನು ಆದಷ್ಟು ಬೇಗ ಆಸ್ಪತ್ರೆಗೆ ‌ತಲುಪಿಸುವಲ್ಲಿ ಸಹಾಯವಾಗಲಿದೆ ಎಂದು ಸಿಎಮ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಉದ್ದೇಶ ಮತ್ತೆಂದು ಹಿಂತಹ‌ ಸನ್ನಿವೇಶ ಮರುಕಳಿಸಬಾರದು ಎಂಬುದಾಗಿದೆ‌.

[widget id=”custom_html-3″]