Advertisements

ಅಗ್ನಿಸಾಕ್ಷಿ ಸನ್ನಿದಿ ಮದುವೆ ರಿಯಲ್ ಲೈಫ್ ಗುಡ್ ನ್ಯೂಸ್! ವೈಷ್ಣವಿ ಮದುವೆ ಸಂಬ್ರಮ.. ಮದುವೆ ಯಾವಾಗ! ಹುಡುಗ ಯಾರು ಗೊತ್ತಾ?

Entertainment

ಅಗ್ನಿಸಾಕ್ಷಿಯ ಧಾರವಾಹಿಯ ಮೂಲಕ ಪೇಮಸ್ ಆದ ಸನ್ನಿದಿ ಪಾತ್ರಧಾರಿಯ ವೈಷ್ಣವಿಯವರು ಬಹಳ ಪ್ಯಾನ್ಸ್ ಪಾಲೋವರ್ಸ್ ಹೊಂದಿದ್ದಾರೆ.. ಅಗ್ನಿಸಾಕ್ಷಿಯ ಬಹಳ ತಿಂಗಳ ಹಿಂದೆಯಷ್ಟೇ ಮುಕ್ತಾಯಗೊಂಡಿದೆ.. ಇನ್ನೂ ಒಂದು ವರ್ಷದಿಂದ ವೈಷ್ಣವಿಯವರು ಯಾವ ಧಾರವಾಹಿಯಲ್ಲೂ ಕೂಡ ನಟಿಸುತ್ತಿಲ್ಲ.. ಒಂದು ವರ್ಷದಿಂದ ವೈಷ್ಣವಿಯವರು ಏನು ಮಾಡುತ್ತಿದ್ದಾರೆ ಎನ್ನುವುದು ಈಗ ಅಭಿಮಾನಿಗಳಿಗೆ ಕುತೂಹಲವಾಗಿದೆ.. ಈ ಸಮಯದಲ್ಲಿ ವೈಷ್ಣವಿಯವರು ಹಲವಾರು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದು ಆಗಾಗ ಪೊಟೊಶೂಟ್ ಮಾಡಿಸುತ್ತಾ ಇರುತ್ತಾರೆ..

Advertisements

ಬೇರೆ ಬೇರೆ ಪ್ರಾಜೆಕ್ಟ್ ಗಳ ಆಫರ್ ವೈಷ್ಣವಿ ಅವರ ಹತ್ತಿರ ಬರುತ್ತಿದ್ದು ಇದಕ್ಕೆ ತನ್ನದೇ ಆದ ಪ್ಲಾನಿಂಗ್ ಕೂಡ ಮಾಡಿಕೊಳ್ಳುತ್ತಿದ್ದಾರೆ.. ಅಲ್ಲದೆ ಒಂದು ಸಿನಿಮಾದಲ್ಲೂ ಕೂಡ ನಟಿಸುತ್ತಿದ್ದಾರೆ.. ಇನ್ನೂ ಇದೀಗ ವೈಷ್ಣವಿ ಅವರ ಮದುವೆ ಕುರಿತಾಗಿ ಸುದ್ದಿಯೊಂದು ವೈರಲ್ ಆಗಿದೆ.‌. ವೈಷ್ಣವಿಯವರಿಗೆ ಒಬ್ಬ ಸಹೋದರ ಕೂಡ ಇದ್ದು ಈಗಾಗಲೇ ಅವರು ಮದುವೆಯಾಗಿದ್ದಾರೆ.. ಅಣ್ಣನಿಗೆ ಈಗಾಗಲೇ ಮದುವೆಯಾಗಿರುವ ಕಾರಣ ವೈಷ್ಣವಿಯವರಿಗೂ ಮದುವೆ ಮಾಡಲು ಕುಟುಂಬದವರು ಸಜ್ಜಾಗಿದ್ದಾರೆ.. ಒಳ್ಳೆಯ ಕಡೆ ಸಂಬಂಧ ಸಿಕ್ಕರೆ ವೈಷ್ಣವಿಗೆ ಮದುವೆ ಮಾಡುತ್ತೇವೆ ಎಂದು ಕೇಳಿಬಂದಿದೆ.. ಇದಕ್ಕೆ ವೈಷ್ಣವಿಯವರೂ ಕೂಡ ಒಪ್ಪಿಗೆ ನೀಡಿದ್ದಾರೆ‌..

ಇನ್ನೂ ಮದುವೆಯಾದ ನಂತರವೂ ನಟಿಸುವ ಆಸಕ್ತಿ ಇದೆ ಎಂದು ಹೇಳಿದ್ದಾರೆ.. ಇನ್ನೂ ಕಿರುತೆರೆಯಲ್ಲಿ ಹೆಚ್ಚು ಸಂಭಾವನೆಯನ್ನು ವೈಷ್ಣವಿಯವರು ಪಡೆಯುತ್ತಿದ್ದರು.. ಆದರೆ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದು ಡೌಟ್ ಎಂದು ತಿಳಿದು ಬಂದಿದೆ.. ವೈಷ್ಣವಿಯವರು ಜಾಲತಾಣದಲ್ಲಿ ಬಹಳ ಆಕ್ಟೀವ್ ಹಾಗಿದ್ದು ತಮ್ಮ ಪೊಟೊಶೂಟ್ ಪೊಟೊಗಳನ್ನು ಹಂಚಿಕೊಳ್ಳುತ್ತಾ ಇದ್ದಾರೆ.. ಈ ಪೊಟೊಗಳಿಗೆ ಅಭಿಮಾನಿಗಳು ಕಮೆಂಟ್ ಮುಖಾಂತರ ನೀವು ಯಾಕೆ ಯಾವ ಧಾರವಾಹಿಯಲ್ಲಿ ನಟಿಸುತ್ತಿಲ್ಲ ಎಂದು ಕೇಳುತ್ತಿದ್ದಾರೆ.. ಆದರೆ ಇವರ ಮುಂದಿನ ಪ್ಲಾನಿಂಗ್ ಏನು ಇದೆ ಅನ್ನುವುದರ ಮೂಲಕ ಉತ್ತರ ತಿಳಿಯಲಿದೆ.. ಸದ್ಯಕ್ಕೆ ವೈಷ್ಣವಿಯವರು ಹೆಚ್ಚಾಗಿ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ..